ಖುಷ್ಬೂ ಸುಂದರ್

ಭಾರತೀಯ ರಾಜಕಾರಣಿ, ನಟಿ, ನಿರ್ಮಾಪಕ (ಜನನ 1970)


ಖುಷ್ಬೂ ಸುಂದರ್ (ಹುಟ್ಟು ಹೆಸರು ಖುಷ್ಬೂ ಖಾನ್, ಹುಟ್ಟು ಸೆಪ್ಟೆಂಬರ್ ೨೯, ೧೯೭೦) ಭಾರತದ ಒಬ್ಬ ನಟಿ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

ಖುಷ್ಬೂ ಸುಂದರ್
Born
ನಾಖತ್ ಖಾನ್

(1970-09-29) ೨೯ ಸೆಪ್ಟೆಂಬರ್ ೧೯೭೦ (ವಯಸ್ಸು ೫೩)
ಭಾರತ
Spouseಸುಂದರ್
Childrenಆವಂತಿಕ, ಆನಂಧಿತ