ಕೊಮಾರನಹಳ್ಳಿ ಯು ಹರಿಹರ ತಾಲ್ಲುಕ್ ಚಿತ್ರದುರ್ಗ ಜಿಲ್ಲೆ ಯಲ್ಲಿರುವ ಒಂದು ಪ್ರಸಿದ್ಧವಾದ ಪುರಾತನವಾದ ಕ್ಷೇತ್ರ. ಇಲ್ಲಿ ಪುರಾಣಪ್ರಸಿದ್ಧವಾದ ಹೆಳವನಕಟ್ಟೆ ಯೆಂಬ ಕೆರೆಯ ಪಕ್ಕದ ಚಿಕ್ಕ ಬೆಟ್ಟದ ಮೇಲೆ ಶ್ರೀರಂಗನಾಥ ಸ್ವಾಮಿಯ ದೇವಾಲಯವಿದೆ.ಇದು ಉದ್ಭವ ಮೂರ್ತಿಯಾಗಿದ್ದು ಒಂದೇ ಕಲ್ಲಿನಲ್ಲಿ ಒಂದು ಭಾಗದಲ್ಲಿ ರಂಗನಾಥನೂ ಇನ್ನೊಂದು ಭಾಗದಲ್ಲಿ ಲಿಂಗದ ಪಗಳಿವೆ.ಈ ರಂಗನಾಥನು ಹೆಳವನಕಟ್ಟೆ ಗಿರಿಯಮ್ಮನವರ ಇಷ್ಟದೇವರು. ಗಿರಿಯಮ್ಮನವರು ಶ್ರೀರಂಗನಾಥನ ಮಹಾಭಕ್ತೆ ಹಾಗು ಕನ್ನಡ ಸಾಹಿತ್ಯಕ್ಕೆ ಅನೇಕ ಭಕ್ತಿಪ್ರದಾನವಾದ ಕಾವ್ಯ,ಕೀರ್ತನೆಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ.ಜೊತೆಗೆ ಶ್ರೀ ಶ್ರೀ ಶಂಕರಲಿಂಗ ಭಗವಾನರ ಆಶ್ರಮವು ಇದೆ.

ಹೊರಗಿನ ಸಂಪರ್ಕಗಳು ಬದಲಾಯಿಸಿ

ವಿಕಿಮಾಪಿಯಾ ದಲ್ಲಿ ಶ್ರೀ ರಂಗನಾಥ ದೇವಸ್ಥಾನ