ಕೆ. ಆರ್. ಮಾರ್ಕೆಟ್
ಕೆ.ಆರ್.ಮಾರುಕಟ್ಟೆ (ಕೃಷ್ಣ ರಾಜೇಂದ್ರ ಮಾರ್ಕೆಟ್), ಸಿಟಿ ಮಾರ್ಕೆಟ್ ಎಂದೂ ಕೂಡ ಕರೆಯುತ್ತಾರೆ, ಇದು ಭಾರತದ ಬೆಂಗಳೂರಿನಲ್ಲಿ ಸರಕುಗಳನ್ನು ಹೊಂದಿರುವ ದೊಡ್ಡ ಸಗಟು ಮಾರುಕಟ್ಟೆಯಾಗಿದೆ. ಮೈಸೂರು ಸಂಸ್ಥಾನದ ರಾಜರಾದ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಇಡಲಾಗಿದೆ. ಈ ಮಾರುಕಟ್ಟೆಯು ಮೈಸೂರು ರಸ್ತೆಯ ಟಿಪ್ಪು ಸುಲ್ತಾನರ ಬೇಸಿಗೆ ಅರಮನೆಗೆ ಸಮೀಪವಿರುವ ಕಲಾಸಿಪಾಳ್ಯಾ ಪ್ರದೇಶದಲ್ಲಿ ಕೃಷ್ಣಾರಾಜೇಂದ್ರ ರಸ್ತೆಯ ಜಂಕ್ಷನ್ನಲ್ಲಿದೆ. ಏಷ್ಯಾದಲ್ಲಿನ ದೊಡ್ಡ ಪುಷ್ಪ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿರುವ ಏಷ್ಯಾದಲ್ಲಿ ಮೊದಲ ಪ್ರದೇಶವಾಗಿದೆ.[೧]
ಇತಿಹಾಸ
ಬದಲಾಯಿಸಿ1928 ರಲ್ಲಿ ಕೆ.ಆರ್. ಮಾರುಕಟ್ಟೆ ಸ್ಥಾಪಿಸಲಾಯಿತು. ಮಾರುಕಟ್ಟೆಯ ಸ್ಥಳವು ನೀರಿನ ಟ್ಯಾಂಕ್ ಮತ್ತು 18 ನೇ ಶತಮಾನದಲ್ಲಿ ಆಂಗ್ಲೊ-ಮೈಸೂರು ವಾರ್ಸ್ ಸಮಯದಲ್ಲಿ ಯುದ್ಧಭೂಮಿಯಾಗಿತ್ತು. ಬ್ರಿಟಿಷ್ ಯುಗದಿಂದ, ಎರಡು ಕಟ್ಟಡಗಳು ಮಾರುಕಟ್ಟೆ ಪ್ರದೇಶದ ಮುಂಭಾಗ ಮತ್ತು ಹಿಂಭಾಗದಲ್ಲಿ ಉಳಿದಿವೆ.3-ಮಹಡಿ ಕಟ್ಟಡವನ್ನು 1990 ರ ದಶಕದಲ್ಲಿ ಎರಡು ಹಳೆಯ ಕಟ್ಟಡಗಳ ನಡುವೆ ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಯಿತು. ಭೂಗತ ಪಾರ್ಕಿಂಗ್ ,ನೆಲದ ಮೇಲೆ ಹೂಗಳು ಮತ್ತು ತರಕಾರಿಗಳು ಮಾಡಲು, ಯಂತ್ರೋಪಕರಣಗಳ ಸೌಲಭ್ಯ ಕಲ್ಪಿಸಲಾಗಿದೆ.
ಸಂಚಾರ ಸೇವೆ
ಬದಲಾಯಿಸಿಕೆ. ಆರ್. ಮಾರ್ಕೆಟ್ ನಿಂದ ಮೆಟ್ರೋ ಸೇವೆ,ಬಸ್ ಸೇವೆ(ಬಿಎಂಟಿಸಿ ನಗರ ಸೇವೆ ,ಮತ್ತು ಕೆಎಸ್ಆರ್ಟಿಸಿ ಹೊರ ಪ್ರದೇಶಗಳಿಗೆ) ಸಂಚಾರ ಸೇವೆಯನ್ನು ನೀಡುತ್ತವೆ.3 ಕಿ.ಮಿ ಅಂತರದಲ್ಲಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವಿದೆ.[೨]
ಗ್ಯಾಲರಿ
ಬದಲಾಯಿಸಿ-
Entrance of the British-era front building
-
Front of modern (1990s) building
-
Tomato seller in the open-air section
-
Entrance of the modern building
-
Basement level: Fruit and vegetable stalls
-
Basement level: flower sellers
-
Ground Floor: Dry goods stalls
-
Staircase to the first floor
-
First floor: Tools and machine-tools stalls
-
Flower-garland makers working on the intermediate level of one of the central light pits (4 in all)
-
Another lighting pit
-
Kids playing on one of the concrete awnings above an entrance
-
Flower-garland makers working next to decaying machine tools kept for parts on the first floor
-
Workers sleeping
-
At the back of the modern building, another remnant of the British-era structure
ಬಾಹ್ಯ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Bangalore: KR Market not all bed of roses". IBNLive. Archived from the original on 26 ಸೆಪ್ಟೆಂಬರ್ 2014. Retrieved 26 September 2014.
- ↑ http://m.kannada.eenaduindia.com/State/Mysore/Bangalore/2017/05/22133710/Bangalore-Castle-Design-for-Namma-Metro-Market-Station.vpf[ಶಾಶ್ವತವಾಗಿ ಮಡಿದ ಕೊಂಡಿ]