ಕಾಡು ದಾಲ್ಚಿನ್ನಿ

ಮರಗಳ ಒಂದು ವರ್ಗ
ಕಾಡು ದಾಲ್ಚಿನ್ನಿ
dried Indian bay leaves
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
C. tamala
Binomial name
Cinnamomum tamala
Synonyms[]
  • Cinnamomum albiflorum Nees
  • Cinnamomum cassia D.Don nom. illeg.
  • Cinnamomum lindleyi Lukman.
  • Cinnamomum pauciflorum var. tazia (Buch.-Ham.) Meisn.
  • Cinnamomum reinwardtii Nees
  • Cinnamomum veitchii Lukman.
  • Cinnamomum zwartzii Lukman.
  • Laurus tamala Buch.-Ham.
ಎಳೆ ಎಲೆಗಳು


ಕಾಡು ದಾಲ್ಚಿನ್ನಿ ದಾಲ್ಚಿನ್ನಿ ಗಿಡದ ಹತ್ತಿರದ ಸಂಬಂಧಿ ಸಸ್ಯ.ನಿತ್ಯ ಹರಿದ್ವರ್ಣದ ಮರ.

ಸಸ್ಯ ಶಾಸ್ತ್ರೀಯ ವರ್ಗೀಕರಣ

ಬದಲಾಯಿಸಿ

ಇದು ಲಾರೇಸಿ ಕುಂಟುಂಬಕ್ಕೆ ಸೇರಿದೆ.ಸಿನಮೋಮಮ್ ಟಮಾಲ ಇದರ ವೈಜ್ಞಾನಿಕ ನಾಮ.

ಹಂಚಿಕೆ

ಬದಲಾಯಿಸಿ

ಇದು ಭಾರತ, ನೇಪಾಳ,ಭೂತಾನ್ ಮತ್ತು ಚೀನದ ಕಾಡುಗಳಲ್ಲಿ ಕಂಡುಬರುತ್ತದೆ.[]

ಲಕ್ಷಣಗಳು

ಬದಲಾಯಿಸಿ

ನಿತ್ಯ ಹರಿದ್ವರ್ಣದ ಮರ.ತಮಲಪತ್ರ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವ ಇದರ ಎಲೆ ಸಾಂಬಾರು ಪದಾರ್ಥವಾಗಿ ಉಪಯೋಗದಲ್ಲಿದೆ.

ಉಪಯೋಗಗಳು

ಬದಲಾಯಿಸಿ

ಇದರ ಎಲೆಗಳು ಮೊಗಲ್ ವ್ಯಂಜನಗಳಲ್ಲಿ ಹೆಚ್ಚು ಬಳಕೆಯಲ್ಲಿದೆ.ಕೆಲವೊಮ್ಮ ಇದರ ತೊಗಟೆಯನ್ನೂ ಅಡುಗೆಯಲ್ಲಿ ಉಪಯೋಗಿಸುತ್ತಾರೆ.

ಔಷಧೀಯ ಗುಣಗಳು

ಬದಲಾಯಿಸಿ

ಇದರ ಎಲೆಗಳನ್ನು ಮಧುಮೇಹದ ಚಿಕಿತ್ಸೆಯಲ್ಲಿ ಬಳಸುವ ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "The Plant List: A Working List of all Plant Species". Archived from the original on 2013-06-05. Retrieved 2015-02-17.
  2. "USDA GRIN Taxonomy".