ಕಾವೇರಿ ಬಾಮ್ಝಾಯಿ
ಕಾವೇರಿ ಬಾಮ್ಝಾಯಿ ಒಬ್ಬ ಭಾರತೀಯ ಪತ್ರಕರ್ತೆ, ಲೇಖಕಿ ಮತ್ತು ಚಲನಚಿತ್ರ ವಿಮರ್ಶಕಿ . ಅವರು ೩೦ ವರ್ಷಗಳ ಕಾಲ ಕೆಲಸ ಮಾಡಿದ ಇಂಡಿಯಾ ಟುಡೇ ನಿಯತಕಾಲಿಕದ ಸಂಪಾದಕರಾಗಿದ್ದ ಏಕೈಕ ಮಹಿಳೆ. [೧] ಅವರು ಮೊದಲು ಟೈಮ್ಸ್ ಆಫ್ ಇಂಡಿಯಾ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡಿದರು. [೨] ಅವರು ೨೦೧೪ ರಿಂದ ಇಂಡಿಯಾ ಟುಡೇಗೆ ಪ್ರಧಾನ ಸಂಪಾದಕರಾಗಿದ್ದಾರೆ [೩] ಅವರ ಪುಸ್ತಕ, ನೋ ರಿಗ್ರೆಟ್ಸ್, ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. [೪] ಬಾಲಿವುಡ್‌ನ ಮೂವರು ಖಾನ್‌ಗಳ ಬಗ್ಗೆ ಬರೆದ ದಿ ತ್ರೀ ಖಾನ್ ಕೂಡ ಹಾಗೆಯೇ ಸಕರಾತ್ಮಕ ವಿಮರ್ಶೆಗಳನ್ನು ಪಡೆಯಿತು. [೫] [೬]
ಕಾವೇರಿ ಬಾಮ್ಝಾಯಿ | |
---|---|
Born | ಭಾರತ |
Occupation(s) | ಸಿನಿಮಾ ವಿಮರ್ಶಕಿ, ಪತ್ರಕರ್ತೆ |
ಗ್ರಂಥಸೂಚಿ
ಬದಲಾಯಿಸಿ- Bamzai, Kaveree (2007). Bollywood Today (in ಇಂಗ್ಲಿಷ್). Lustre Press, Roli Books. ISBN 978-81-7436-507-1.
- Bamzai, Kaveree (2007). Bollywood Heute (in ಇಂಗ್ಲಿಷ್). Weltbild. ISBN 978-3-8289-8870-5.
- Bamzai, Kaveree; Bose, Mihir (2007). Bollywood: A History (in ಇಂಗ್ಲಿಷ್). Lotus Collection, Roli Books. ISBN 978-81-7436-508-8.
- Bamzai, Kaveree (2009). Madhuri Dixit - a Woman of Her Times (in ಇಂಗ್ಲಿಷ್). Zubaan.
- Bamzai, Kaveree (2009). Saira Banu - the Winsome Beauty (in ಇಂಗ್ಲಿಷ್). Zubaan.
- Bamzai, Kaveree (25 September 2019). No Regrets: The Guilt-Free Woman's Guide to a Good Life (in ಇಂಗ್ಲಿಷ್). HarperCollins India Publishers Pvt Limited. ISBN 978-93-5357-142-9.
- Bamzai, Kaveree (2021). The Three Khans and the Emergence of New India (in ಇಂಗ್ಲಿಷ್). Westland. ISBN 978-93-90679-95-9.
ಉಲ್ಲೇಖಗಳು
ಬದಲಾಯಿಸಿ- ↑ "Kaveree Bamzai's 'The Three Khans' to release on July 15". The Statesman. 9 July 2021. Retrieved 22 March 2022.
- ↑ "Kaveree Bamzai" (in ಇಂಗ್ಲಿಷ್). Jaipur Literature Festival. 17 September 2013. Retrieved 22 March 2022.
- ↑ Bureau, Adgully (4 September 2014). "Kaveree Bamzai joins India Today Group as Editor-at-Large". Adgully. Retrieved 22 March 2022.
{{cite news}}
:|last=
has generic name (help) - ↑ Makhijani, Vishnu (18 September 2019). "Celebrating motherhood while continuing with a life, career". TheQuint (in ಇಂಗ್ಲಿಷ್). Retrieved 22 March 2022.
- ↑ Singh, Nonika (8 April 2021). "Kaveree Bamzai's 'The Three Khans' and the India they shaped". The Tribune (in ಇಂಗ್ಲಿಷ್). Archived from the original on 22 ಮಾರ್ಚ್ 2022. Retrieved 22 March 2022.
- ↑ "The Khans shaped the way we saw culture: Kaveree Bamzai". Financial Express (in ಇಂಗ್ಲಿಷ್). 8 August 2021. Retrieved 22 March 2022.