ಕಾಡ್ಭರಿ ಡೈಸಿ ಮಿಲ್ಕ್ ಚಾಕಲೇಟ್

Flickr - cyclonebill - Cadbury Dairy Milk Bubbly

ಇತಿಹಾಸ

ಬದಲಾಯಿಸಿ

ಡೈರಿ ಮಿಲ್ಕ್ ಚಾಕೊಲೇಟ್ ಒಂದು ಹಾಲಿನ ಉತ್ಪನ್ನವಾಗಿದೆ. ಕ್ಯಾಡ್ಬರಿ ಕಂಪೆನಿಯು ತಯಾರಿಸುತ್ತದೆ.ಯುನೈಟೆದಡ್ ಸ್ಟೆಟ್ಸ್ ನಲ್ಲಿ ಹರ್ಷೆ ಕಂಪೆನಿ ತಯಾರಿಸಲಾಗುತ್ತದೆ.ಇದು ಯುನೈಟೆಡ್ ಕಿಂಗ್ಡಮ್ ನಲ್ಲಿ ೧೯೦೫ ರಲ್ಲಿ ಪರಿಚಯಿಸಲಾಯಿತು.ಮತ್ತು ಈಗ ಹಲವಾರು ಉತ್ಪನ್ನಗಳಿಂದ ಒಳಗೊಂಡಿದೆ . ಡೈರಿ ಮಿಲ್ಕ್ ಸಾಲಿನಲ್ಬಾರ್ಲಿ ಪ್ರತಿ ಉತ್ಪನ್ನವು ಪ್ರತ್ಯೇಕವಗಿ ಹಾಲಿನಿಂದ ತಯಾರಿಸಲಾಗಿದೆ. ೨೦೧೪ ರಲ್ಲಿ ಡೈರಿ ಮಿಲ್ಕ್ ಯುನೈಟೆಡ್ ಕಿಂಗ್ಡಮ್ನಲ್ಲಿ ಅತ್ತ್ಯುತ್ತಮ ಮಾರಾಟದ ಚಾಕೊಲೇಟ್ ಬಾರ್ ಸ್ದಾನವನ್ನು ಪಡೆದಿದೆ. ೧೯೦೫ ಜೂನ್ ದಲ್ಲಿ ಕ್ಯಾಡ್ಬರಿ ಮೊದಲ ಡೈರಿ ಮಿಲ್ಕ್ ಬಾರ್ ಇಂಗ್ಲೆಂಡ್ ನಲ್ಲಿ ತಯಾರಿಸಲಾಗಿದೆ. ಆ ಚಾಕೊಲೇಟ್ ಬಾರ್ ಹಿಂದಿನ ಚಾಕೊಲೇಟ್ ಬಾರ್ಗಳಗಿಂತ ಹೆಚ್ಚಿನ ಪ್ರಮಾನದಲ್ಲಿ ಹಾಲು ನಿಂದ ಒಳಗೊಂಡಿದೆ. ೧೯೪೯ರಲ್ಲಿ ಜಾರ್ಜ್ ಕ್ಯಾಡ್ಬರಿ ಜೂನಿಯರ್ ಕ್ಯಾಡ್ಬರಿ ಚಾಕೊಲೇಟ್ ಬಾರ್ ಅಭಿವೃದ್ಧಿಗೆ ಅವರು ಜವಾಬ್ದಾರರಾಗಿರುತ್ತಾರೆ. ಅವರು ಚಾಕೊಲೇಟ್ ಹೆಸರನ್ನು ಕಲ್ಪಿಸಲು ಎಲ್ಲರಿಂದ ಸಲಹೆ,ಸೂಚನೆಗಳನ್ನು ಸ್ವೀಕರಿಸಿದರು. ಒಂದು ಗ್ರಾಹಕ ಮಗಳು ಡೈರಿ ಮಿಲ್ಕ್ ಎಂದು ಸುಚಿಸಿದಾಗ ಅದಕ್ಕೆ ಅ ಹೆಸರು ಅಂಟಿಕೊಂಡಿತು . ಹಣ್ಣು ಮತ್ತು ಕಾಯಿಯನ್ನು ೧೯೨೬ರಲ್ಲಿ ಡೈರಿ ಮಿಲ್ಕ್ ಸಾಲಿನಲ್ಲಿ ಒಂದು ಭಾಗವಗಿ ಪರಿಚಯಿಸಲಾಯಿತು.೧೯೩೩ ಈ ಹಂತದಲ್ಲಿ ಕ್ಯಾಡ್ಬರಿ ಯುನೈಟೆಡ್ ಕಿಂಗ್ಡಮ್ನಲ್ಲಿ ಬ್ರ್ಯಾಂಡ್ ನಾಯಕರಗಿದ್ದರು.ಕ್ಯಾಡ್ಬರಿ " ಗ್ಲಾಸ್ ಅಂಡ್ ಎ ಹಾ ಲ್ಫ ಮಿಲ್ಕ್ " ಸ್ಲೋಗನ್ ಡೈರಿ ಮಿಲ್ಕ್ ಬಾರ್ ಜೊತೆಯಲ್ಲಿ ಪರಿಚಯಿಸಲಾಯಿತು ಈ ಜಾಹೀರಾತು ಬಾರ್ ಹೆಚ್ಚಿನ ಪ್ರಮಾಣದಲ್ಲಿ ಹಾಲಿನಿಂದ ಮಾಡಲಾಗಿದೆ,ಸೆಪ್ಟ್ಂಬರ್ ೨೦೧೨ ದಲ್ಲಿ ಕ್ಯಾಡ್ಬರಿ ಕಂಪೆನಿಯು ಬಾರ್ ತೂಕವನ್ನು ಕಡಿಮೆ ಮಾಡಲು ಮತ್ತು ಹೆಚ್ಚು ವ್ರುತ್ತಾಕಾರದ ಬಾರ್ ಭಾಗಗಳಲ್ಲಿ ಆಕಾರವನ್ನು ಬದಲಾಯಿಸಲು ನಿರ್ಧಾರಿಸಿದರು . ೧೯೦೫ ರಿಂದ ಬಾರ್ ಆಕಾರದಲ್ಲಿ ಇಂತಹ ಮಹತ್ವ ಕಂಡಿರಲಿಲ್ಲ.೨೦೧೭ ರಲ್ಲಿ ಕ್ಯಾಡ್ಬರಿ ವಿಶಿಷ್ಟ ನೇರಳೆ ಬಣ್ಣ(ಪಾಂಟನ್ ೨೮೬೫೧) ಅದರ ಚಾಕೊಲೇಟ್ ಹೊದಿಕಗಳು. ಈ ಹೊದಿಕಗಳಿಗೆ ಕಿಂಗ್ ಯುನೈಟೆಡ್ ಕಿಂಗ್ಡಮ್ನಲ್ಲಿ ಅವರು ಟ್ರೇಡ್ ಮಾರ್ಕ್ ನ್ನು ಹೊಂದಿತು. ಈ ಬನ್ನದ ಹೊದಿಕೆಗಳನ್ನು ರಾನಿ ವಿಕ್ಟೊರಿಯಳ ಗೌರವವಾಗಿ ಪರಿಚಯಿಸಿದರು.ಅಕ್ಟೋಬರ್ ೨೦೧೩ ನೆಸ್ಲೆ ಕಂಪೆನಿ ರಾಣಿ ವಿಕ್ಟೋರಿಯಾ ಹೆಸರಿನ ನೆನಪುನಲ್ಲಿರುವ ಟ್ರೇಡ್ಮಾರ್ಕ್ ನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಡಿತು. ನ್ಯಾಯಾಲಯವು ಆ ಮನವಿಯನ್ನು ಸ್ವಿಕರಿಸಿ ಆದನ್ನು ಪರಿಶೀಲಿಸಿ ಟ್ರೇಡ್ಮಾರ್ಕ್ ನ್ನು ರದ್ದುಗೊಳಿಸಲು ತಿರ್ಮಾನವನ್ನು ನೀದಡಿದರು.

ಡೈರಿ ಮಿಲ್ಕ್ ಚಾಕೊಲೇಟ್ ಬಾರ್ಸ್

ಬದಲಾಯಿಸಿ

ಕ್ಯಾಡ್ಬರಿ "ವಿತ್ ಎ ಗ್ಲಾಸ್ ಅಂಡ್ ಎ ಹಾಲ್ಫ ಫೌಲ್ ಮಿಲ್ಕ್" ೧೯೦೫ ರಲ್ಲಿ ಆರಂಭಿಸಲಾಯಿತು .ನಂತರ ವಿವಿಧ ಬ್ರ್ಯಾಂಡ್ಗಳನ್ನು ತಯಾರಿಸಿದರು ಅದರಲ್ಲಿ ಕಾರ್ಮೆಲ್ ಒಂದು ಮತ್ತು "ಪ್ರುಟ್ ಅಂದ್ ನಟ್ " ಒಂದು ಒಣದ್ರಾಕ್ಷಿ ಮತ್ತು ಬಾದಾಮಿ ಬಾರ್" ನಿಂದ ಮಾಡಲಾಗಿದೆ.ಸಾಲ್ಟ್ ರಿಟ್ಜ್ ಕ್ರ್ಯಾಕರ್ಸ್ ಬಾರ್ ಯುನೈಟೆಡ್ ಕಿಂಗ್ಡಮ್ ೨೦೧೪ ರಲ್ಲಿ ಆರಂಭಿಸಲಾಯಿತು. ಹಾಲು ಚಾಕೊಲೇಟ್, ಕ್ಯಾರಮೆಲ್ ಮತ್ತು ವೆಜೆಮೈಟ್ (೫%) ಪರಿಮಳವನ್ನು ಹೊಂದಿರುವ ಚಾಕೊಲೇಟ್ ೨೦೧೫ ರಲ್ಲಿ ಆಸ್ಟ್ರೇಲಿಯಾದಲ್ಲಿ ಉದ್ಘಾದನವನ್ನು ಮಾಡಿದರು.

ಪೂರ್ವ ಜಾಹೀರಾತು ೨೦೦೭

ಬದಲಾಯಿಸಿ

ಕ್ಯಾಡ್ಬರಿ ಯಾವಾಗಲೂ ಹಾಲಿನ ಜೊತೆಗೆ ಬಲವಾದ ಸಂಬಂಧವನ್ನು ಇರಿಸಿಕೊಳ್ಳಲು ಪ್ರಯತ್ನಿಸಿತು." ಎ ಗ್ಲಾಸ್ ಅಂಡ್ ಎ ಹಾಲ್ಫ ಆಫ್ ಫೌಲ್ ಮಿಲ್ಕ್ ಇನ್ ಎವ್ರಿ ಹಾಲ್ಫ ಪೌಂಡ್" ಗಾಜಿನಿಂದ ಹಾಲನ್ನು ಸುರಿಯುವುದು ಅದು ಚಾಕೊಲೇಟ್ ಬಾರ್ ಆಗಿ ರೂಪಿಸುವುದು ಜಾಹೀರಾತುಗಳನ್ನು ಘೋಷಣೆಗಳ ಮಹತ್ವವಗಿದೆ.೨೦೧೪ ರಲ್ಲಿ ಕ್ಯಾಡ್ಬರಿ ಯುನೈಟೆಡ್ ಕಿಂಗ್ಡಮ್ ದೂರದರ್ಶನ ಜಾಹೀರಾತುಗಳ ಸರಣಿಯ ಆರಂಭಿಸಿದರು. ಐರ್ಲೆಂಡ್ ಮಾನವ ಮತ್ತು ಪ್ರಾಣಿ ( ಮಾನವ ಸಂತೋಷ ಪ್ರತಿನಿಧಿಸುವಂತೆ ) ಒಂದು ಜಾಹೀರಾತನ್ನು ನಿರ್ದೇಶನದರು

"ಗ್ಲಾಸ್ ಅಂಡ್ ಎ ಹಾಲ್ಫ ಪುಲ್ "

ಬದಲಾಯಿಸಿ

ಉತ್ಪಾದನ ೨೦೦೭-೨೦೧೧: ೨೦೦೭ ರಲ್ಲಿ ಕ್ಯಾಡ್ಬರಿ ಹೊಸ ಜಾಹೀರಾತು ಪ್ರಚಾರ ಗೊರಿಲ್ಲಾ ಎಂಬ ಆರಂಭಿಸಿತು. ಹೊಸ ಮನೆ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ತಾಪಿಸಿದರು.ಅದರ ಹೆಸರು "ಗ್ಲಾಸ್ ಅಂಡ್ ಎ ಹಾಲ್ಫ ಪುಲ್" ಉತ್ಪಾದನವಾಗಿದೆ. ಈ ಗೊರಿಲ್ಲಾ ಜಾಹೀರಾತನ್ನು ಬಿಗ್ ಬ್ರದರ್ ೨೦೦೭ ಅಂತಿಮ ಸಮಯದಲ್ಲಿ ಮಾತ್ರ ಅನುಮತಿಯನ್ನು ನಿಡಲಾಗಿದೆ. ಮತ್ತು ಗೊರಿಲ್ಲಾ ಒಂದು ಡ್ರಮ್ ಕಿಟ್ ಅನ್ನು ಹೊಂದಿ . ಡ್ರಮ್ಮಿಂಗ್ ಜೊತೆಗೆ ಕಾಲಿನ್ಸ್ ಹಾಡು " ಇನ್ ದಿ ಎರ್ ಟುನೈತಟ್" ಇದು ಒಂದು ಚಾಕಲೇಟ್ ಬಾರ್ ನನ್ನು ತಿನ್ನುವ ಸಂತೋಷವನ್ನು ಸೂಚಿಸಲಾಗಿದೆ . ಈ ಜಾಹೀರಾತು ಯುಟ್ಯೂಬ್ ಮೇಲೆ 5 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದ್ದು ಇದು ಅತ್ಯಂತ ಜನಪ್ರಿಯವಾಯಿತು, ಪಿಲ್ ಕಾಲಿನ್ಸ್ ಯುನೈಟೆಡ್ ಕಿಂಗ್ಡಮ್ ಪಟ್ಟಿಯಲ್ಲಿ ಮತ್ತೆ ಹಿಟ್ ಅನ್ನು ಪಡೆದನು. ೨೮ ಮಾರ್ಚ್ ೨೦೦೮ ರಂದು ಗ್ಲಾಸ್ ಅಂಡ್ ಎ ಹಾಲ್ಫ ಪುಲ್ " ಉತ್ಪಾದನವನ್ನು ನಿರ್ಮಿಸಿದ ಡೈರಿ ಮಿಲ್ಕ್ ಎರಡನೇ ಜಾಹೀರಾತನ್ನು ಪ್ರಸಾರ ಮಾಡಲಾಯಿತು. ಈ ಜಾಹೀರಾತು ಟ್ರಕ್ಗಳು ಖಾಲಿ ರನ್ ದಾರಿಯಲ್ಲಿ ರಾತ್ರಿ ಹಲವಾರು ಟ್ರಕ್ಗಳನ್ನು ಹೊಂದಿದೆ ಈ ಜಾಹೀರಾತು ರಾಣಿ ಟೋನ್ ವಿಮಾನವನ್ನು ಏರುವ ಸಂದರ್ಭದಲ್ಲಿ " ಡೋಂಟ್ ಸ್ಟೊಪ್ ಮಿ ನೊವ್ " . ಈ ಜಾಹೀರಾತು ಪ್ರಚಾರ ಮಾಡುವ ಸಮಯದಲ್ಲಿ ಕ್ಯಾಡ್ಬರಿ ಕಂಪೆನಿಯು ಹೀಥ್ರೂ ಸಮಸ್ಯೆ ಟರ್ಮಿನಲ್ 5 ನಿರ್ವಹಣೆ ಮತ್ತು ನಿರ್ಮನದ ಬಗ್ಗೆ ನಿರ್ಣಯವನ್ನು ತಗೆದುಕೊಂಡಿತು.

ಜನವರಿ ೨೦೦೯' ಮೂರನೇ ಜಾಹೀರಾತು ಸರಣಿಗಳು ಬಿಡುಗಡೆಯಾಯಿತು. ಎರಡು ಮಕ್ಕಳು "ಹುಬ್ಬುಗಳು" ಎಲೆಕ್ಟ್ರೋ ಫಂಕ್ ಬೀಟನ್ನು ಹೊಂದಿಸಲು ಅವರ ಹುಬ್ಬುಗಳು ಮೇಲೆ ಮತ್ತು ಕೆಳಗೆ ವೇಗವಾಗಿ ಚಲಿಸಿದರು ಫ್ರೀಸ್ಟೈಲ್ ರಾಕ್ ಅನ್ನು ಸಂಪಾದಿಸಿದರು ಏಪ್ರಿಲ್ 2010 ನಾಲ್ಕನೇ ಜಾಹೀರಾತು ಸರಣಿಗಳು ಆರಂಭವದವು . ವೊಬ್ಬ ವಿಜ್ಞಾನಿ ಡೈರಿ ಮಿಲ್ಕ್ ಬಾರ್ ಅನ್ನು ಮಾಡಲು ಹಾಲು ಮತ್ತು ಚಾಕೊಲೇಟ್ ಮಿಶ್ರಣವನ್ನು ತಯಾರಿಸುತ್ತಾನೆ

ಉಲ್ಲೇಖನಗಳು

ಬದಲಾಯಿಸಿ