ಕುರುಂಬ ಭಾಷೆ
ಕುರುಂಬ ಭಾಷೆ ದ್ರಾವಿಡ ಭಾಷಾ ಕುಟುಂಬದ ಒಂದು ಭಾಷೆ.ಇದನ್ನು ಕುರುಬ ಜನಾಂಗದವರು ಹೆಚ್ಚಾಗಿ ಮಾತನಾಡುತ್ತಾರೆ.[೧]
ಜೇನು ಕುರುಂಬ | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |
ಪ್ರದೇಶ: | ತಮಿಳು ನಾಡು, ಕರ್ನಾಟಕ, ಆಂಧ್ರ ಪ್ರದೇಶ | |
ಒಟ್ಟು ಮಾತನಾಡುವವರು: |
180,000 | |
ಭಾಷಾ ಕುಟುಂಬ: | ದಕ್ಷಿಣ ತಮಿಳು-ಕನ್ನಡ ತಮಿಳು-ಕೊಡಗು Kodagu ಜೇನು ಕುರುಂಬ | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | ಸೇರಿಸಬೇಕು
| |
ISO/FDIS 639-3: | kfi — Kannada Kurumba
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಭೌಗೋಳಿಕ ಹರಡುವಿಕೆ
ಬದಲಾಯಿಸಿಈ ಭಾಷೆಯನ್ನು ಮಾತನಾಡುವ ಕುರುಬ ಜನಾಂಗದವರು ಹೆಚ್ಚಾಗಿ ತಮಿಳುನಾಡಿನ ತೇಣಿ, ಡಿಂಡಿಗಲ್,ಕೊಯಮತ್ತೂರು,ಧರ್ಮಪುರಿ,ವೆಲ್ಲೂರು ಮುಂತಾದ ಕಡೆಗಳಲ್ಲಿ ವಾಸಿಸುತ್ತಾರೆ.ಇದಲ್ಲದೆ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ಕೆಲವು ಕಡೆಗಳಲ್ಲಿಯೂ ಈ ಭಾಷಿಕರು ಕಂಡು ಬರುತ್ತಾರೆ.
ಉಲ್ಲೇಖ
ಬದಲಾಯಿಸಿ- ↑ "Statement 1: Abstract of speakers' strength of languages and mother tongues - 2011". www.censusindia.gov.in. Office of the Registrar General & Census Commissioner, India. Retrieved 2018-07-07.