ಕೂ ಸಾಮಾಜಿಕ ಜಾಲತಾಣ

ಭಾರತದ ಜಾಲತಾಣ

ಕೂ ಎಂಬುದು ಭಾರತದ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ ಸೇವೆ ಕೊಡುವ ಮಾಧ್ಯಮವಾಗಿದ್ದು, ಇದರಲ್ಲಿ ಬಳಕೆದಾರರು "ಕೂ " ಎಂದು ಕರೆಯಲ್ಪಡುವ ಸಂದೇಶಗಳನ್ನು ಪೋಸ್ಟ್ ಮತ್ತು ಸಂವಹನ ನಡೆಸಬಹುದು.ಇದು ಕನ್ನಡದಲ್ಲಿ ಮೊದಲು ಸೇವೆ ಪ್ರಾರಂಭಿಸಿತು , ನಂತರ ತೆಲುಗು , ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸೇವೆ ನೀಡುತ್ತಿದೆ . ಭಾರತೀಯ ಭಾಷೆಗಳಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸಿದೆ. [] []

ಕೂ
[[ಚಿತ್ರ:
ಕೂ, Koo
|2000px|thumb|.]]
ಜಾಲತಾಣದ ವಿಳಾಸkooapp.com
ಘೋಷಣೆಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್
ತಾಣದ ಪ್ರಕಾರಮೈಕ್ರೋಬ್ಲಾಗಿಂಗ್
ಲಭ್ಯವಿರುವ ಭಾಷೆಕನ್ನಡ,ತೆಲುಗು , ತಮಿಳು ಮತ್ತು ಹಿಂದಿ
ವಿಷಯದ ಪರವಾನಗಿಹಕ್ಕುಸ್ವಾಮ್ಯಕ್ಕೊಳಪಟ್ಟಿದೆ
ಪ್ರಾರಂಭಿಸಿದ್ದು೨೦೨೦
ಅಲೆಕ್ಸಾ ‍‍ಶ್ರೇಯಾಂಕ[]
ಸಧ್ಯದ ಸ್ಥಿತಿಆನ್‍ಲೈನ್

ನೋಂದಾಯಿತ ಬಳಕೆದಾರರು ಕೂಗಳನ್ನು ಪೋಸ್ಟ್ ಮಾಡಬಹುದು, ಲೈಕ್ ಮಾಡಬಹುದು ಮತ್ತು ರೀ ಕೂ ಮಾಡಬಹುದು, ನೋಂದಾಯಿಸದ ಬಳಕೆದಾರರು ಅವುಗಳನ್ನು ಓದಬಹುದು. ಬಳಕೆದಾರರು ಕೂ ಅನ್ನು ಅದರ ವೆಬ್‌ಸೈಟ್ ಇಂಟರ್ಫೇಸ್ ಮೂಲಕ, ಅಥವಾ ಅದರ ಮೊಬೈಲ್-ಸಾಧನ ಅಪ್ಲಿಕೇಶನ್ ಸಾಫ್ಟ್‌ವೇರ್ ("ಅಪ್ಲಿಕೇಶನ್" ಆಂಡ್ರಾಯ್ಡ್ ಮಾತ್ರ ) ಮೂಲಕ ಸೇವೆ ನೀಡುತ್ತಿದೆ .ಕೂ ಕಚೇರಿ ಭಾರತದ ಬೆಂಗಳೂರಿನಲ್ಲಿದೆ . ಕೂ ಮೂಲತಃ ೩೫೦ ಅಕ್ಷರಗಳಿಗೆ ಸೀಮಿತಗೊಳಿಸಲಾಗಿತ್ತು, ಆದರೆ ನಂತರ ೪೦೦ ಕ್ಕೆ ಹೆಚ್ಚಿಸಲಾಯಿತು .[][]

ಉಲ್ಲೇಖ

ಬದಲಾಯಿಸಿ
  1. "Language no bar, multilingual Twitter-like app Koo piques interest". www.deccanchronicle.com. Retrieved 23 July 2020.
  2. "Koo App: ಕನ್ನಡದಲ್ಲಿಯೇ ಈಗ ಕೂ ಮಾಡಿ.. ಬಂದಿದೆ ದೇಸಿ ಆ್ಯಪ್!". vijaykarnataka.com/. Retrieved 23 July 2020.
  3. "Speak your mind in Indian languages with Koo". The Hindu Businessline. Retrieved 23 July 2020.
  4. "ಮೇಡ್‌ ಇನ್‌ ಇಂಡಿಯಾ ಕೂ". www.udayavani.com. Retrieved 23 July 2020.
  5. "ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?". kannada.oneindia.com. Retrieved 23 July 2020.