ಗಜ

೨೦೦೮ರಲ್ಲಿ ಬಿಡುಗಡೆಯಾದ ಚಲನಚಿತ್ರ

ಈ ಚಿತ್ರವನ್ನು ಕೆ.ಮಾದೇಶ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಡಿ.ಸುರೇಶ್ ಗೌಡ, ಪಿ.ಎಸ್.ಶ್ರೀನಿವಾಸಮೂರ್ತಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ದರ್ಶನ್ ನವ್ಯ ನಾಯರ್ ದೇವರಾಜ್, ಸೌರವ್, ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸಮೂರ್ತಿ,ಶೋಭರಾಜ್,ಪ್ರದೀಪ್ ರಾವತ್, ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಹರಿಕೃಷ್ಣ.ಈ ಚಿತ್ರದ ಛಾಯಾಗ್ರಹಕರು ರಮೇಶ್ ಬಾಬು. ಈ ಚಿತ್ರವು ೧೧.೦೧.೨೦೦೮ ರಲ್ಲಿ ಬಿಡುಗಡೆಯಾಯಿತು.

ಗಜ
ಗಜ
ನಿರ್ದೇಶನಕೆ.ಮಾದೇಶ್
ನಿರ್ಮಾಪಕಡಿ.ಸುರೇಶ್ ಗೌಡ, ಪಿ.ಎಸ್.ಶ್ರೀನಿವಾಸಮೂರ್ತಿ
ಪಾತ್ರವರ್ಗದರ್ಶನ್ ನವ್ಯ ನಾಯರ್ ದೇವರಾಜ್, ಸೌರವ್, ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸಮೂರ್ತಿ,ಶೋಭರಾಜ್,ಪ್ರದೀಪ್ ರಾವತ್,
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣರಮೇಶ್ ಬಾಬು
ಬಿಡುಗಡೆಯಾಗಿದ್ದು೧೧.೦೧.೨೦೦೮
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಸೀತಾಭೈರವೇಶ್ವರ ಪ್ರೊಡಕ್ಷನ್ಸ್
"https://kn.wikipedia.org/w/index.php?title=ಗಜ&oldid=1047604" ಇಂದ ಪಡೆಯಲ್ಪಟ್ಟಿದೆ