ಕಿರಣ್ ಶ್ರೀನಿವಾಸ್

ಕಿರಣ್ ಶ್ರೀನಿವಾಸ್ (ಜನನ: ಮಾರ್ಚ್ 25, 1985) ಭಾರತೀಯ ಸಿನಿಮಾ ಮತ್ತು ಕಿರುತೆರೆ ನಟ. ಚಾನೆಲ್ V ಯ ಪಾಂಚ್ : 5 ರಾಂಗ್ಸ್ ಮೇಕ್ ಎ ರೈಟ್ ನಲ್ಲಿ ಡ್ರಗ್ ಅಡಿಕ್ಟ್ ಪಾತ್ರಕ್ಕೆ ಮೆಚ್ಚುಗೆ ಪಡೆದುಕೊಂಡರು ಮತ್ತು ಕಲರ್ಸ್ 24 ನಲ್ಲಿ ದೇವ್ ಪಾತ್ರ ಮಾಡಿದ್ದರು. ಬಿಂದಾಸ್ ನ ಜಿಂದಗಿ ವಿನ್ಸ್ ನಲ್ಲಿ ಡಾ. ಇಶಾನ್ ಶ್ರೀನಿವಾಸ್ ಪಾತ್ರ  ಮಾಡಿದ್ದರು. ಚಾನೆಲ್ V ಇಂಡಿಯಾದ ಗೂಮ್ರಹ್, ಜಿಂಗ್ ಟಿ.ವಿಯ ಪ್ಯಾರ್ ತೂನೆ ಕ್ಯಾ ಕಿಯಾ ಮತ್ತು ಬಿಂದಾಸ್ ನ ಯೇ ಹೈ ಆಷಿಕಿಯಲ್ಲಿ ಅಭಿನಯಿಸಿದ್ದಾರೆ. [][][][][]

ಕಿರಣ್ ಶ್ರೀನಿವಾಸ್
Born
ಕಿರಣ್ ಶ್ರೀನಿವಾಸ್

(1985-03-25) ೨೫ ಮಾರ್ಚ್ ೧೯೮೫ (ವಯಸ್ಸು ೩೯)
Nationalityಭಾರತೀಯ
Occupationನಟ
Years active2008-ಪ್ರಸ್ತುತ

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ

ಕಿರುತೆರೆ

ಬದಲಾಯಿಸಿ
Year Title Role Notes Ref(s)
2013-14 ಪಾಂಚ್ 5 ರಾಂಗ್ಸ್ ಮೇಕ್ ಎ ರೈಟ್

ರಾಯ್ ಡಿಸೋಜ
ನಕಾರಾತ್ಮಕ ಪಾತ್ರ
2013 24 ದೇವ್
ಪೋಷಕ ಪಾತ್ರ
2013 ಗೂಮ್ರಹ್

ಪ್ರತೀಕ್ ಪ್ರಾಸಂಗಿಕ ಪಾತ್ರ
2014 ಯೇ ಹೈ ಆಷಿಕಿ

ನಿಖಿಲ್ ಚೌಹಾಣ್
ಪ್ರಾಸಂಗಿಕ ಪಾತ್ರ
2014 ಪ್ಯಾರ್ ತೂನೆ ಕ್ಯಾ ಕಿಯಾ
ಅಭಿಮನ್ಯು ಪ್ರಾಸಂಗಿಕ ಪಾತ್ರ
2014 ಪ್ಯಾರ್ ತೂನೆ ಕ್ಯಾ ಕಿಯಾ ಲಕ್ಷ್ಯ
ಪ್ರಾಸಂಗಿಕ ಪಾತ್ರ
2015 ಜಿಂದಗಿ ವಿನ್ಸ್

ಡಾ. ಇಷಾನ್ ಶ್ರೀನಿವಾಸ್
ಮುಖ್ಯ ಪಾತ್ರ
2016 ಜಮಾಯ್ ರಾಜ

ಡಾ. ಅಮೋಲ್ ಮೆಹ್ರಾ/ಸಾವ್ನಿ ಕ್ಯಾಮಿಯೊ
2016 ದಹ್ಲೀಜ್ ಜೀವನ್ ಪೋಷಕ ಪಾತ್ರ
2016 ಬೇಯ್ಹದ್ ಡಾ. ಜೀತೇಂದ್ರ ಕುಮಾರ್ ಶ್ರೀವಾತ್ಸವ ಕ್ಯಾಮಿಯೊ

ಚಿತ್ರಗಳು

ಬದಲಾಯಿಸಿ
  • ಹಾಗೇ ಸುಮ್ಮನೆಯಲ್ಲಿ ಪ್ರೀತಮ್
  • ಚಿರು ಚಿತ್ರದಲ್ಲಿ ದಿಲೀಪ್
  • ಪ್ರೀತಿಯಿಂದ ರಮೇಶ್
  • ಕಾಂಚನ
  • ಬವ್ಲತ್
  • ವೀರ
  • ರಿದಮ್
  • ಪ್ರೇಮ ಚಂದ್ರಮದಲ್ಲಿ ಡಾ. ವಿಜಯ್
  • ನೂರೊಂದು ಬಾಗಿಲು
  • ವಾಟ್ಸ್ ಆನ್ ಯುವರ್ ಮೈಂಡ್? ನಲ್ಲಿ ಮಿಕ್ಕಿ
  • ನಿರುತ್ತರದಲ್ಲಿ ಅಚಿಂತ್
  • ಜಗ್ಗ ಜಾಸೂಸ್

ಉಲ್ಲೇಖಗಳು

ಬದಲಾಯಿಸಿ
  1. "24 shades of namma Kiran Srinivas". deccanchronicle.com. Archived from the original on 2015-04-02. Retrieved 2018-04-14.
  2. "Mumbai takes me more seriously: Sandalwood actor Kiran Srinivas". dnaindia.com. 9 August 2012.
  3. "Filmmakers here are racist: Kiran Srinivas". The Times of India.
  4. "Kiran Srinivas". dramatize.com. Archived from the original on 2 April 2015. {{cite web}}: Unknown parameter |dead-url= ignored (help)
  5. "'I am Not a Half-baked Actor Anymore'". The New Indian Express. Archived from the original on 2016-03-05. Retrieved 2018-04-14.