ಗಾಳಿಪಟ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಗಾಳಿಪಟ ಮುಂಗಾರು ಮಳೆಯ ಯಶಸ್ಸಿನ ನಂತರ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿದ ಮೊದಲ ಚಿತ್ರ. ಚಿತ್ರದ ಭಾರೀ ತಾರಾಗಣದಿಂದಾಗಿ ಚಿತ್ರವು ನಿರ್ಮಾಣ ಹಂತದಲ್ಲೆ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿತ್ತು. ಮುಂಗಾರು ಮಳೆ ಖ್ಯಾತಿಯ ಗಣೇಶ್, ದಿಗಂತ್ ಅವರು ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್ ಜೊತೆ ಮುಖ್ಯ ಪಾತ್ರದಲ್ಲಿ ಡೇಸಿ ಬೋಪಣ್ಣ, ನೀತು ಮತ್ತು ಭಾವನಾ ರಾವ್ ಜೊತೆ ಈ ಚಿತ್ರದಲ್ಲಿ ನಟಿಸಿದ್ದಾರೆ.

ಗಾಳಿಪಟ (ಚಲನಚಿತ್ರ)
ಗಾಳಿಪಟ
ನಿರ್ದೇಶನಯೋಗರಾಜ್ ಭಟ್
ನಿರ್ಮಾಪಕಎನ್.ಸೂರ್ಯಪ್ರಕಾಶ್ ರಾವ್
ಚಿತ್ರಕಥೆಯೋಗರಾಜ್ ಭಟ್
ಕಥೆಯೋಗರಾಜ್ ಭಟ್
ಸಂಭಾಷಣೆಯೋಗರಾಜ್ ಭಟ್
ಪಾತ್ರವರ್ಗಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ ಡೈಸಿ ಬೋಪಣ್ಣ, ನೀತು, ಭಾವನ ರಾವ್ ಅನಂತನಾಗ್, ಪದ್ಮಜಾ ರಾವ್
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣಆರ್.ರತ್ನವೇಲು
ಸಂಕಲನಸುರೇಶ್ ಅರಸ್
ಬಿಡುಗಡೆಯಾಗಿದ್ದು೨೫.೦೧.೨೦೦೮
ನೃತ್ಯಮದನ್ ಹರಿಣಿ, ಶಂಕರ್
ಸಾಹಸರವಿವರ್ಮಾ
ಚಿತ್ರ ನಿರ್ಮಾಣ ಸಂಸ್ಥೆಎಸ್.ಪಿ.ಆರ್.ಎಂಟರ್ ಟೈನ್ ಮೆಂಟ್ಸ್ (ಇಂಡಿಯಾ) ಪ್ರೈ.ಲಿ.
ಸಾಹಿತ್ಯಜಯಂತ್ ಕಾಯ್ಕಿಣಿ

ತಾರಾಗಣ

ಬದಲಾಯಿಸಿ
  • ಗಣೇಶ್ - ಗಣೇಶ್ ಪಾತ್ರದಲ್ಲಿ * ದಿಗಂತ್ - ದಿಗಂತ್ ಪಾತ್ರದಲ್ಲಿ * ರಾಜೇಶ್ ಕೃಷ್ಣನ್ - ಕಿಟ್ಟ್ಯ್ ಪಾತ್ರದಲ್ಲಿ * ಡೇಸಿ ಬೋಪಣ್ಣ - ಸೌಮ್ಯಾ ಪಾತ್ರದಲ್ಲಿ * ನೀತು - ನೀತು ಪಾತ್ರದಲ್ಲಿ. * ಭಾವನ ರಾವ್ - ಪಾವನಿ ಪಾತ್ರದಲ್ಲಿ * ಅನಂತ್ ನಾಗ್ - ಕೋದಂಡರಾಮ ಪಾತ್ರದಲ್ಲಿ * ಪದ್ಮಜಾ ರಾವ್ - ಪದ್ಮಾ ಪಾತ್ರದಲ್ಲಿ

ಹಾಡುಗಳು

ಬದಲಾಯಿಸಿ
ಕ್ರಮ ಸಂಖ್ಯೆ ಹಾಡು ಗಾಯಕರು ಗೀತರಚನೆ
1 ಆಕಾಶ ಇಷ್ಟೆಯಾಗಿದೆಯೊ ಟಿಪ್ಪು, ಕುನಾಲ್ ಗಾಂಜಾವಾಲ. ಜಯಂತ್ ಕಾಯ್ಕಿಣಿ
2 ಮಿಂಚಾಗಿ ನೀನು ಬರಲು ಸೋನು ನಿಗಂ. ಜಯಂತ್ ಕಾಯ್ಕಿಣಿ
3 ನಧೀಂದೀಂ ತನ ಚಿತ್ರಾ. ಯೋಗರಾಜ್ ಭಟ್
4 ಕವಿತೆ ವಿಜಯ್ ಪ್ರಕಾಶ್. ಹೃದಯಶಿವಾ
5 ಜೀವಾ ಕಳೆವಾ ಸೋನು ನಿಗಂ. ಯೋಗರಾಜ್ ಭಟ್
6 ಆಹಾ ಬೆದರೂಬೊಂಬೆ ಉದಿತ್ ನಾರಾಯಣ್, ಅನುರಾಧಾ ಶ್ರಿರಾಮ್. ಜಯಂತ್ ಕಾಯ್ಕಿಣಿ