ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ, ಮೈಸೂರು
(ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ ಇಂದ ಪುನರ್ನಿರ್ದೇಶಿತ)
ಕೆಎಸ್ ಜಿಎಚ್ ಸಂಗೀತ ಮತ್ತು ಕಲೆ ವಿಶ್ವವಿದ್ಯಾಲಯ (ಸಂಪೂರ್ಣ ಹೆಸರು :ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲೆ ವಿಶ್ವವಿದ್ಯಾಲಯ ) ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ,ಸಂಗೀತದ ಸಂಶೋಧನೆ ಮತ್ತು ಪ್ರದರ್ಶನ ಕಲೆಗಳಿಗಾಗಿ ಮುಡಿಪಾಗಿಟ್ಟ ಸಾರ್ವಜನಿಕ ವಿಶ್ವವಿದ್ಯಾನಿಲಯವಾಗಿದೆ .ಇದು ಕರ್ನಾಟಕದ ಸರ್ಕಾರದ ಸಂಸ್ಥೆಯಾಗಿದೆ .ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಶಿಕ್ಷಣ ಒದಗಿಸುತ್ತದೆ.೨೦೦೯ರಲ್ಲಿ ಪ್ರಾರಂಭವಾಯಿತು.[೧][೨][೩][೪]
ಸಂಗೀತ ವಿಶ್ವವಿದ್ಯಾಲಯ, ಮೈಸೂರು | |
---|---|
ಪ್ರಕಾರ | ಸಾರ್ವಜನಿಕ |
ಧಾರ್ಮಿಕ ಸಂಯೋಜನೆ | ಯುಜಿಸಿ |
ಕುಲಪತಿಗಳು | ಕರ್ನಾಟಕ ರಾಜ್ಯಪಾಲರೂ |
ಸ್ಥಳ | ಮೈಸೂರು, ಕರ್ನಾಟಕ, ಭಾರತ |
ಅಂತರಜಾಲ ತಾಣ | Official Website |
ಡಿಪ್ಲೊಮಾ, ಸ್ನಾತಕೋತ್ತರ,ಯು ಜಿ ವಿಷಯಗಳು
ಬದಲಾಯಿಸಿ- ಕರ್ನಾಟಕ ಸಂಗೀತ ಗಾಯನ
- ಹಿಂದೂಸ್ತಾನಿ ಗಾಯನ ಸಂಗೀತ
- ಹಿಂದೂಸ್ತಾನಿ ಸಂಗೀತ ತಬಲಾ
- ಹಿಂದೂಸ್ತಾನಿ ಸಂಗೀತ ಸಿತಾರ್
- ಕರ್ನಾಟಕ ಸಂಗೀತ ವೀಣಾ
- ಕರ್ನಾಟಕ ಸಂಗೀತ ವಯಲಿನ್
- ಕರ್ನಾಟಕ ಸಂಗೀತ ಮೃದಂಗ
- ಭರತನಾಟ್ಯ
- ನಾಟಕ
ಉಲ್ಲೇಖಗಳು
ಬದಲಾಯಿಸಿ- ↑ http://www.ugc.ac.in/oldpdf/alluniversity.pdf
- ↑ "The Hindu : Karnataka / Mysore News : Three years after formation, music varsity hits the right note". Archived from the original on 2013-01-25. Retrieved 2017-06-01.
- ↑ "Music university's logo and website launched - Times Of India". Archived from the original on 2013-01-26. Retrieved 2017-06-01.
- ↑ KArnataka universities to be brought under one Act - Bangalore - DNA