ಕುಮದ್ವತಿ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಕುಮದ್ವತಿಯು ತುಂಗಾಭದ್ರೆಯ ಉಪನದಿ.ಇದು ಹೊಸನಗರ ತಾಲೂಕಿನ ಹುಂಚಾದ ಹತ್ತಿರ ಬಿಲೇಶ್ವರ ಬೆಟ್ಟದಲ್ಲಿ ಹುಟ್ಟಿ ಕುಂಸಿ ಮತ್ತು ಶಿಕಾರಿಪುರಗಳ ಮೂಲಕ ಉತ್ತರಕ್ಕೆ ಹರಿದು ಹಿರೇಕೇರೂರು ತಾಲ್ಲೂಕನ್ನು ಪ್ರವೇಶಿಸಿ ಹರಿಹರದಿಂದ ಸ್ವಲ್ಪ ಮೇಲೆ ಮುದೇನೂರು ಗ್ರಾಮದ ಹತ್ತಿರ ತುಂಗಾಭದ್ರಾ ನದಿಯನ್ನು ಸೇರುತ್ತದೆ.ಇದಕ್ಕೆ ಚೊರಾಡಿ ನದಿ ಎಂಬ ಹೆಸರೂ ಇದೆ. ಈ ನದಿಯ ಉದ್ದ ಸುಮಾರು ೯೬ ಕಿಲೋಮೀಟರ್ಗಳು.ಈ ನದಿಯ ಮಾಸೂ ಮಡಗ ಕೆರೆಗೆ ನೀರನ್ನು ಒದಗಿಸುತ್ತದೆ.ಇದಕ್ಕೆ ಅನೇಕ ಕಡೆ ಚಿಕ್ಕ ಪುಟ್ಟ ಅನೆಕಟ್ಟುಗಳನ್ನು ನಿರ್ಮಿಸಿ ನೀರಾವರಿಗಾಗಿ ಬಳಸುತ್ತಾರೆ.ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ಮಿಕ್ಕ ಕಾಲದಲ್ಲಿ ಸಾಧಾರಣವಾಗಿರುತ್ತದೆ.