|
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.
|
೧೨ ನೆ ಶತಮಾನದ ಮೂಲ ಕೀರ್ತನೆಕಾರರಿಂದಿಡಿದು, ೨೦ನೇ ಶತಮಾನದ ಕೀರ್ತನೆಕಾರರವರೆವಿಗೂ ನೂರಾರು ಜನ ತಮ್ಮದೇ ಧಾಟಿಯಲ್ಲಿ ಕೀರ್ತನೆಗಳನ್ನು ರಚಿಸಿ, ಅಂಕಿತನಾಮಗಳಿಂದ ತಮ್ಮನ್ನು ಗುರ್ತಿಸಿ ಕೊಂಡಿದ್ದಾರೆ. ಇದರೊಳಗೆ ದಾಸವರೇಣ್ಯರುಗಳು ಬರುವುದು ವಿಶೇಷವಾಗಿದೆ. ಅಂತಹ ಕೆಲವು ಕೀರ್ತನೆಕಾರ ಪಟ್ಟಿಯನ್ನು ಈ ಕೆಳಕಂಡಂತೆ ಕೊಡಲಾಗಿದೆ.
೧ |
ಪುರಂದರದಾಸರು |
ಪುರಂದರವಿಠಲ
|
೨ |
ಕನಕದಾಸರು |
ಕಾಗಿನೆಲೆಯಾದಿಕೇಶವ
|
೩ |
ವಿಜಯದಾಸರು |
ವಿಜಯ ವಿಠಲ
|
೪ |
ವ್ಯಾಸರಾಯರು |
ವ್ಯಾಸವಿಠಲ
|
೫ |
ಮಹಿಪತಿದಾಸರು |
ಗುರು ಮಹಿಪತಿ
|
೬ |
ವಾದಿರಾಜರು |
ಹಯವದನ
|
೭ |
ಶ್ರೀಪಾದರಾಜರು |
ರಂಗವಿಠಲ
|
೮ |
ಜಗನ್ನಾಥದಾಸರು |
ಜಗನ್ನಾಥವಿಠಲ
|
೯ |
ನರಹರಿ ತೀರ್ಥರು |
ರಘುಪತಿ
|
೧೦ |
ಗೋಪಾಲದಾಸರು |
ಗೋಪಾಲ ವಿಠಲ
|
೧೧ |
ಶ್ರೀಜಯಚಾಮರಾಜೇಂದ್ರ ಒಡೆಯರ್ |
ಶ್ರೀ ವಿದ್ಯಾ
|