ಖೋಯ್ಸಾನ್ ಭಾಷೆಗಳು ದಕ್ಷಿಣ ಮತ್ತು ಪೂರ್ವ ಆಫ್ರಿಕಾಗಳಲ್ಲಿ ನಾಡುಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು. ಆಫ್ರಿಕಾದ ದಕ್ಷಿಣ ಭಾಗದ ಖೋಯ್ ಜನರು ಮತ್ತು ಪೊದೆಜನರು (ಸಾನ್) ಹಾಗು ಪೂರ್ವ ಭಾಗದ ಸಾಂಡ್ವೆ ಜನರು ಮತ್ತು ಹಾಡ್ಜ ಜನರು ಈ ಕುಟುಂಬಕ್ಕೆ ಸೇರುವ ಭಾಷೆಗಳನ್ನು ಮಾತನಾಡುತ್ತಾರೆ. ಈ ಭಾಷೆಗಳ ವಿಶೇಷತೆಯಂದರೆ ಕಿಟಿಕಿಟಿ ಶಬ್ದಗಳನ್ನು ಅಕ್ಷರಗಳಾಗಿ ಬಳಸುವುದು.

ಖೋಯ್ಸಾನ್
ಭೌಗೋಳಿಕ
ವ್ಯಾಪಕತೆ:
ಕಲಹಾರಿ ಮರುಭೂಮಿ
ವಂಶವೃಕ್ಷ ಸ್ಥಾನ: Khoisan
 ಖೋಯ್ಸಾನ್
ವಿಭಾಗಗಳು:

 

ಹಳದಿ ಭಾಗದಲ್ಲಿ ಖೊಯ್ಸಾನ್ ಭಾಷೆಗಳು ಪ್ರಚಲಿತವಾಗಿವೆ