ಗಂಡ ಹೆಂಡ್ತಿ (ಚಲನಚಿತ್ರ)

ಗಂಡ ಹೆಂಡ್ತಿ, ಕೆ.ಎಸ್.ಪ್ರಕಾಶರಾವ್ ನಿರ್ದೇಶನ ಮತ್ತು ಸತ್ಯನಾರಾಯಣ ನಿರ್ಮಾಪಣ ಮಾಡಿರುವ ೧೯೭೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಗಂಡ ಹೆಂಡ್ತಿ (ಚಲನಚಿತ್ರ)
ಗಂಡ ಹೆಂಡ್ತಿ
ನಿರ್ದೇಶನಕೆ.ಎಸ್.ಪ್ರಕಾಶರಾವ್
ನಿರ್ಮಾಪಕಸತ್ಯನಾರಾಯಣ
ಪಾತ್ರವರ್ಗಶ್ರೀನಾಥ್ ಮಂಜುಳ ಜಯಂತಿ, ಬಾಲಕೃಷ್ಣ, ಲೀಲಾವತಿ, ದಿನೇಶ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಪಿ.ಭಾಸ್ಕರ್
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಸತ್ಯ ಫಿಲಂಸ್

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ಶ್ರೀನಾಥ್
  • ನಾಯಕಿ(ಯರು) = ಮಂಜುಳ
  • ಜಯಂತಿ
  • ಬಾಲಕೃಷ್ಣ
  • ಲೀಲಾವತಿ
  • ದಿನೇಶ್

ಹಾಡಗಳು

ಬದಲಾಯಿಸಿ
ಕ್ರಮ ಸಂಖ್ಯೆ ಹಾಡು ಗಾಯಕರು
1 ಇನ್ನೂ ಇನ್ನೂ ಹತ್ತಿರ ಹತ್ತಿರ ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜೈರಾಮ್
2 ಹೆಣ್ನಿನ ಮಾತಿಗೆ ಅರ್ಥವೆ ಬೇರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಪಿ.ಸುಶೀಲ
3 ಕಣ್ಣಿನ ಮುಂದೆ ಹೆಣ್ಣಿರುವಾಗ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಪಿ.ಸುಶೀಲ