ಕೆಂಪೇಗೌಡ ಪ್ರಶಸ್ತಿ

ಕೆಂಪೇಗೌಡ ಪ್ರಶಸ್ತಿ ಅಥವಾ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಷಿಕವಾಗಿ ನೀಡಲಾಗುವ ನಾಗರಿಕ ಪ್ರಶಸ್ತಿ.[][][][][][]

ಕೆಂಪೇಗೌಡ ಪ್ರಶಸ್ತಿ
Kempegowda Award
ವೈದ್ಯಕೀಯ ಶಿಕ್ಷಣ ಇತ್ಯಾದಿ ಕ್ಷೇತ್ರಗಳ ವೈಯಕ್ತಿಕ ಕೊಡುಗೆಗಾಗಿ ಪ್ರಶಸ್ತಿ.
ಕೊಡಲ್ಪಡುವ ವಿಷಯಕರ್ನಾಟಕದ ನಾಗರಿಕ ಪ್ರಶಸ್ತಿ
ಪ್ರವರ್ತಕಬಿಬಿಎಂಪಿ
ಸಂಭಾವನೆ₹25,000 ಮತ್ತು ಪ್ರಶಸ್ತಿ ಫಲಕ []
ಅಧಿಕೃತ ಜಾಲತಾಣBBMP

ಪ್ರಶಸ್ತಿ, ನಾಮನಿರ್ದೇಶನವು ವೈದ್ಯಕೀಯ, ಶಿಕ್ಷಣ, ಮಾಧ್ಯಮ, ಕ್ರೀಡಾ, ರಂಗಭೂಮಿ, ಚಲನಚಿತ್ರ, ಸಾಹಿತ್ಯ, ಪರಿಸರ, ಜಾನಪದ ಸಂಗೀತ, ಸಂಗೀತ, ನೃತ್ಯ, ಯೋಗಸಾನ, ನ್ಯಾಯಾಂಗ, ಪತ್ರಿಕೋದ್ಯಮ, ಸಂಸ್ಕೃತಿ, ಛಾಯಾಗ್ರಹಣ, ಸಾಮಾಜಿಕ ಸೇವೆ,ಜ್ಯೋತಿಷ್ಯ ಮತ್ತು ಚಿತ್ರಕಲೆ ಕ್ಷೇತ್ರದಲ್ಲಿ ನಾಗರಿಕರ ಗಮನಾರ್ಹ ಕೊಡುಗೆಗಳನ್ನು ಆಧರಿಸಿದೆ.[][]

ಇತಿಹಾಸ

ಬದಲಾಯಿಸಿ

ವಿಜಯನಗರ ಸಾಮ್ರಾಜ್ಯದ ಆಡಳಿತಗಾರ, ನಾಡಪ್ರಭು ಹಿರಿಯ ಕೆಂಪೇಗೌಡರು 1537 ರಲ್ಲಿ ಬೆಂಗಳೂರಿನ ನಗರವನ್ನು ನಿರ್ಮಿಸಿದರು. ಈ ಪ್ರಶಸ್ತಿಯನ್ನು ಅವರ ಹೆಸರಿನಲ್ಲಿ ಕೆಂಪೇಗೌಡರ ಜನ್ಮದಿನದಂದು ನೀಡಲಾಗುತ್ತದೆ . ಪ್ರಶಸ್ತಿ ಪ್ರಸ್ತುತಿಯನ್ನು ತಾತ್ಕಾಲಿಕವಾಗಿ 2007 ರಲ್ಲಿ ವಿರಾಮಗೊಳಿಸಲಾಗಿತ್ತು , ನಾಲ್ಕು ವರ್ಷಗಳ ನಂತರ, 2011 ರಲ್ಲಿ ಇದನ್ನು ಪುನಃ ಪ್ರಾರಂಭಿಸಲಾಯಿತು.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "ಬಿಬಿಎಂಪಿ ನೀಡುವ ಕೆಂಪೇಗೌಡ ಪ್ರಶಸ್ತಿ 2016 ವಿಜೇತರ ಪಟ್ಟಿ". oneindia.com. Archived from the original on 27 May 2016. Retrieved 22 April 2016. {{cite web}}: Unknown parameter |deadurl= ignored (help)
  2. "Kempegowda awards presented". thehindu.com. Archived from the original on 9 June 2018. Retrieved 14 May 2017. {{cite web}}: Unknown parameter |deadurl= ignored (help)
  3. "Kempegowda award for 234 personalities". timesofindia.indiatimes.com. Archived from the original on 9 June 2018. Retrieved 16 April 2011. {{cite web}}: Unknown parameter |deadurl= ignored (help)
  4. "Kempegowda Award list swells to 136". deccanherald.com. Archived from the original on 30 June 2014. Retrieved 26 June 2014. {{cite web}}: Unknown parameter |deadurl= ignored (help)
  5. "45 selected for Kempegowda award". deccanherald.com. Archived from the original on 9 August 2013. Retrieved 3 April 2012. {{cite web}}: Unknown parameter |deadurl= ignored (help)
  6. "45 nominated for Kempegowda Awards". news18.com. Archived from the original on 19 March 2018. Retrieved 3 April 2012. {{cite web}}: Unknown parameter |deadurl= ignored (help)
  7. "Kempegowda award for 234 personalities". timesofindia.indiatimes.com. Archived from the original on 9 June 2018. Retrieved 16 April 2011. {{cite web}}: Unknown parameter |deadurl= ignored (help)
  8. "ಬಿಬಿಎಂಪಿ ವತಿಯಿಂದ ಕೆಂಪೇಗೌಡ ಜಯಂತಿ ನಾಳೆ ; 91 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿರುವ ಸಿಎಂ ಸಿದ್ದರಾಮಯ್ಯ…". justkannada.in. Archived from the original on 26 April 2015. Retrieved 16 April 2011. {{cite web}}: Unknown parameter |deadurl= ignored (help)