ಕೇಸರಿ (ಪತ್ರಿಕೆ)
ಕೇಸರಿ ಒಂದು ಮರಾಠಿ ದಿನಪತ್ರಿಕೆಯಾಗಿದ್ದು, ಇದು 1881 ರಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನಾಯಕ ಲೋಕಮಾನ್ಯ ಬಾಲ ಗಂಗಾಧರ ತಿಲಕರಿಂದ ಸ್ಥಾಪಿಸಲ್ಪಟ್ಟಿತು. ಈ ವೃತ್ತಪತ್ರಿಕೆ ಭಾರತೀಯ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ಒಂದು ಭಾಗವಾಗಿ ಬಳಸಲ್ಪಟ್ಟಿತು ಮತ್ತು ಕೇಸರಿ ಮರಾಠ ಟ್ರಸ್ಟ್ ಮತ್ತು ತಿಲಕರ ವಂಶಸ್ಥರು ಇದನ್ನು ಪ್ರಕಟಿಸಿದರು.
ವಿಧ | ದಿನ ಪತ್ರಿಕೆ |
---|---|
ಸ್ಥಾಪನೆ | 1881 |
ಭಾಷೆ | Marathi |
ಅಧಿಕೃತ ಜಾಲತಾಣ | dailykesari.com |
ಬಾಲ ಗಂಗಾಧರ ತಿಲಕ್ ಅವರ ಎರಡು ಪತ್ರಿಕೆಗಳಾದ ಕೇಸರಿ, ಮರಾಠಿ ಮತ್ತು ಮರಾಠಾ (ಕೇಸರಿ-ಮರಾಠಾ ಟ್ರಸ್ಟ್ನಿಂದ ಚಾಲಿತ ) ಅನ್ನು ಕೇಸರಿ ವಾಡಾ, ನಾರಾಯಣ ಪೇಟ್ , ಪುಣೆಯಿಂದ ಇಂಗ್ಲಿಷ್ನಲ್ಲಿ ಪ್ರಕಟಿಸುತ್ತಿದ್ದರು. ಚಿಪ್ಪುನ್ಕುರ್, ಅಗಾರ್ಕರ್ ಮತ್ತು ತಿಲಕರಿಂದ ಪತ್ರಿಕೆಗಳು ಮೂಲತಃ ಸಹಕಾರವಾಗಿ ಪ್ರಾರಂಭಿಸಲ್ಪಟ್ಟವು.[೧][೨][೩]
ಆರಂಭಿಕ ವರ್ಷಗಳು, ಸಂಪಾದಕರು ಮತ್ತು ಬರಹಗಾರರು
ಬದಲಾಯಿಸಿಕೇಸರಿ ಸಂಪಾದಕರಲ್ಲಿ ಹಲವಾರು ಸ್ವಾತಂತ್ರ್ಯ ಯೋಧರು ಮತ್ತು ಸಾಮಾಜಿಕ ಕಾರ್ಯಕರ್ತರು / ಸುಧಾರಕರು, ಅಗರ್ಕರ್ (ಅದರ ಮೊದಲ ಸಂಪಾದಕ), ಚಿಪ್ಲುನ್ಕರ್ ಮತ್ತು ತಿಲಕ್ ಮೊದಲಾದವರು ಸೇರಿದ್ದಾರೆ. 1887 ರಲ್ಲಿ ಅಗರ್ಕರ್ ತಮ್ಮ ಸ್ವಂತ ಸುದ್ದಿ ಪತ್ರಿಕೆಯಾದ ಸುಧಾರಕ್ (ದಿ ರಿಫಾರ್ಮರ್) ಅನ್ನು ಪ್ರಾರಂಭಿಸಲು ಕೇಸರಿಯನ್ನು ಬಿಟ್ಟು, ನಂತರದ ದಿನಗಳಲ್ಲಿ ತಿಲಕ್ ತಮ್ಮದೇ ಆದ ಪತ್ರಿಕೆ ಪ್ರಕಟಿಸುತ್ತಿದ್ದರು.[೪]'[೫]
ಉಲ್ಲೇಖ
ಬದಲಾಯಿಸಿ- ↑ "About the Vice Chancellor - Deepak J.Tilak". http://www.tmv.edu.in. Tilak Maharashtra Vidyapeeth. Archived from the original on 25 ಜೂನ್ 2014. Retrieved 17 June 2014.
{{cite web}}
: External link in
(help)|website=
- ↑ "Retracing the legend of Gangadhar Tilak at Kesariwada". http://indiaheritagesites.wordpress.com. Blog - Indian Heritage Sites. Retrieved 17 June 2014.
{{cite web}}
: External link in
(help)|website=
- ↑ Inamdar, Siddhesh (January 4, 2010). "Tendency to dumb down journalism disturbing: N. Ram". Pune: ದಿ ಹಿಂದೂ. Retrieved January 7, 2013.
{{cite web}}
: Italic or bold markup not allowed in:|publisher=
(help) - ↑ "ಆರ್ಕೈವ್ ನಕಲು". Archived from the original on 2021-06-27. Retrieved 2018-02-10.
- ↑ Mone (Tilak), Mrs. Geetali Hrishikesh. "THE ROLE OF FREE CIRCULATION IN OPTIMUM NEWSPAPER MANAGEMENT - Phd. Thesis submission". shodhganga.inflibnet.ac.in. Preface - Shodhganga. Archived from the original on 20 June 2014. Retrieved 17 June 2014.
{{cite web}}
: Unknown parameter|deadurl=
ignored (help)