ಕಿಶೋರ್ (ನಟ)
ಕಿಶೋರ್ ಕುಮಾರ್ ಜಿ. (ನಟ) ಹುಟ್ಟಿದ್ದು : ೧೪ ಆಗಸ್ಟ್ ೧೯೭೪ ೨೦೦೪ ರಲ್ಲಿ ಕಂಠಿ ಎಂಬ ಚಲನಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ ಕನ್ನಡದ ಈ ನಟ ಇದೀಗ ತೆಲುಗು, ತಮಿಳು ಮತ್ತು ಮಲಯಾಳಂಗಳಲ್ಲಿ ಪೋಷಕ ನಟರಾಗಿ ಮತ್ತು ನಾಯಕ ನಟರಾಗಿ ಸುಮಾರು ೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟರಾಗಿ ಹೆಸರು ಮಾಡಿದ್ದಾರೆ.
ಚಿತ್ರಗಳು
ಬದಲಾಯಿಸಿಕ್ರ.ಸಂ. | ವರ್ಷ | ಚಿತ್ರ | ಪಾತ್ರ | ಭಾಷೆ | Ref. |
---|---|---|---|---|---|
೧ | 2004 | ಕಂಠಿ | ಬೀರ | ಕನ್ನಡ | |
೨ | 2005 | ಆಕಾಶ್ | ಕನ್ನಡ | ||
೩ | 2005 | ಡೆಡ್ಲಿ ಸೋಮ | ಕನ್ನಡ | ||
೪ | 2005 | ರಾಕ್ಷಸ | ಶಬೀರ್ | ಕನ್ನಡ | |
೫ | 2006 | ಹ್ಯಾಪಿ | ಎಸಿಪಿ ರತ್ನಮ್ | ತೆಲುಗು | |
೬ | 2006 | ಕನ್ನಡದ ಕಂದ | ಕನ್ನಡ | ||
೭ | 2006 | ಕಲ್ಲರಳಿ ಹೂವಾಗಿ | ಕನ್ನಡ | ||
೮ | 2007 | ಪೊಲ್ಲಾದವನ್ | ಸೆಲ್ವಮ್ | ತಮಿಳು | |
೯ | 2007 | ಗೆಳೆಯ | ಡಾನ್ ಬಂಡಾರಿ | ಕನ್ನಡ | |
೧೦ | 2007 | ಕ್ಷಣ ಕ್ಷಣ | ಕಿಶೋರ್ | ಕನ್ನಡ | |
೧೧ | 2007 | ದುನಿಯಾ | ಕನ್ನಡ | ||
೧೨ | 2008 | ಗೋಲಿ | ಕನ್ನಡ | ||
೧೩ | 2008 | ಜಯಮ್‌ಕೊಂಡಾನ್' | ಗುಣ | ತಮಿಳು | |
೧೪ | 2008 | ಸಿಲಂಬಟ್ಟಮ್' | ದುರೈಸಿಂಗಮ್ | ತಮಿಳು | |
೧೫ | 2008 | ಅಕ್ಕ ತಂಗಿ | ಹುಲಿಯಪ್ಪ | ಕನ್ನಡ | |
೧೬ | 2009 | ವೆನಿಲಾ ಕಬ್ಬಡಿ ಕುಳು | ಸೌದ ಮುತ್ತು | ತಮಿಳು | |
೧೭ | 2009 | ಬಿರುಗಾಳಿ | ಇನ್ಸ್‌ಪೆಕ್ಟರ್ | ಕನ್ನಡ | |
೧೮ | 2009 | ಧೋರಣೈ | ಗುರು | ತಮಿಳು | |
೧೯ | 2009 | ಮುತಿರೈ | ತಮಿಳು | ||
೨೦ | 2009 | ಬೀಮ್ಲಿ ಕಬ್ಬಡಿ ಜಟ್ಟು | ತೆಲುಗು | ||
೨೧ | 2009 | ಕಬ್ಬಡಿ | ಬೀರೇಶ್ | ಕನ್ನಡ | |
೨೨ | 2010 | ಪೊಕ್ಕಳಮ್ | ಕರ್ಮನ್ | ತಮಿಳು | |
೨೩ | 2010 | ಭಯಮ್ ಆರಿಯಾನ್ | ಮಿತ್ರನ್ | ತಮಿಳು | |
೨೪ | 2010 | ವಂಸಮ್ | ರತ್ನಮ್ | ತಮಿಳು | |
೨೫ | 2010 | ಹುಲಿ | ಚಂದಪ್ಪ ಹುಲಿಯ | ಕನ್ನಡ | |
೨೬ | 2011 | ಕಳ್ಳರ ಸಂತೆ | ಕನ್ನಡ | ||
೨೭ | 2011 | ಬಿರುಗಾಳಿ | ಕನ್ನಡ | ||
೨೮ | 2011 | ಅಡುಕಳಂ | ದೊರೈ | ತಮಿಳು | |
೨೯ | 2011 | ಮುದಲ್ ಇಡಮ್ | ಕರುಪ್ಪು ಬಾಲು | ತಮಿಳು | |
೩೦ | 2011 | ಪರಿಮಳ ತಿರೈಯರಂಗಮ್ | ತಮಿಳು | ||
೩೧ | 2011 | 9 To 12 | ಮುನ್ನ | ಕನ್ನಡ | |
೩೨ | 2012 | ಭಾಗೀರತಿ | ಮಾಧವರಾಯ | ಕನ್ನಡ | |
೩೩ | 2012 | ದಮ್ಮು | ತೆಲುಗು | ||
೩೪ | 2012 | ತಿರುವಂಬಾಡಿ ತಂಬನ್ | ಶಕ್ತಿವೇಲ್ | ಮಲಯಾಳಂ | |
೩೫ | 2012 | ಕೃಷ್ಣಂ ವಂದೇ ಜಗದ್ಗುರುಂ | ತೆಲುಗು | ||
೩೬ | 2013 | ಅಟ್ಟಹಾಸ | ವೀರಪ್ಪನ್ | ಕನ್ನಡ | |
೩೭ | 2013 | ಹರಿದಾಸ್ | ಸಿವದಾಸ್ | ತಮಿಳು | |
೩೮ | 2013 | ದಳಮ್ | ಶತ್ರುವು | ತೆಲುಗು | |
೩೯ | 2013 | ಪೊನ್‌ಮಾಲೈ ಪೊಳುದು | ತಮಿಳು | ||
೪೦ | 2013 | ಜಟ್ಟ | ಜಟ್ಟ | ಕನ್ನಡ | |
೪೧ | 2013 | ಆರಂಭಮ್ | ಪ್ರಕಾಶ್ | ತಮಿಳು | |
೪೨ | 2014 | ಉಳಿದವರು ಕಂಡಂತೆ | ಮುನ್ನ | ಕನ್ನಡ | |
೪೩ | 2014 | ರೌಡಿ | ಭೂಷಣ್ | ತೆಲುಗು | |
೪೪ | 2014 | ಚಂದಾಮಾಮ ಕಾತುಲು | ಸಾರಥಿ | ತೆಲುಗು | |
೪೫ | 2015 | ತಿಲಗರ್ | ಭೋಸ್ ಪಾಂಡಿಯನ್ | ತಮಿಳು | |
೪೬ | 2015 | ಯಟ್ಚಾನ್ | ತಮಿಳು | ||
೪೭ | 2015 | ಅಚ್ಚಾ ದಿನ್ | ಅಂತೋನಿ ಇಸಾಕ್ | ಮಲಯಾಳಂ | |
೪೮ | 2015 | ವಾಸ್ಕೊಡಿಗಾಮ | ವಾಸು ಡಿ. ಗಮನಹಳ್ಳಿ | ಕನ್ನಡ | |
೪೯ | 2015 | ತೂಂಗಾವನಂ | ದ್ರವ್ಯಂ | ತಮಿಳು | |
೫೦ | 2015 | ಆಕ್ಟೋಪಸ್ | ಕನ್ನಡ |