ಕಳ್ಳಂಬೆಳ್ಳ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ತುಮಕೂರು ಜಿಲ್ಲೆ, ಸಿರಾ ತಾಲ್ಲೂಕಿನ ಹೋಬಳಿ ಕೇಂದ್ರ. ತುಮಕೂರು ನಗರದಿಂದ ಉತ್ತರಕ್ಕೆ ರಾ. ಹೆ. ೪ ರಲ್ಲಿ, ೩೬ ಕಿ. ಮೀ ಗಳ ಅಂತರದಲ್ಲಿದೆ.
ಹೊಳಂಪಯ್ಯನವರಿಂದ ನಿರ್ಮಿತವಾಗಿರುವ ವಿಶಾಲವಾದ ಕೆರೆ ಈ ಊರಿನ ಪ್ರಮುಖ ಆಕರ್ಷಣೆ. ಈ ಕೆರೆಯಲ್ಲಿ ಹೇಮಾವತಿ ನದಿಯ ನೀರನ್ನು ಸಂಗ್ರಹಿಸಿ, ಸಿರಾ ಕೆರೆಗೆ ಹರಿಸಲಾಗುತ್ತದೆ.
ಅಡಿಕೆ, ಭತ್ತ, ರಾಗಿ ಹಾಗೂ ನೆಲಗಡಲೆ ಇಲ್ಲಿನ ಪ್ರಮುಖ ಬೆಳೆಗಳು.