ಕೋಟಿಗೊಬ್ಬ (ಚಲನಚಿತ್ರ)
ಕನ್ನಡ ಚಲನಚಿತ್ರ
"ಕೋಟಿಗೊಬ್ಬ" ಡಾ. ವಿಷ್ಣುವರ್ಧನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಒಂದು ಚಿತ್ರ. ಇದು ತಮಿಳು ಹಾಗು ತೆಲುಗಿನಲ್ಲಿ ಬಿಡುಗಡೆಗೊಂಡ ಸೂಪರ್ಸ್ಟಾರ್ ರಜನಿಕಾಂತ್ ಮುಖ್ಯ ಪಾತ್ರ ನಿರ್ವಹಿಸಿರುವ "ಬಾಷಾ" ಚಿತ್ರದ ಕನ್ನಡ ಅವತರಣಿಕೆ ಆಗಿದೆ. ಈ ಚಿತ್ರ ೨೦೦೧ರ ನವೆಂಬರ್ ೧೬ರಂದು ಬಿಡುಗಡೆಗೊಂಡು ಬಾಕ್ಸಾಫೀಸ್ ಕೊಳ್ಳೆಹೊಡೆಯಿತು ಹಾಗೂ ೩೦ ವಾರಗಳ ಕಾಲ ವಿಜಯವಂತವಾಗಿ ಓಡಿತು.
ಕೋಟಿಗೊಬ್ಬ (ಚಲನಚಿತ್ರ) | |
---|---|
ಕೋಟಿಗೊಬ್ಬ | |
ನಿರ್ದೇಶನ | ನಾಗಣ್ಣ |
ನಿರ್ಮಾಪಕ | ಡಿ.ಕಮಲಾಕರ್, ಎಂ.ಬಿ.ಬಾಬು |
ಪಾತ್ರವರ್ಗ | ಡಾ. ವಿಷ್ಣುವರ್ಧನ್ ಪ್ರಿಯಾಂಕ ತ್ರಿವೇದಿ ಅಭಿಜಿತ್, ರಮೇಶ್ ಭಟ್, ಆಶಿಷ್ ವಿದ್ಯಾರ್ಥಿ, ಅವಿನಾಶ್ |
ಸಂಗೀತ | ದೇವ |
ಬಿಡುಗಡೆಯಾಗಿದ್ದು | ೨೦೦೧ |
ಚಿತ್ರ ನಿರ್ಮಾಣ ಸಂಸ್ಥೆ | ಸೂಪರ್ ಹಿಟ್ ಫಿಲಮ್ಸ್ |
ಸಾಹಿತ್ಯ | ಕೆ.ಕಲ್ಯಾಣ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
Cast
ಬದಲಾಯಿಸಿ- ವಿಷ್ಣುವರ್ಧನ್ - ನಂಜುಡ/ಜಯಸಿಂಹ
- ಪ್ರಿಯಾಂಕ ಉಪೇಂದ್ರ - ಭಾರತಿ
- ದೇವರಾಜ್ - ಅಮರ್
- ಆಶಿಶ್ ವಿದ್ಯಾರ್ಥಿ - ಮಾರ್ಕ್ ಅಂಟನಿ
- ರಮೇಶ್ ಭಟ್ - ಅಣ್ಣಾ ಸೇಠ್/ರಾಜಪ್ಪ
- ಅನಿನಾಶ್ - ಕೇಶವ
- ಸತ್ಯಪ್ರಿಯ - ಸುಮಿತ್ರಾ
- ಅಭಿಜಿತ್ - ಶಿವ
- ಕೌಶಿಕಿ - ವಾಣಿ
- ವಿನೋದಿನಿ - ಲಕ್ಷ್ಮಿ
- ಗಿರೀಶ್ ಶೆಟ್ಟಿ - ಯೋಗೀಶ್
- ರಾಜೇಶ್ - ಖಂಡೇಲ್ಕರ್
- ಲಕ್ಷ್ಮಣ್ - ಎಸ್.ಜಿ ನಾಯಕ್
- ಚಿ. ಗುರುದತ್ - ಬಲರಾಮ್
- ಟೆನಿಸ್ ಕೃಷ್ಣ - ಕೃಷ್ಣ