ಗುಣಕ್ರಿ
ಗುಣಕ್ರಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಒಂದು ರಾಗವಾಗಿದೆ . [೧] ಕೆಲವರು ಇದನ್ನು ರಾಗ, ಗುಂಕಲಿ ಎಂದು ಪರಿಗಣಿಸಿದರೆ, ಇತರರು ಎರಡನ್ನೂ ವಿಭಿನ್ನ ರಾಗಗಳೆಂದು ಪರಿಗಣಿಸುತ್ತಾರೆ. ಗುಣಕ್ರಿಯನ್ನು ಸಾಮಾನ್ಯವಾಗಿ ಖ್ಯಾಲ್ ಮತ್ತು ದ್ರುಪದ ರೂಪದ ಗಾಯನಗಳಲ್ಲಿ ಬಳಸಲಾಗುತ್ತದೆ. [೨] ಇದು ರಾಗ ಭೈರವ್ ಗೆ ಹತ್ತಿರವಾಗಿದೆ. ಗುಂಕಲಿಯು ಬಿಲಾವಲ್ ಥಾಟ್ ಗೆ ಸೇರಿದೆ.
ಸಮಯ
ಬದಲಾಯಿಸಿಇದು ಬೆಳಗಿನ ಜಾವದ ರಾಗವಾಗಿದೆ.
ರಸ
ಬದಲಾಯಿಸಿಇದು ಭಕ್ತಿ ಮತ್ತುಕರುಣಾರಸ ಭರಿತ ರಾಗವಾಗಿದೆ.
ಗುಣಕ್ರಿಯು ಒಂದು ಸ್ವತಂತ್ರ ರಾಗವಾಗಿದ್ದು ಮೂರೂ ಸ್ಥಾಯಿಗಳಲ್ಲಿ ವಿಸ್ತರಿಸಬಹುದಾದ ಒಂದು ರಾಗ.
ಟಿಪ್ಪಣಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ The Historical Development of Indian Music: A Critical Study. Firma K. L. Mukhopadhyay. 1973. p. 175. ISBN 978-0-88386-344-2. Retrieved 26 May 2021.
- ↑ Bor, Joep; Rao, Suvarnalata (1999). The Raga Guide: A Survey of 74 Hindustani Ragas (in ಇಂಗ್ಲಿಷ್). Nimbus Records with Rotterdam Conservatory of Music. p. 76. ISBN 978-0-9543976-0-9.