ಕೈವಾರಚಿಕ್ಕಬಳ್ಳಾಪುರ ಜಿಲ್ಲೆ ಯ ಸುಪ್ರಸಿದ್ದ ಊರು. 'ಕೈವಾರ ತಾತಯ್ಯ' ನವರಿಂದ ಈ ಊರು ಬಹಳ ಪ್ರಸಿದ್ದಿಯನ್ನು ಪಡೆದಿದೆ.ಚಿಂತಾಮಣಿಇಲ್ಲಿಗೆ ಸಮೀಪದ ಪಟ್ಟಣ.

ಕೈವಾರದಲ್ಲಿರುವ ಮಠ
ಕೈವಾರ ಶ್ರೀ ಯೋಗಿ ತಾತಯ್ಯ ನವರು ಆಧ್ಯಾತ್ಮಿಕ ಚಿಂತಕರು ಮತ್ತು ಕವಿಗಳು ಆಗಿದ್ದರು
"https://kn.wikipedia.org/w/index.php?title=ಕೈವಾರ&oldid=1151055" ಇಂದ ಪಡೆಯಲ್ಪಟ್ಟಿದೆ