ಗುವಾಹಟಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಮ್ಯಾರಥಾನ್‌ ಓಟಗಾರ್ತಿ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇವರು 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡರು.[೧]

ಕವಿತಾ ರಾವತ್

ವೈಯಕ್ತಿಕ ವಿವರ ಬದಲಾಯಿಸಿ

ಮೂಲತಃ ಮಹಾರಾಷ್ಟ್ರದವರಾದ ಇವರ ಹುಟ್ಟೂರು ನಾಸಿಕ್.

ಸಾಧನೆ ಬದಲಾಯಿಸಿ

  1. ಇಂದಿರಾ ಗಾಂಧಿ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಕವಿತಾ ೨ ಗಂಟೆ ೩೮.೩೮ ಸೆಕೆಂಡುಗಳಲ್ಲಿ ಓಡಿ ಪ್ರಥಮಸ್ಥಾನ ಪಡೆದರು.
  2. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಇವರು ನಿಗದಿತ ಗುರಿಯನ್ನು ೨ ಗಂಟೆ ೧೫:೧೮ ಸೆಕೆಂಡುಗಳಲ್ಲಿ ಮುಟ್ಟಿದರು. .
  3. ಕವಿತಾ ರಾವತ್ ಅವರು 18ನೇ ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರ 500ಮೀ.ಓಟದ ಸ್ಪರ್ಧೆಯಲ್ಲಿ ಕವಿತಾ ಮೂರನೇ ಸ್ಥಾನ ಪಡೆದು ಭಾರತಕ್ಕೆ ಮೊದಲ ಕಂಚಿನ ಪದಕ ಗೆದ್ದು ಕೊಟ್ಟರು.[೨] ವೈಯಕ್ತಿಕ ಉತ್ತಮ ಸಾಧನೆ ತೋರಿದ ಅವರು ೧೬-೦೫-೧೯ಸೆ.ಗಳಲ್ಲಿ ಗುರಿ ಮುಟ್ಟಿದರು.

ಉಲ್ಲೇಖ ಬದಲಾಯಿಸಿ

  1. http://www.prajavani.net/news/article/2016/02/13/387024.html[ಶಾಶ್ವತವಾಗಿ ಮಡಿದ ಕೊಂಡಿ]
  2. https://article.wn.com/view/WNAT16dbe3774962870852ab932b8d8e9e73/