ಕಲಿಗಣನಾಥ ಗುಡದೂರು

ಹೆಸರು: ಕಲಿಗಣನಾಥ ಗುಡದೂರು ತಂದೆ: ಗುರುಶಾಂತಯ್ಯ ತಾಯಿ: ಗೌರಮ್ಮ ಹುಟ್ಟಿದ ದಿನಾಂಕ: 11.10.1974 ಹುಟ್ಟಿದ ಊರು: ಗುಡದೂರು, ತಾ: ಸಿಂಧನೂರು, ಜಿಲ್ಲೆ: ರಾಯಚೂರು. ವಿದ್ಯಾಭ್ಯಾಸ: ಎಂ.ಎ. (ಇಂಗ್ಲಿಷ್), ಗುಲ್ಬರ್ಗಾ ವಿಶ್ವವಿದ್ಯಾಲಯ, 1998. ಉದ್ಯೋಗ: ಮುಖ್ಯ ಉಪಸಂಪಾದಕ, ವಿಜಯಕರ್ನಾಟಕ, ಗಂಗಾವತಿ. ಹವ್ಯಾಸ: ಕಥೆ, ಕವನ, ಲೇಖನ, ವ್ಯಂಗ್ಯಚಿತ್ರ ಬರೆಯುವುದು.

ಪ್ರಕಟಿತ ಕೃತಿಗಳು:

ಪ್ರಕಟಿತ ಕತಿಗಳು:
ಕೃತಿಗಳು ವರ್ಗ ಪ್ರಕಾಶನ
ಉಡಿಯಲ್ಲಿಯ ಉರಿ ಕಥಾ ಸಂಕಲನ ಲೋಹಿಯಾ ಪ್ರಕಾಶನ, ಬಳ್ಳಾರಿ, 2000
ಮತಾಂತರ ಕಥಾ ಸಂಕಲನ, ಸಂಸ್ಕೃತಿ ಪ್ರಕಾಶನ, ಬಳ್ಳಾರಿ,
ಮಾಮೂಲಿ ಗಾಂಧಿ ಕಥಾ ಸಂಕಲನ, ಕರ್ನಾಟಕ ಪ್ರಕಾಶನ, ಗುಲ್ಬರ್ಗಾ,
ತೂತುಬೊಟ್ಟು ಕಥಾ ಸಂಕಲನ, ಲೋಹಿಯಾ ಪ್ರಕಾಶನ, ಬಳ್ಳಾರಿ,


ಪ್ರಶಸ್ತಿ ಪುರಸ್ಕಾರಗಳು
ಕೃತಿಗಳು ಪುರಸ್ಕಾರ
ಉಡಿಯಲ್ಲಿಯ ಉರಿ ಕಥೆಗೆ ಪ್ರಜಾವಾಣಿ

ದೀಪಾವಳಿ ಕಥಾ ಸ್ಪರ್ಧೆ-1997ರಲ್ಲಿ ಪ್ರಥಮ ಬಹುಮಾನ

ಮಣ್ಣು ಉದಯವಾಣಿ ದೀಪಾವಳಿ ವಿಶೇಷ ಸಂಚಿಕೆಯಲ್ಲಿ ಆಹ್ವಾನಿತ

ಕಥೆಯಾಗಿ 1998ರಲ್ಲಿ ಪ್ರಕಟ

ಗಡಿ ಕಥೆಗೆ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ-1999ರಲ್ಲಿ ಸಮಾಧಾನಕರ ಬಹುಮಾನ
ಜಾತ್ರೆ ಮಯೂರದಲ್ಲಿ ವಿದ್ಯಾರ್ಥಿ ಕಥಾ ಮಾಲಿಕೆಯಲ್ಲಿ ವಿಶೇಷ

ಕಥೆಯಾಗಿ 1996ರಲ್ಲಿ ಪ್ರಕಟ

ಹೊಸ ಬದುಕು ತುಷಾರ ಬೆಳ್ಳಿ ಹಬ್ಬದ ಕಥಾ ಸ್ಪರ್ಧೆ-1997ರಲ್ಲಿ ಮೆಚ್ಚುಗೆ ಪಡೆದ ಕಥೆ
ಋಣ ಮತ್ತು ಹೊಸ ಅಂಗಿ ಕಥೆಗಳಿಗೆ ಉತ್ಥಾನ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ
ಉರಿವ ಕೆಂಡದ ಮೇಲೆ ವಿಕ್ರಾಂತ ಕರ್ನಾಟಕ ಸಂಕ್ರಾಂತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
ಕಾಗದದ ದೋಣಿ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ-2002ರಲ್ಲಿ ಸಮಾಧಾನಕರ ಬಹುಮಾನ
ಮತಾಂತರ ಕಥೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯ ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಚಿನ್ನದ ಪದಕ ಮತ್ತು ಪಾಪು ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
ಅವ್ವ ಕಥೆಗೆ ಕನ್ನಡಪ್ರಭ ಸಂಕ್ರಾಂತಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ.

2008, ಆಗಸ್ಟ್ 15 ಕಥೆಗೆ ಸಂಧ್ಯಾ ಸಾಹಿತ್ಯ ವೇದಿಕೆಯ ಮೇವುಂಡಿ ಮಲ್ಲಾರಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಕಸಾಪ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ


ಎರಡು ಪಾರಿವಾಳಗಳು|| ಕಥೆಗೆ ಈ ಭಾನುವಾರ ಕಥಾ ಸ್ಪರ್ಧೆ- 2008ರಲ್ಲಿ ||ಸಮಾಧಾನಕರ |- |ದೊಡ್ಡವರ ನಾಯಿ|| ದಿ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ||ವಿಶೇಷ ಕಥೆಯಾಗಿ ಪ್ರಕಟ |- |ಕನ್ನಡಿಯೊಳಗಿನ ಚಿತ್ರಗಳು|| ಮಯೂರ ಫೆಬ್ರುವರಿ 2009ರಲ್ಲಿ ||ಪ್ರಕಟ |- |ಕೆರೆ, ಈ ದಾಹ ದೊಡ್ಡದು, ಹೀಗೊಂದು ಸಹಜ ಸಾವು, ಮತ್ತು ಹುಚ್ಚ ಡಾಟ್ ಕಾಂ.||ಕಥೆಗಳು *ಹೊಸತು* ವಿಶೇಷ ಸಂಚಿಕೆಯಲ್ಲಿ ||ಪ್ರಕಟ |- |ಮತಾಂತರ||ಗೌರಿ ಲಂಕೇಶ ಪತ್ರಿಕೆ ವಿಶೇಷಾಂಕದಲ್ಲಿ ||ಪ್ರಕಟ |- |ತೂತುಬೊಟ್ಟು||ಸುಧಾ ಯುಗಾದಿ ವಿಶೇಷಾಂಕದಲ್ಲಿ|| ಪ್ರಕಟ |- |ಕ್ಷುಲ್ಲಕ ವಸ್ತುಗಳು|| ಕಥೆಗೆ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ-2009ರಲ್ಲಿ ||ಸಮಾಧಾನಕರ ಬಹುಮಾನ |- |ಮಾಮೂಲಿ ಗಾಂಧಿ||ಕಥೆಗೆ ದು.ನಿಂ.ಬೆಳಗಲಿ ಕಥಾ ಸ್ಪರ್ಧೆಯಲ್ಲಿ ||ಎರಡನೇ ಬಹುಮಾನ |- |ಕಾಯದ ನೆಳಲು||ಮಯೂರ ಮಾರ್ಚ್ 2010ರ ಸಂಚಿಕೆಯಲ್ಲಿ ||ಪ್ರಕಟ, |}

ಅಕಾಡೆಮಿಯ ವಿವಿಧ ವಾರ್ಷಿಕ ಕಥಾಸಂಕಲನ ಮತ್ತುಸುವರ್ಣ ಕಥಾಸಂಕಲನದಲ್ಲಿ ಕಥೆಗಳು ಪ್ರಕಟವಾಗಿವೆ

ರಾಯಚೂರು ಜಿಲ್ಲಾಡಳಿತ ವತಿಯಿಂದ 1997ರಲ್ಲಿ ಸಾಹಿತ್ಯ ವಿಭಾಗದಲ್ಲಿ ಸನ್ಮಾನ, ವಿವಿಧ ಸಂಘ, ಸಂಸ್ಥೆಗಳಿಂದಲೂ ಪತ್ರಿಕೆ ಮತ್ತುಸಾಹಿತ್ಯ ಸೇವೆಗಾಗಿ ಪ್ರಶಸ್ತಿ, ಪುರಸ್ಕಾರಗಳು.

ಸೆಮಿನಾರ್:

  1. ಬೆಂಗಳೂರಿನ ಕ್ರೆಸ್ಟ್ ಯುನಿರ್ವಸಿಟಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಹೊಸ ತಲೆಮಾರಿನ ತಲ್ಲಣಗಳು ವಿಷಯ ಕುರಿತ ಸಾಹಿತ್ಯಿಕ ಶಿಬಿರದಲ್ಲಿ ಸಣ್ಣ ಕಥೆಗಳ ಹೊಸ ಜಾಡು ಕುರಿತು ಉಪನ್ಯಾಸ.
  2. ಕೇಂದ್ರ ಸಾಹಿತ್ಯ ಅಕಾಡೆಮಿ ಬೆಂಗಳೂರಿನಲ್ಲಿ 2016, ಜೂನ್ 11 ಹಾಗೂ 12ರಂದು ಆಯೋಜಿಸಿದ್ದ ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳ ಸಾಹಿತ್ಯೋತ್ಸವದಲ್ಲಿ ಕಥೆ ಸೆಕೆಂಡ್ ಸ್ಯಾಟರ್‌ಡೇ ಪಸ್ತುತಿ.