ಗಾಶಿ(razai)ಸಂಪಾದಿಸಿ

ಇದು ಒಂದು ಬಟ್ಟೆಯಿಂದ ಮಾಡಿದ ವಸ್ತು, ಮದ್ಯದಲ್ಲಿ ಸ್ಪಂಙ್ ಹಾಗು ಸ್ಪಂಜಿನ ಎರೆಡೂ ಬದಿಯಲ್ಲಿ ಹತ್ತಿ ಬಟ್ಟೆ ಹಾಕಿ ಹೊಲಿಯಲಾಗುತ್ತದೆ, ಇದನ್ನು ಮಲಗಲು ಉಪಯೊಗಿಸುತ್ತಾರೆ, ಇದು ಹತ್ತಿಯ ಹಾಸಿಗೆಕಿಂತ ಭಿನ್ನವಾಗಿರುತ್ತದೆ, ಹತ್ತಿಯ ಹಾಸಿಗೆಯನ್ನು ಸಂರಕ್ಷಿಸಿ ಇಡಲು ತುಂಬಾ ಸ್ತಳ ಬೇಕಾಗುತ್ತದೆ, ಗಾಶಿಗೆ ಕದಿಮೆ ಸ್ಥಳ ಸಾಕು, ಇದು ನಮಗೆ ಬೇಕಾದ ಅಳತೆಯಲ್ಲಿ ಸಿಗುತ್ತದೆ, ಇದು ಒಂದು ಗ್ರುಹ ಕೈಗಾರಿಕೆ ಆಗಿದೆ,

"https://kn.wikipedia.org/w/index.php?title=ಗಾಶಿ&oldid=667266" ಇಂದ ಪಡೆಯಲ್ಪಟ್ಟಿದೆ