ಗಜ (ಚಲನಚಿತ್ರ)
೨೦೦೮ರಲ್ಲಿ ಬಿಡುಗಡೆಯಾದ ಚಲನಚಿತ್ರ
ಈ ಚಿತ್ರವನ್ನು ಕೆ.ಮಾದೇಶ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಡಿ.ಸುರೇಶ್ ಗೌಡ, ಪಿ.ಎಸ್.ಶ್ರೀನಿವಾಸಮೂರ್ತಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ದರ್ಶನ್ ನವ್ಯ ನಾಯರ್ ದೇವರಾಜ್, ಸೌರವ್, ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸಮೂರ್ತಿ,ಶೋಭರಾಜ್,ಪ್ರದೀಪ್ ರಾವತ್, ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಹರಿಕೃಷ್ಣ.ಈ ಚಿತ್ರದ ಛಾಯಾಗ್ರಹಕರು ರಮೇಶ್ ಬಾಬು. ಈ ಚಿತ್ರವು ೧೧.೦೧.೨೦೦೮ ರಲ್ಲಿ ಬಿಡುಗಡೆಯಾಯಿತು.
ಗಜ (ಚಲನಚಿತ್ರ) | |
---|---|
ಗಜ | |
ನಿರ್ದೇಶನ | ಕೆ.ಮಾದೇಶ್ |
ನಿರ್ಮಾಪಕ | ಡಿ.ಸುರೇಶ್ ಗೌಡ, ಪಿ.ಎಸ್.ಶ್ರೀನಿವಾಸಮೂರ್ತಿ |
ಪಾತ್ರವರ್ಗ | ದರ್ಶನ್ ನವ್ಯ ನಾಯರ್ ದೇವರಾಜ್, ಸೌರವ್, ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸಮೂರ್ತಿ,ಶೋಭರಾಜ್,ಪ್ರದೀಪ್ ರಾವತ್, |
ಸಂಗೀತ | ವಿ.ಹರಿಕೃಷ್ಣ |
ಛಾಯಾಗ್ರಹಣ | ರಮೇಶ್ ಬಾಬು |
ಬಿಡುಗಡೆಯಾಗಿದ್ದು | ೧೧.೦೧.೨೦೦೮ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಸೀತಾಭೈರವೇಶ್ವರ ಪ್ರೊಡಕ್ಷನ್ಸ್ |