ಕೆಂಪು ನಿಶಾನೆ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಈ ಚಿತ್ರವನ್ನು ರವಿರಾಜ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಬಿ.ಆರ್.ನಟರಾಜ್.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಯಕನಾಗಿ ನಟರಾಜ್ , ನಾಯಕಿಯಾಗಿ ನವನೀತ ಹಾಗು ಪೋಷಕ ನಟರ ಪಾತ್ರದಲ್ಲಿ ಧನಂಜಯ, ವಾಹಿನಿ, ಅನುರಾಧ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜಶೇಖರ್

ಕೆಂಪು ನಿಶಾನೆ
ಕೆಂಪು ನಿಶಾನೆ
ನಿರ್ದೇಶನರವಿರಾಜ
ನಿರ್ಮಾಪಕಬಿ.ಆರ್.ನಟರಾಜ್
ಪಾತ್ರವರ್ಗನಟರಾಜ್ ನವನೀತ ಧನಂಜಯ, ವಾಹಿನಿ, ಅನುರಾಧ
ಸಂಗೀತರಾಜಶೇಖರ್
ಛಾಯಾಗ್ರಹಣಎಸ್.ರಂಜನ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಶಾಂಭವಿ ಪ್ರೊಡಕ್ಷನ್ಸ್

ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.