ಕರ್ನಾಟಕದ ಮೊದಲ ಸೌರ ವಿದ್ಯುತ್ ಸ್ಥಾವರ
ಕರ್ನಾಟಕದ ಮೊದಲ ಸೌರ ವಿದ್ಯುತ್ ಸ್ಥಾವರವು ೪0.೫ ಮೆಗಾವ್ಯಾಟ್ ದ್ಯುತಿವಿದ್ಯುಜ್ಜನಕ ವಿದ್ಯುತ್ ಕೇಂದ್ರ ಆಗಿದೆ.ಇದು ಕರ್ನಾಟಕ ರಾಜ್ಯದ ಕೊಪ್ಪಳ ತಾಲೂಕಿನ ಚಿಕ್ಕೋಪ ಎನ್ನುವ ಗ್ರಾಮದಲ್ಲಿ ಇದೆ.ಇದನ್ನು ೨೦೧೮ ಜನವರಿ ತಿಂಗಳಲ್ಲಿ ನಿಯೋಜಿಸಲಾಯಿತು.ಇದು ೧೭೮ ಎಕರೆ ಪ್ರದೇಶವನ್ನು ಒಳಗೊಂಡಿದೆ.ಇದು ಸರಿ ಸುಮಾರು ೭೨00೦ ಜನರಿಗೆ ಶಕ್ತಿಯನ್ನು ಪೂರೈಸುವ ಶಕ್ತಿಯನ್ನು ಹೊಂದಿದೆ.ಇದನ್ನು (Talettutayi Solar project ) ಖಾಸಗಿ ಸೌರ ಯೋಜನೆಯು ನಿರ್ವಹಿಸುತ್ತದೆ.
Karnataka I | |
---|---|
ದೇಶ | India |
ಸ್ಥಳ | Koppal district, ಕರ್ನಾಟಕ |
ನಿರ್ದೇಶಾಂಕ | 15°39′07″N 75°59′33″E / 15.65194°N 75.99250°E |
ಸ್ಥಿತಿ | Operational |
ಆಯೋಗದ ದಿನಾಂಕ | 5 ಜನವರಿ 2018 |
ಮಾಲೀಕ(ರು) | Talettutayi Solar Projects One Private Limited |
Power generation | |
ನಾಮಕರಣ ಸಾಮರ್ಥ್ಯ | 40.5 MWDC |
ಕರ್ನಾಟಕದ ಮೊದಲ ಸೌರ ವಿದ್ಯುತ್ ಸ್ಥಾವರ |
---|
ಇದನ್ನು ೧೨೫೦೮೦ ಸೌರ ಕೋಶವನ್ನು ಉಪಯೋಗಿಸಿ ರಚಿಸಲಾಗಿದೆ.
ಇದರಿಂದ ತಯಾರಾದ ಸೌರ ಶಕ್ತಿಯನ್ನು ಭಾರತದ ಸೌರ ಶಕ್ತಿ ನಿಗಮವು(Solar energy Corporation of india (SECI)) ತಗೆದುಕೊಳ್ಳುತ್ತದೆ.
ಡೆವಲಪರ್ ಸೋಲಾರ್ ಅರೈಸ್ ಇಂಡಿಯಾ ಪ್ರಾಜೆಕ್ಟ್ಸ್ ಲಿಮಿಟೆಡ್, ಇದರ ಅಬಿವೃದ್ಧಿಕಾರರು ಆಗಿರುತ್ತಾರೆ. ಷೇರುದಾರರು ಥಾಮಸ್ ಲಾಯ್ಡ್ ಗ್ರೂಪ್, ಜಾಗತಿಕ ಇಂಧನ ದಕ್ಷತೆ,ಹವಮಾನ ಬದಲಾವಣೆ ಮತ್ತು ನವೀಕರಿಸಬಹುದಾದ ಇಂಧನ ನಿಧಿಗೆ (“GEEREF” ), ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಗ್ರೂಪ್ನ ಸಲಹೆಯಂತೆ, ಕೊಟಕ್ ಮಹೀಂದ್ರಾ ಕೋರ್ ಇನ್ಫ್ರಾಸ್ಟ್ರಕ್ಚರ್ ಇಂಡಿಯಾ ಫಂಡ್ (“CIIF”) ಮತ್ತು ಸ್ಥಾಪಕ ನಿರ್ವಹಣಾ ತಂಡ ಅನಿಲ್ ನಾಯರ್, ಜೇಮ್ಸ್ ಅಬ್ರಹಾಂ ಮತ್ತು ತಾನ್ಯಾ ಸಿಂಘಾಲ್ ಅವರನ್ನು ನಿರ್ವಹಿಸುತ್ತಿತ್ತು. ಸೋಲಾರ್ ಏರಿಸ್ ಭಾರತದಲ್ಲಿ ೧೩೦ ಮೆಗಾವ್ಯಾಟ್ ಗ್ರಿಡ್-ಸಂಪರ್ಕಿತ ಸೌರ ವಿದ್ಯುತ್ ಯೋಜನೆಗಳನ್ನು ಹೊಂದಿದೆ ಮತ್ತು ನಿರ್ವಹಿಸುತ್ತದೆ.[೧][೨] ಸೌರ ಅರೈಸ ಎನ್ನುವ ಕಂಪನಿಯು ಭಾರತದಾದ್ಯಂತ ಒಟ್ಟಾರೆ ಸುಮಾರು ೧೩೦ ಮೆಗಾ ವ್ಯಾಟ್ ಸಂಪರ್ಕದಲ್ಲಿರುವ ಸೌರ ಯೋಜನೆಯನ್ನು ನಿರ್ವಹಿಸುತ್ತದೆ.
ಭಾರತದ ಸೌರಶಕ್ತಿ
ಬದಲಾಯಿಸಿ೨೦೨೨ ರ ವೇಳೆಗೆ 40 ಗಿಗಾವಾಟ್ ಸೌರ ವಿದ್ಯುತ್ ಸ್ಥಾವರಗಳನ್ನು ಮತ್ತು ಸ್ಥಳೀಯ ಉತ್ಪಾದನೆಯಲ್ಲಿ ಹೆಚ್ಚುವರಿ 60 ಗಿಗಾವಾಟ್‌ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಭಾರತ ಹೊಂದಿದೆ.[೩]
ಉಲ್ಲೇಖಗಳು
ಬದಲಾಯಿಸಿ- ↑ ThomasLloyd takes stake in SolarArise Foreign Investors on India, issue of 2018, october, 10. Retrieved 2019-02-03.
- ↑ Business: Kotak Mahindra, EIB to Invest in India’s SolarArise, Bloomberg, issue of 2014, october, 9. Retrieved 2019-03-18.
- ↑ "Revision of cumulative targets under National Solar Mission from 20,000 MW by 2021-22 to 1,00,000 MW". pib.nic.in. Retrieved 2017-03-27.
{{cite web}}
: Cite has empty unknown parameter:|dead-url=
(help)
ಬಾಹ್ಯ ತಳಕುಗಳು
ಬದಲಾಯಿಸಿ- Official website ಥಾಮಸ್ ಲಾಯ್ಡ್
- Official website ಸೌರ ಉದ್ಭವ