ಕೆ.ಎನ್.ಸಾಳುಂಕೆ
ಶ್ರೀ ಕೇದಾರನಾಥ ಸಾಳುಂಕೆ(ಕೆ.ಎನ್.ಸಾಳುಂಕೆ)ಯವರು ಕವಿ, ಲೇಖಕ ಹಾಗೂ ನಾಟಕಕಾರರಾಗಿದ್ದರು.
ಕೆ.ಎನ್. ಸಾಳುಂಕೆ | |
---|---|
ಜನನ | ಕೇದಾರನಾಥ ನಾರಾಯಣ ಸಾಳುಂಕೆ ಮೇ 17, 1926 |
ಮರಣ | ೧೧ ಡಿಸೆಂಬರ್ ೧೯೭೮ |
ವೃತ್ತಿ | ನಾಟಕಕಾರರು |
ಮಕ್ಕಳು | ಅಂಜನಾ, ಬಾಲಕೃಷ್ಣ, ಮಂಜುನಾಥ ಮತ್ತು ನಾರಾಯಣ |
ಪೋಷಕ |
|
ಜನನ
ಬದಲಾಯಿಸಿಕೆ.ಎನ್.ಸಾಳುಂಕೆಯವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಗುಣದಾಳ ಗ್ರಾಮದಲ್ಲಿ ಜನಿಸಿದರು.
ಸಾಹಿತ್ಯ
ಬದಲಾಯಿಸಿಪ್ರಸಿದ್ಧ ನಾಟಕಗಳು
- ಕಿವುಡ ಮಾಡಿದ ಕಿತಾಪತಿ
- ನೀನೂ ಸಾಹುಕಾರನಾಗು
- ಕಾಲು ಕೆದರಿದ ಹೆಣ್ಣು
- ವಿಷಕನ್ಯೆ
- ಭಕ್ತ ಮಾರ್ಕಂಡೇಯ
- ತಂಗಿಯ ಮನೆ
- ಹೊಸಬಾಳು
- ಮನೆ ಕಟ್ಟಿ ನೋಡು
- ದಾರಿ ದೀಪ
- ಕೊಲೆಗಾರ ಯಾರು?
- ಹುಚ್ಚ
- ಹೂವಿನ ಅಂಗಡಿ
- ಬದುಕು ಬಂಗಾರವಾಯಿತು
- ತಾಳಿಯ ತಕರಾರು (ಕಿವುಡ ಮಾಡಿದ ಕಿತಾಪತಿ)
- ಗುಣ ನೋಡಿ ಹೆಣ್ಣು ಕೊಡು
- ದೇವರಿಗೆ ನೆನಪಿಲ್ಲ
- ಕಣ್ಣಿದ್ದರೂ ಬುದ್ಧಿ ಬೇಕು
- ಭಾಗ್ಯ ಬಂತು ಬುದ್ಧಿ ಹೋಯ್ತು
- ವರ ನೋಡಿ ಹೆಣ್ಣು ಕೊಡು
- ದೇವರೇ ಗತಿ
- ಒಲಿದು ಬಂದ ಹೆಂಡತಿ
- ‘ಬೆನ್ನತ್ತಿದ ಭಾಗ್ಯ
- ನಕಲಿ ಸಂಪನ್ನರು
- ರಾಜ ಮೆಚ್ಚಿದ ದಾಸಿ
- ಅನಿವಾರ್ಯ ಪತಿವ್ರತೆ (ಕೆ ಎನ್ ಸಾಳುಂಕೆ ಅವರು ರಚಿಸಿದ ನಾಟಕಗಳ ಪಟ್ಟಿಯನ್ನು ವಾರ್ತಾಭಾರತಿ ಪತ್ರಿಕೆಯಿಂದ ಹೆಕ್ಕಿಕೊಳ್ಳಲಾಗಿದೆ. ಸಾಳುಂಕೆಯವರ ಕುರಿತು ವಿವರವಾಗಿ ತಿಳಿಯಲು ಕೆಳಗೆ ಲಗತ್ತಿಸಿರುವ ಎರಡನೇ ಕೊಂಡಿಯನ್ನು ಒತ್ತಿರಿ)
ವಾರ್ತಾಭಾರತಿಯಲ್ಲಿ ಸಾಂಳುಕೆ ಅವರ ಕುರಿತು ಗಣೇಶ ಅಮೀನಗಡ ಅವರು ಬರೆದ ಸುದೀರ್ಘ ಬರಹ