ಕಾಮುತಿ ಸೌರವಿದ್ಯುತ್ ಯೋಜನೆ
ಕಾಮುತಿ ಸೌರವಿದ್ಯುತ್ ಯೋಜನೆ
Kamuthi Solar Power Project | |
---|---|
Location | Kamuthi, Tamil Nadu |
Coordinates | 9°20′51″N 78°23′32″E / 9.347568°N 78.392162°E |
ಇದು ಒಂದು ದ್ಯುತಿವಿದ್ಯುಜ್ಜನಕ ಶಕ್ತಿ ಕೇಂದ್ರವಾಗಿದ್ದು ಸುಮಾರು ೨೫೦೦ ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿದೆ. ಈ ಸೌರಶಕ್ತಿ ಕೇಂದ್ರವು ಭಾರತ ದೇಶದ ಒಂದು ರಾಜ್ಯವಾದ ತಮಿಳುನಾಡಿನ ರಾಮನಾಥಪುರಂ ಎನ್ನುವ ಜಿಲ್ಲೆಯ ಕಾಮುತಿ ಎಂಬ ಸ್ಥಳದಲ್ಲಿದೆ. ಯೋಜನೆಯನ್ನು ಅದಾನಿ ಪವರ್ ಎನ್ನುವ ಕಂಪನಿಯೊಂದು ನಿಯೋಜಿಸಿದೆ. ಈ ಸೌರಶಕ್ತಿ ಕೇಂದ್ರ ಒಂದೇ ಸ್ಥಳದಲ್ಲಿ ಸುಮಾರು 648 ಮೆಗಾವ್ಯಾಟ್ನಷ್ಟು ಶಕ್ತಿಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಇದು ಜಗತ್ತಿನಲ್ಲೆ ೧೨ನೇ ಅತಿದೊಡ್ಡ ಸೌರ ಉದ್ಯಾನವನ ಎನಿಸಿಕೊಂಡಿದೆ. 2,500 acres (10 km2) [೧] [೨]
ABB ಯು ೫ ಉಪಘಟಕವನ್ನು ದಿನಾಂಕ 13 ಜೂನ್ 2016 ರಂದು ಈ ಸೌರವಿದ್ಯುತ್ ಉದ್ಯಾನವನ ನ್ಯಾಷನಲ್ ಗ್ರಿಡ್ ನೊಂದಿಗೆ ಸೇರಿಸಲು ನಿಯೋಜಿಸಿತ್ತು. ಕಾಮುತಿಯ ಸೌರವಿದ್ಯುತ್ ಯೋಜನೆಯ ಕಾರ್ಯವು 21 ಸೆಪ್ಟೆಂಬರ್ 2016 ರಂದು ಮುಕ್ತಾಯಗೊಂಡಿತು. ಇದರ ಕಾರ್ಯ ವೆಚ್ಚಕ್ಕೆ ಸುಮಾರು 4550 ಕೋಟಿ ರೂಪಾಯಿ ತಗುಲಿದೆ ಅಂದರೆ ಸುಮಾರು 740ಮಿಲಿಯನ್ ಅಮೆರಿಕನ್ ಡಾಲರ್ನಷ್ಟು. ಈ ಸೌರ ಸ್ಥಾವರವು 2.5 ಮಿಲಿಯನ್ ಸೌರ ಮಾಡ್ಯೂಲ್‌ಗಳು, 380,000 ಅಡಿಪಾಯಗಳು, 27,000 ಮೀಟರ್ ರಚನೆಗಳು, 576 ಇನ್ವರ್ಟರ್‌ಗಳು, 154 ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಸುಮಾರು 6,000ಕಿ ಮೀ ನಷ್ಟು ಕೇಬಲ್ ಗಳನ್ನು ಒಳಗೊಂಡಿದೆ. ಸೌರ ರಚನೆಯನ್ನು ನಿರ್ಮಿಸಲು ಸುಮಾರು 30, 0000 ಟನ್ ಗಳಷ್ಟು ಗ್ಯಾಲ್ವನಿಸೀಡ್ (galavanised )ಉಕ್ಕನ್ನು ಉಪಯೋಗಿಸಲಾಗಿದೆ. ಸುಮಾರು 8500 ಕೆಲಸಗಾರರು ಸರಾಸರಿ ಹನ್ನೊಂದು ಮೆಗಾವ್ಯಾಟ ನಂತೆ ಪ್ರತಿದಿನದಂತೆ ಮಾಡೆಲ್ ಗಳನ್ನು ತಯಾರಿಸಿ 8 ತಿಂಗಳಲ್ಲಿ ಈ ಯೋಜನೆಯ ಕಾರ್ಯವನ್ನು ಮುಗಿಸಿದರು.
ಉದ್ಯಾನವನ್ನು ನ್ಯಾಷನಲ್ ಗ್ರಿಡ್‌ನೊಂದಿಗೆ ಸಂಪರ್ಕಿಸಲು ಐದು ಉಪಕೇಂದ್ರಗಳನ್ನು ನಿಯೋಜಿಸಿತು. [೩] [೪] Kamuthi ಸೌರ ವಿದ್ಯುತ್ ಯೋಜನೆ ಸುಮಾರು ₹ 4,550 ಕೋಟಿ ಹೂಡಿಕೆ ಸೆಪ್ಟೆಂಬರ್ 21 2016 ರಂದು ಪೂರ್ಣಗೊಂಡಿತು . [೫] ಕೇಬಲ್ಗಳ ಕಿ.ಮೀ. [೬] [೭] ಸೌರ ಫಲಕಗಳನ್ನು ಆರೋಹಿಸಲು ಬೇಕಾದ ರಚನೆಗಳ ನಿರ್ಮಾಣಕ್ಕೆ 30,000 ಟನ್ ಕಲಾಯಿ ಉಕ್ಕಿನ ಅಗತ್ಯವಿದೆ. [೮] 8 ತಿಂಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಸುಮಾರು 8,500 ಕಾರ್ಮಿಕರು ದಿನಕ್ಕೆ ಸರಾಸರಿ 11 ಮೆಗಾವ್ಯಾಟ್ ಸಾಮರ್ಥ್ಯವನ್ನು ಸ್ಥಾಪಿಸಿದ್ದಾರೆ. [೯] [೧೦]
ಈ ಸಂಪೂರ್ಣ ಸೌರ ಉದ್ಯಾನವನವು ತಮಿಳುನಾಡು ರಾಜ್ಯದ ಪ್ರಸಾರದ ನಿಗಮದ 400kv ಉಪ ಘಟಕಗಳಿಗೆ ಹೊಂದಿಕೊಂಡಿದೆ [೧೧].ಈ ಸೌರ ವಿದ್ಯುತ್ ಸ್ಥಾವರವನ್ನು ಸ್ವಯಂಚಾಲಿತ ಯಂತ್ರಗಳು ಸ್ವಚ್ಛಗೊಳಿಸುತ್ತದೆ. [೧೨]
ಈ ಸೌರ ವಿದ್ಯುತ್ ಸ್ಥಾವರವು ಸುಮಾರು ಗಂಟೆಗೆ 2100KW ನಷ್ಟು ಸಂಪನ್ಮೂಲವನ್ನು ನೀಡುತ್ತದೆ. ಹಾಗೂ ವರ್ಷಕ್ಕೆ 1.35 TW ನಷ್ಟು ಸೌರ ಶಕ್ತಿಯನ್ನು ನೀಡುತ್ತದೆ.ಈ ಸೌರ ವಿದ್ಯುತ್ ಶಕ್ತಿ ಕೇಂದ್ರವು ಒಟ್ಟು ವರ್ಷದ ಸೌರಶಕ್ತಿಯ 24% ಸೌರಶಕ್ತಿಯನ್ನು ಉತ್ಪತ್ತಿಮಾಡುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "World's largest solar project starts feeding electricity into national grid". Uniindia.com. 9 June 2016. Archived from the original on 28 April 2019. Retrieved 14 June 2016.
- ↑ "India unveils the world's largest solar power plant". Al Jazeera. Archived from the original on 31 December 2016. Retrieved 31 December 2016.
- ↑ PTI. "ABB links 648 MW solar project at Kamuthi with national grid". Economic Times. Archived from the original on 13 June 2016. Retrieved 14 June 2016.
- ↑ "ABB connects power to the Indian grid from one of the world's largest solar plants". Abb.com. Archived from the original on 16 June 2016. Retrieved 14 June 2016.
- ↑ "Adani Group launches world's largest solar power plant in Tamil Nadu - Times of India". Archived from the original on 21 September 2016. Retrieved 21 September 2016.
- ↑ "Adani dedicates to nation world's largest solar power plant in TN : The Hindu Business Line - Mobile edition". M.thehindubusinessline.com. Archived from the original on 23 September 2016. Retrieved 21 September 2016.
- ↑ The Hindu Business Line. "CDM: Adani dedicates to nation world's largest solar power plant in TN". Archived from the original on 23 September 2016. Retrieved 22 September 2016.
{{cite web}}
:|last=
has generic name (help) - ↑ "Kamuthi Solar Power Plant in India is now operational". Alternative energy news and resources updated daily (in ಅಮೆರಿಕನ್ ಇಂಗ್ಲಿಷ್). 2016-11-29. Archived from the original on 27 August 2017. Retrieved 2017-03-20.
- ↑ "Gautam Adani unveils world's largest solar power plant in Tamil Nadu". The Economic Times. Archived from the original on 29 December 2016. Retrieved 2017-03-20.
- ↑ Bhattacharya, Ananya. "India built the world's largest solar plant in record time". Quartz (in ಅಮೆರಿಕನ್ ಇಂಗ್ಲಿಷ್). Archived from the original on 9 July 2018. Retrieved 2017-03-20.
- ↑ Livemint. "CDM: Adani unveils world's largest solar plant in Tamil Nadu". Archived from the original on 22 September 2016. Retrieved 22 September 2016.
- ↑ "World's largest solar power plant unveiled in Tamil Nadu". The Indian Express (in ಅಮೆರಿಕನ್ ಇಂಗ್ಲಿಷ್). 2016-11-30. Archived from the original on 31 July 2018. Retrieved 2017-03-20.