ಕರ್ನಾಟಕ ಸರ್ಕಾರಿ ವಸ್ತುಸಂಗ್ರಹಾಲಯ (ಬೆಂಗಳೂರು)

ಸರ್ಕಾರಿ ವಸ್ತುಸಂಗ್ರಹಾಲಯ (ಬೆಂಗಳೂರು) ೧೮೬೫ರಲ್ಲಿ ಎಲ್.ಬಿ. ಬೌರಿಂಗ್ ಅವರಿಂದ ಸ್ಥಾಪಿಸಲ್ಪಟ್ಟಿದ್ದು,[] ಭಾರತದ ಅತಿ ಹಳೆಯ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದೆ[] ಮತ್ತು ದಕ್ಷಿಣ ಭಾರತದ ಎರಡನೆ ಅತಿ ಹಳೆಯ ವಸ್ತುಸಂಗ್ರಹಾಲಯವಾಗಿದೆ.[] ಈಗ ಇದು ಒಂದು ಪುರಾತತ್ವ ವಸ್ತುಸಂಗ್ರಹಾಲಯವಾಗಿದೆ ಮತ್ತು ಪುರಾತತ್ವ ಶಾಸ್ತ್ರಕ್ಕೆ ಸಂಬಂಧಿಸಿದ ಅಪರೂಪದ ಸಂಗ್ರಹಗಳನ್ನೂ ಮತ್ತು ಭೂವಿಜ್ಞಾನಕ್ಕೆ ಸಲಕರಣೆಗಳು, ಹಳೆಯ ಆಭರಣಗಳು, ಶಿಲ್ಪಗಳು, ನಾಣ್ಯಗಳು ಮತ್ತು ಶಾಸನಗಳು ಇತ್ಯಾದಿಯನ್ನು ಒಳಗೊಂಡಿದೆ. ಈ ವಸ್ತುಸಂಗ್ರಹಾಲಯವು ಪ್ರಸಿದ್ದ ಹಲ್ಮಿಡಿ ಶಾಸನವನ್ನೂ ತನ್ನ ಮಡಿಲಲ್ಲಿರಿಸಿಕೊಂಡಿದೆ ,[] ಇದುವರೆಗೆ ಸಿಕ್ಕಿರುವ ಅತಿ ಹಳೆಯ ಕನ್ನಡ ಶಾಸನ ಇದಾಗಿದೆ (450 A.D).

ಸರ್ಕಾರಿ ವಸ್ತುಸಂಗ್ರಹಾಲಯ, ಬೆಂಗಳೂರು
ಸ್ಥಾಪನೆಆಗಸ್ಟ್ 18, 1865[]
ಸ್ಥಳಕಸ್ತೂರಬಾ ರಸ್ತೆ, ಬೆಂಗಳೂರು, ಭಾರತ
ಸಂಗ್ರಹದ ಗಾತ್ರಶಿಲ್ಪಗಳು, ಹಳೆಯ ಆಭರಣಗಳು, ನಾಣ್ಯಗಳು ಮತ್ತು ಶಾಸನಗಳು.
ಸಂದರ್ಶಕರುವರ್ಷಕ್ಕೆ ಸರಾಸರಿ ೯೦,೦೦೦ []

ಚಿತ್ರಾವಳಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ S. K. Aruni (14 ಮಾರ್ಚ್ 2012). "Nuggets of heritage stored for posterity" (in English). Bangalore: The Hindu. Retrieved 3 ಡಿಸೆಂಬರ್ 2012. {{cite news}}: Unknown parameter |month= ignored (help)CS1 maint: date and year (link) CS1 maint: unrecognized language (link)
  2. Mohit. M Rao (26-Mar-2012). "When a museum turns into a relic of the past" (in English). Bangalore: The Hindu. Retrieved 2012-12-03. {{cite news}}: Check date values in: |date= (help); Unknown parameter |month= ignored (help)CS1 maint: date and year (link) CS1 maint: unrecognized language (link)
  3. Sudhindr. A. B. (3 ಮೇ 2010). "Exploring the wonders of Bangalore" (in English). The Hindu. Archived from the original on 1 ಫೆಬ್ರವರಿ 2011. Retrieved 3 ಡಿಸೆಂಬರ್ 2012. {{cite news}}: Unknown parameter |month= ignored (help)CS1 maint: date and year (link) CS1 maint: unrecognized language (link)
  4. Khajane, Muralidhara (31 ಅಕ್ಟೋಬರ್ 2006). "An apt time to get classical language tag" (in English). Hassan: The Hindu. Archived from the original on 1 ಅಕ್ಟೋಬರ್ 2007. Retrieved 3 ಡಿಸೆಂಬರ್ 2012. {{cite news}}: More than one of |author= and |last= specified (help); Unknown parameter |month= ignored (help)CS1 maint: date and year (link) CS1 maint: unrecognized language (link)