ಗಣೇಶ ಸುಬ್ರಹ್ಮಣ್ಯ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಗಣೇಶ ಸುಬ್ರಹ್ಮಣ್ಯ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಫಣಿ ರಾಮಚಂದ್ರ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ವಿಶ್ವಸಾಗರ್. ಈ ಚಿತ್ರದಲ್ಲಿ ಅನಂತನಾಗ್, ರಮೇಶ್ ಭಟ್ ಹಾಗೂ ಮಾನಸ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿ.ಮನೋಹರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಹಾಡಿದ್ದಾರೆ.

ಗಣೇಶ ಸುಬ್ರಹ್ಮಣ್ಯ (ಚಲನಚಿತ್ರ)
ಗಣೇಶ ಸುಬ್ರಹ್ಮಣ್ಯ
ನಿರ್ದೇಶನಫಣಿ ರಾಮಚಂದ್ರ
ನಿರ್ಮಾಪಕವಿಶ್ವಸಾಗರ್ ಎನ್ ಪಿ ಗಣಪತಿ, ಎನ್ ಪಿ ಸುಬ್ಬಯ್ಯ, ಕೆ ಎಂ. ಸ್ವಾಮಿ
ಚಿತ್ರಕಥೆಶ್ಯಾಮಸುಂದರ ಕುಲಕರ್ಣಿ
ಕಥೆಶ್ಯಾಮಸುಂದರ ಕುಲಕರ್ಣಿ
ಸಂಭಾಷಣೆಕುಣಿಗಲ್‌ ನಾಗಭೂಷಣ್‌
ಪಾತ್ರವರ್ಗಅನಂತನಾಗ್, ರಮೇಶ್ ಭಟ್ ಮಾನಸ (ಶೋಭಾ ಗೊರೂರು) ಮುಖ್ಯಮಂತ್ರಿ ಚಂದ್ರು
ಸಂಗೀತವಿ.ಮನೋಹರ್
ಛಾಯಾಗ್ರಹಣಆರ್.ಮಂಜುನಾಥ್
ಸಂಕಲನಸುರೇಶ್ ಅರಸ್
ಬಿಡುಗಡೆಯಾಗಿದ್ದು೧೯೯೨
ನೃತ್ಯಉಡುಪಿ ಜಯರಾಮ್‌, ದೇವಿ
ಚಿತ್ರ ನಿರ್ಮಾಣ ಸಂಸ್ಥೆಕಲಾಪ್ರೇಮಿ
ಸಾಹಿತ್ಯಕೆ ಎಸ್ ನರಸಿಂಹಸ್ವಾಮಿ, ವಿ ಮನೋಹರ್, ರುದ್ರಮೂರ್ತಿ ಶಾಸ್ತ್ರಿ
ಹಿನ್ನೆಲೆ ಗಾಯನಪುತ್ತೂರು ನರಸಿಂಹ ನಾಯಕ್, ಎಲ್‌ ಎನ್ ಶಾಸ್ತ್ರಿ, ವಾಣಿ ಜಯರಾಮ್‌, ಚಂದ್ರಿಕಾ
  • ಅನಂತ್ ನಾಗ್ - ಗಣೇಶ್
  • ರಮೇಶ್ ಭಟ್ - ಸುಬ್ರಮಣ್ಯ
  • ಮಾನಸ - ವಸಂತ
  • ಶಿವರಾಂ
  • ಮುಖ್ಯಮಂತ್ರಿ ಚಂದ್ರು
  • ಬ್ಯಾಂಕ್ ಜನಾರ್ಧನ್
  • ಹೇಮಾ ಚೌಧರಿ

ಉಲ್ಲೇಖ

ಬದಲಾಯಿಸಿ


  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.