ಕೋಕ ಸುಬ್ಬಾ ರಾವ್ (ಜನನ ೧೫ ಜುಲೈ ೧೯೦೨ – ೬ ಮೇ ೧೯೭೬) ಭಾರತದ ೯ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು (1958–1967). ಇವರು ಆಂಧ್ರ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದಾರೆ.[][]

ಕೋಕ ಸುಬ್ಬಾ ರಾವ್

ಅಧಿಕಾರ ಅವಧಿ
೩೦ ಜೂನ್ ೧೯೬೬ – ೧೧ ಏಪ್ರಿಲ್ ೧೯೬೭
Appointed by ಸರ್ವೆಪಳ್ಳಿ ರಾಧಾಕೃಷ್ಣನ್
ಪೂರ್ವಾಧಿಕಾರಿ ಎ. ಕೆ. ಸರ್ಕಾರ್‌
ಉತ್ತರಾಧಿಕಾರಿ ಕೈಲಾಸ್‌ ನಾಥ್‌ ವಾಂಚೂ

ಆಂಧ್ರ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
ಅಧಿಕಾರ ಅವಧಿ
೧೯೫೬ – ೧೯೫೮
ಪೂರ್ವಾಧಿಕಾರಿ ನವಾಬ್ ಆಲಂ ಯಾರ್ ಜಂಗ್ ಬಹಾದೂರ್
ಉತ್ತರಾಧಿಕಾರಿ ಪಿ. ಚಂದ್ರ ರೆಡ್ಡಿ
ವೈಯಕ್ತಿಕ ಮಾಹಿತಿ
ಜನನ (೧೯೦೨-೦೭-೧೫)೧೫ ಜುಲೈ ೧೯೦೨
ರಾಜಾಮುಂಡ್ರಿ, ಆಂಧ್ರ ಪ್ರದೇಶ
ಮರಣ 6 ಮೇ 1976(1976-05-06)

ಉಲ್ಲೇಖಗಳು

ಬದಲಾಯಿಸಿ