1957ರ ಫೆಬ್ರವರಿ 24ರಂದು ಆರಂಭಗೊಂಡ ದ್ವಿತೀಯ ಲೋಕಸಭಾ ಚುನಾವಣೆ ಅತ್ಯಂತ ಯಶಸ್ವಿಯಾಗಿ ಮುಗಿದದ್ದು ಜೂನ್ 9ರಂದು. 403 ಕ್ಷೇತ್ರಗಳಿಗೆ ನಡೆದ ಈ ಚುನಾವಣೆಯಲ್ಲಿ 91 ಕ್ಷೇತ್ರಗಳು ದ್ವಿಸದಸ್ಯ ಕ್ಷೇತ್ರಗಳಾಗಿದ್ದುದು ವಿಶೇಷ. ಇನ್ನುಳಿದ 312 ಕ್ಷೇತ್ರಗಳು ಏಕಸದಸ್ಯ ಕ್ಷೇತ್ರಗಳಾಗಿದ್ದವು.[೧][೨] ಹಿಂದಿನ ಚುನಾವಣೆಯಂತೆ ಈ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವು ಅದ್ಭುತ ಗೆಲುವು ಸಾಧಿಸಿ 371 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಈ ಚುನಾವಣೆಯ ಮತ್ತೊಂದು ವಿಶೇಷ ಎಂದರೆ 42 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದರು.
ಕ್ರಮ ಸಂಖ್ಯೆ
|
ಕ್ಷೇತ್ರದ ಹೆಸರು
|
ಸದಸ್ಯರ ಹೆಸರು
|
ಪಕ್ಷ
|
ಅಧಿಕಾರಾವಧಿ
|
1
|
ತಿಪಟೂರು
|
ಸಿ. ಆರ್. ಬಸಪ್ಪ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
2
|
ಬಿಜಾಪುರ ದಕ್ಷಿಣ
|
ರಾಮಪ್ಪ ಬಾಳಪ್ಪ ಬಿದರಿ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
3
|
ಬೆಂಗಳೂರು ಸಿಟಿ
|
ಎನ್. ಕೇಶವ ಅಯ್ಯಂಗಾರ್
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
4
|
ಬೆಂಗಳೂರು
|
ಎಚ್. ಸಿ. ದಾಸಪ್ಪ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
5
|
ಬೆಳಗಾವಿ
|
ಬಲವಂತರಾವ್ ನಾಗೇಶರಾವ್ ದಾತಾರ್
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
6
|
ಬಳ್ಳಾರಿ
|
ಟಿ. ಸುಬ್ರಹ್ಮಣ್ಯಂ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
7
|
ಬಿಜಾಪುರ ಉತ್ತರ
|
ಮುರಿಗೆಪ್ಪ ಸಿದ್ದಪ್ಪ ಸುಗಂಧಿ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
8
|
ಚಿಕ್ಕೋಡಿ
|
ದತ್ತಾ ಅಪ್ಪಾ ಕಟ್ಟಿ
|
ಭಾರತೀಯ ರಿಪಬ್ಲಿಕನ್ ಪಕ್ಷ
|
1957-1962
|
9
|
ಚಿತಾಲದುರ್ಗ (ಚಿತ್ರದುರ್ಗ)
|
ಜೆ. ಎಂ. ಇಮಾಂ ಸಾಬ್
|
ಪ್ರಜಾ ಸೋಷಿಯಲಿಸ್ಟ್ ಪಕ್ಷ
|
1957-1962
|
10
|
ಧಾರವಾಡ ಉತ್ತರ
|
ದತ್ತಾತ್ರಯ ಪರಶುರಾಮ ಕರ್ಮಾಕರ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
11
|
ಧಾರವಾಡ ದಕ್ಷಿಣ
|
ತಿಮ್ಮಪ್ಪ ರುದ್ರಪ್ಪ ನೇಸ್ವಿ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
12
|
ಗುಲಬರ್ಗಾ
|
ಮಹದೇವಪ್ಪ ಯಶವಂತಪ್ಪ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
ಶಂಕರದೇವ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
13
|
ಹಾಸನ
|
ಎಚ್. ಸಿದ್ದನಂಜಪ್ಪ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
14
|
ಕೋಲಾರ
|
ಕೆ. ಚೆಂಗಲರಾಯ ರೆಡ್ಡಿ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
ದೊಡ್ಡ ತಿಮ್ಮಯ್ಯ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
15
|
ಕೊಪ್ಪಳ
|
ಸಂಗಪ್ಪ ಅಂದಾನಪ್ಪ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
16
|
ಮಂಡ್ಯ
|
ಎಂ. ಕೆ. ಶಿವನಂಜಪ್ಪ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
17
|
ಮಂಗಳೂರು
|
ಕೆ. ಆರ್. ಆಚಾರ್
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
18
|
ಮೈಸೂರು
|
ಎಸ್. ಎಂ. ಸಿದ್ದಯ್ಯ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
ಎಂ. ಶಂಕರಯ್ಯ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
19
|
ರಾಯಚೂರು
|
ಜಿ. ಎಸ್. ಮೇಲ್ಕೋಟೆ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
20
|
ಶಿವಮೊಗ್ಗ
|
ಕೆ. ಜಿ. ಒಡೆಯರ್
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
21
|
ತುಮಕೂರು
|
ಎಂ. ವಿ. ಕೃಷ್ಣಪ್ಪ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
22
|
ಉಡುಪಿ
|
ಯು. ಶ್ರೀನಿವಾಸ ಮಲ್ಯ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|
23
|
ಕೆನರಾ
|
ಜೋಕಿಂ ಆಳ್ವ
|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|
1957-1962
|