ಕೆಂಪು ಉತ್ತರಣಿ
ರಕ್ತ ಪಾಮಾರ್ಗ (ಕೆಂಪು ಉತ್ತರಣಿ)
ಬದಲಾಯಿಸಿವಿವಿಧ ಹೆಸರುಗಳು
ಬದಲಾಯಿಸಿವಾಶೀರ, ವೃತಫಲ, ಧಾಮಾಗರ್, ಕಪಿಪಿಪ್ಪಲೀ,
ಇತರ ಹೆಸರುಗಳು
ಬದಲಾಯಿಸಿದುಗ್ದನಿಕಾ,ರಕ್ತವಿಟ,ಕಲ್ಪಪತ್ರಕಾ,ಅಧಾಮಾರ್ಗವ,ಪ್ರಥ್ಯಕಂಠೀಣಿ ,ಖರಂಛದ,ಕೂಟ,ಮರ್ಕಟ ಪಿಪ್ಲಲೀ,ದುರರಭಿಗ್ರಹ
ವಿವಿಧ ಭಾಷೆಗಳಲ್ಲಿ
ಬದಲಾಯಿಸಿ- ಸಂಸ್ಕೃತ: ರಕ್ತಪಾಮಾರ್ಗ;
- ಹಿಂದೀ: ಲಾಲ್ ಚಿರಾಜಿರಾ;
- ಕನ್ನಡ: ಕೆಂಪು ಉತ್ತರಣಿ;
- ಬಂಗಾಳಿ: ರಂಗಲಿಪಾಂಗ;
- ಮರಾಠಿ: ಲಾಲ್ ಅಧಾಡಾ;
- ಲ್ಯಾಟಿನ್: Achyranthas aspera ;
ರಾಜನಿಘಂಟು
ಬದಲಾಯಿಸಿಎರಡೂ ವಿಧದ ಉತ್ತಣಿ: ಕಡುವಾಗಿದ್ದು, ರಕ್ತಶೊಧಕ,ಗುಣಗಳನ್ನು ಹೊಂದಿವೆ:
ಟಿಪ್ಪಣಿ
ಬದಲಾಯಿಸಿಉತ್ತರಣಿ ಬೀಜದ ಗಾತ್ರವು ಬಲು ಕಿರಿದು ಕೆಂಪು ಉತ್ತರಣಿಯ ಹೂವು ಹಳದಿ ಬಣ್ಣ ಹೊಂದಿದೆ:
ಗುಣ ಧರ್ಮ
ಬದಲಾಯಿಸಿಸ್ವಲ್ಪ ಕಹಿ, ತೀತಲ,ಮಲಸ್ತಂಭಕ,ವಮನಜನಕ,ವಿಷ,ರೂಕ್ಷ ಹಾಗೂ ವೃಣ,ವಾತ ಹಾಗೂ ಕಫ-ಇವುಗಳುನೂ ದೂರಮಾದುವುದು.
Reffrence
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ಆಯುರ್ವೇದ ದ್ರವ್ಯಗುಣ ಸಾರಸಂಗ್ರಹ,ಡಾ ಕಿದಿಯೂರು ಗುರುರಾಜ ಭಾಗವತ , ಅಂಬಲಪಾಡಿ, ಪುಟ ೧೫೫,೧೫೬
- ↑ http://www.canaracollege.com/