ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ
ಬದಲಾಯಿಸಿ
- ರಾಜ್ಯ ಚುನಾವಣಾ ಆಯೋಗದ ಪ್ರಕಟಣೆಯ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯ ವೇಳಾಪಟ್ಟಿಯಂತೆ. 2016,ಫೆಬ್ರವರಿ 13 ಮತ್ತು 20ರಂದು ಒಟ್ಟು ಎರಡು ಹಂತದಲ್ಲಿ ಚುನಾವಣೆಗಳು ನಡೆದಿದೆ. ಫೆಬ್ರವರಿ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ರಾಜ್ಯದ (26) ಜಿಲ್ಲಾ ಪಂಚಾಯಿತಿಗಳ ಒಟ್ಟು (922) ಕ್ಷೇತ್ರಗಳಿಗೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆಯೆಂದು ನಿರ್ಧರವಾಗಿತ್ತು. ನಂತರ ವಿಸ್ತರಿಸಿ 30 ಜಿಲ್ಲೆಗಳಿಗೂ, 175 ತಾಲೂಕು ಪಂಚಾಯಿತಿಗಳ 3884(3,870) ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿ ಚುನಾವಣೆ ನಡೆಯಿತು. ಮೊದಲ ಹಂತದಲ್ಲಿ 15 ಮತ್ತು ಎರಡನೇ ಹಂತದಲ್ಲಿ 15 ಜಿಲ್ಲೆಗಳಲ್ಲಿ ಮತದಾನವು ನಡೆಯಿತು. (ವಿಜಯಪುರ, ಬೀದರ್, ರಾಯಚೂರು ಮತ್ತು ಕಲಬುರಗಿ ಜಿಲ್ಲಾ ಪಂಚಾಯಿತಿಗಳ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದ್ದರಿಂದ, ಈ 4 ಜಿಲ್ಲಾ ಪಂಚಾಯಿತಿ ಹೊರತುಪಡಿಸಿ ಉಳಿದ 26 ಜಿಲ್ಲಾ ಪಂಚಾಯಿತಿಗಳಿಗೆ ಮಾತ್ರಾ ಚುನಾವಣೆ ನಡೆಯಬೇಕಾಗಿತ್ತು.ಆದರೆ ಅದು ಕೊನೆ ಗಳಿಗೆಯಲ್ಲಿತೆರವು ಆಯಿತು) 30 ಜಿಲ್ಲೆಗಳ ಒಟ್ಟು 1,080 ಕ್ಷೇತ್ರಗಳ ಮತ್ತು 175 ತಾಲೂಕು ಪಂಚಾಯಿತಿಗಳ 3884 ಕ್ಷೇತ್ರಗಳಿಗೆ ಚುನಾವಣೆ ಚುನಾವಣೆಗ ಘೋಷಣೆ ಆಯಿತು.
- ಮೊದಲ ಹಂತ
- ಮೊದಲ ಹಂತದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಕಾರವಾರ, ಧಾರವಾಡ, ಬೆಳಗಾವಿ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
- ಎರಡನೇ ಹಂತ
- ಎರಡನೇ ಹಂತದಲ್ಲಿ ಹಾಸನ, ಮಂಡ್ಯ, ಯಾದಗಿರಿ, ಚಾಮರಾಜನಗರ, ಬಳ್ಳಾರಿ, ಕೊಡಗು, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಬೀದರ್ ಜಿಲ್ಲೆಯ 4 ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಮತದಾನ ನಡೆಯಲಿದೆ.
- 175 ತಾಲೂಕು ಪಂಚಾಯಿತಿಗಳ 3902 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12,635 ಅಭ್ಯರ್ಥಿಗಳು ಕಣದಲ್ಲಿ.
- 30 ಜಿಲ್ಲೆಗಳಲ್ಲಿ 1,080 ಜಿಲ್ಲಾ ಪಂಚಾಯಿತಿ ಸ್ಥಾನಕ್ಕಾಗಿ ಒಟ್ಟು 4,426 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
- ಚುನಾವಣಾ ಫಲಿತಾಂಶ 2016, ಫೆಬ್ರವರಿ 23ರಂದು. [೧][೨]
- ಕರ್ನಾಟಕದ ಮೂವತ್ತು ಜಿಲ್ಲೆಗಳ ಚುನಾವಣಾ ಫಲಿತಾಂಶ: 30 ಜಿಲ್ಲೆಗಳ ಒಟ್ಟು 1,080 ಕ್ಷೇತ್ರಗಳ: 1,083?)ಸಂಕ್ಷಿಪ್ತ ಫಲಿತಾಂಶ -:
- ಒಟ್ಟು 4,426 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 3 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ಕಂಡು ಬಂದಿದೆ.
- 30 ಜಿಲ್ಲೆ : ಕಾಂಗ್ರೆಸ್ 10 (+3), ಬಿಜೆಪಿ 07 (-5), ಜೆಡಿಎಸ್ 02 (-1),(ಹಿಂದಿನ ಫಲಿತಾಂಶಕ್ಕೆ ಹೋಲಿಕೆ)
- ಹಿಂದಿನ ಬಲಾಬಲ : ಕಾಂಗ್ರೆಸ್ 07; ಬಿಜೆಪಿ 12; ಜೆಡಿಎಸ್ 3; ಅತಂತ್ರ 8.[೩]
30 ಜಿಲ್ಲೆಗಳ ಸಂಕ್ಷಿಪ್ತ ಫಲಿತಾಂಶ
ಪಕ್ಷ-ಜಿಲ್ಲೆಗಳು-30 |
2011 |
2016 |
ಬದಲಾವಣೆ
|
ಕಾಂಗ್ರೆಸ್: ಬಹುಮತ ಪಡೆದ ಜಿಲ್ಲೆಗಳು |
07 |
10 |
.+3
|
ಬಿಜೆಪಿ : ಬಹುಮತ ಪಡೆದ ಜಿಲ್ಲೆಗಳು |
12 |
7 |
-5
|
ಜೆಡಿಎಸ್: ಬಹುಮತ ಪಡೆದ ಜಿಲ್ಲೆಗಳು |
3 |
2 |
-1
|
ಯಾವ ಪಕ್ಷವೂ ಬಹುಮತ ಪಡೆಯದ ಜಿಲ್ಲೆಗಳು |
8 |
11 |
+3
|
ಸ್ಪರ್ಧಿಸಿದ್ದ ಅಭ್ಯರ್ಥಿಗಳು |
- |
4426 |
-
|
ಒಟ್ಟು ಕ್ಷೇತ್ರಗಳು |
- |
1080(+3?) |
-
|
ಒಟ್ಟು |
30 |
30 |
-
|
- 2016 ರ ಕರ್ನಾಟಕದ ಜಿಲ್ಲಾ ಪಂಚಾಯತ್ ಚುನಾವಣೆಗಳ ಫಲಿತಾಂಶ-ಪಡೆದ ಸ್ಥಾನಗಳು. [೪]
2016ರ ಜಿಲ್ಲಾ ಪಂಚಾಯತ್ ಚುನಾವಣೆಗಳ ಜಿಲ್ಲೆವಾರು ಫಲಿತಾಂಶದ ವಿವರ
ಕ್ರ.ಸಂ. |
ಜಿಲ್ಲೆ |
ಒಟ್ಟು ಸ್ಥಾನ |
ಕಾಂಗ್ರೆಸ್ |
ಬಿಜೆಪಿ |
ಜೆಡಿಎಸ್ |
ಇತರೆ
|
1 |
ಬಳ್ಳಾರಿ |
40 |
17 |
21 |
00 |
02
|
2 |
ಬೆಂಗಳೂರು ನಗರ |
50 |
21 |
23 |
05 |
01
|
3 |
ಉತ್ತರ ಕನ್ನಡ |
39 |
23 |
10 |
02 |
03
|
4 |
ಹಾವೇರಿ |
34 |
24 |
10 |
00 |
00
|
5 |
ಧಾರವಾಡ |
22 |
10 |
11 |
00 |
01
|
6 |
ಗದಗ |
19 |
11 |
08 |
00 |
00
|
7 |
ವಿಜಯಪುರ |
42 |
18 |
20 |
03 |
01
|
8 |
ಮಂಡ್ಯ |
41 |
13 |
00 |
27 |
01
|
9 |
ಉಡುಪಿ |
26 |
06 |
20 |
00 |
00
|
10 |
ಚಾಮರಾಜನಗರ |
23 |
14 |
09 |
00 |
00
|
11 |
ಬೆಂಗಳೂರು ಗ್ರಾಮಾಂತರ |
21 |
13 |
03 |
05 |
00
|
12 |
ಕೊಡಗು |
29 |
10 |
18 |
01 |
00
|
13 |
ಹಾಸನ |
40 |
16 |
01 |
23 |
00
|
14 |
ಬಾಗಲಕೋಟೆ |
36 |
17 |
18 |
00 |
01
|
15 |
ಚಿಕ್ಕಮಗಳೂರು |
33 |
12 |
19 |
02 |
00
|
16 |
ಶಿವಮೊಗ್ಗ |
31 |
08 |
15 |
07 |
01
|
17 |
ಚಿಕ್ಕಬಳ್ಳಾಪುರ |
28 |
21 |
01 |
05 |
01
|
18 |
ದಾವಣಗೆರೆ |
36 |
08 |
22 |
02 |
04
|
19 |
ಚಿತ್ರದುರ್ಗ |
37 |
23 |
10 |
02 |
02
|
20 |
ರಾಮನಗರ |
22 |
16 |
00 |
06 |
00
|
21 |
ತುಮಕೂರು |
57 |
23 |
19 |
14 |
01
|
22 |
ಬೆಳಗಾವಿ |
90 |
43 |
39 |
02 |
06
|
23 |
ಬೀದರ್ |
34 |
19 |
11 |
03 |
01
|
24 |
ಕೊಪ್ಪಳ |
29 |
17 |
11 |
00 |
01
|
25 |
ರಾಯಚೂರು |
38 |
12 |
17 |
09 |
00
|
26 |
ದಕ್ಷಿಣ ಕನ್ನಡ |
36 |
15 |
21 |
00 |
00
|
27 |
ಮೈಸೂರು |
49 |
22 |
08 |
18 |
01
|
28 |
ಯಾದಗಿರಿ |
24 |
12 |
11 |
01 |
00
|
29 |
ಕೋಲಾರ |
30 |
15 |
05 |
10 |
00
|
30 |
ಕಲಬುರಗಿ |
47 |
21 |
24 |
01 |
01
|
- ಎರಡು ಹಂತಗಳಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಈರೀತಿ ಇದೆ: ಜಿಲ್ಲಾ ಪಂಚಾಯಿತಿ ಚುನಾವಣೆಯಂತೆ ತಾಲೂಕು ಪಂಚಾಯಿತಿಯಲ್ಲೂ ಆಡಳಿತ ಪಕ್ಷ ಕಾಂಗ್ರೆಸ್ ಗಳಿಸಿದ ಸ್ಥಾನ ಈ ರೀತಿ ಇದೆ. ಫೆ.13 ಮತ್ತು 20ರಂದು ಎರಡು ಹಂತದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆದಿತ್ತು. 175 ತಾಲೂಕು ಪಂಚಾಯಿತಿಗಳ 3884 (prajavani-24-2-2016)(3902-ಒನ್ ಇಂಡಿಯಾ) ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12,635 ಅಭ್ಯರ್ಥಿಗಳು ಕಣದಲ್ಲಿದ್ದರು.13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 3884/3,889 ಕ್ಷೇತ್ರಗಳ ಫಲಿತಾಂಶ ಈರೀತಿ ಇದೆ.
- ಫಲಿತಾಂಶ :175 ತಾಲೂಕು ಪಂಚಾಯಿತಿಗಳ ಪೈಕಿ ಬಿಜೆಪಿ 55 (54?), ಕಾಂಗ್ರೆಸ್ 55 (60?), ಜೆಡಿಎಸ್ 20 (26?) ಸ್ಥಾನಗಳಲ್ಲಿ ಜಯಗಳಿಸಿದೆ. 45 (35?) ಕಡೆ ಅತಂತ್ರ (ಯಾವ ಪಕ್ಷಕ್ಕೂ ಬಹುಮತವಿಲ್ಲ.) (ಆವರಣದಲ್ಲಿರುವುದು ಒನ್ ಇಂಡಿಯಾ ಸುದ್ದಿ)
ತಾಲ್ಲೂಕು ಪಂಚಾಯತಿ ಬಲಾಬಲ
ಪಕ್ಷ |
ಬಹುಮತ ಪಡೆದ ತಾಲ್ಲೂಕುಗಳು. |
ಗೆದ್ದ ಸ್ಥಾನಗಳು
|
ಕಾಂಗ್ರೆಸ್ |
55 |
1705
|
ಬಿಜೆಪಿ |
55 |
1362
|
ಜೆಡಿಎಸ್ |
20 |
610
|
ಅತಂತ್ರ |
45 |
207(ಇತರರು)
|
ಒಟ್ಟು |
175 |
3884
|
:[೫] [೬]
ತಾಲ್ಲೂಕು ಪಂಚಾಯತಿ ಫಲಿತಾಂಶ 2016-ಬಹುಮತ ಪಡೆದ ತಾಲ್ಲೂಕುಗಳ ಸಂಖ್ಯೆ
ಕ್ರ.ಸಂ. |
ಜಿಲ್ಲೆ |
ಒಟ್ಟು ತಾ.ಪಂ.ಗಳು |
ಬಿಜೆಪಿ- |
ಕಾಂಗ್ರೆಸ್' |
ಜೆಡಿಎಸ್' |
ಇತರೆ
|
1 |
ಬಳ್ಳಾರಿ |
07 |
5 |
1 |
0 |
1
|
2 |
ಬೆಂಗಳೂರು ನಗರ |
4 |
3 |
0 |
0 |
1
|
3 |
ಉತ್ತರ ಕನ್ನಡ |
11 |
3 |
5 |
1 |
2
|
4 |
ಹಾವೇರಿ |
7 |
2 |
4 |
0 |
1
|
5 |
ಧಾರವಾಡ |
5 |
1 |
0 |
0 |
4
|
6 |
ಗದಗ |
5 |
3 |
2 |
0 |
0
|
7 |
ವಿಜಯಪುರ |
5 |
1 |
1 |
0 |
3
|
8 |
ಮಂಡ್ಯ |
7 |
0 |
1 |
5 |
1
|
9 |
ಉಡುಪಿ |
3 |
3 |
0 |
0 |
0
|
10 |
ಚಾಮರಾಜನಗರ |
4 |
1 |
3 |
0 |
0
|
11 |
ಬೆಂಗಳೂರು ಗ್ರಾಮಾಂತರ |
4 |
0 |
3 |
0 |
1
|
12 |
ಕೊಡಗು |
3 |
3 |
0 |
0 |
0
|
13 |
ಹಾಸನ |
8 |
0 |
2 |
5 |
1
|
14 |
ಬಾಗಲಕೋಟೆ |
6 |
2 |
4 |
0 |
0
|
15 |
ಚಿಕ್ಕಮಗಳೂರು |
7 |
6 |
1 |
0 |
0
|
16 |
ಶಿವಮೊಗ್ಗ |
6 |
3 |
0 |
0 |
3
|
17 |
ಚಿಕ್ಕಬಳ್ಳಾಪುರ |
6 |
0 |
4 |
0 |
1
|
18 |
ದಾವಣಗೆರೆ |
6 |
4 |
0 |
0 |
2
|
19 |
ಚಿತ್ರದುರ್ಗ |
6 |
0 |
3 |
0 |
3
|
20 |
ರಾಮನಗರ |
4 |
0 |
2 |
2 |
0
|
21 |
ತುಮಕೂರು |
10 |
2 |
3 |
1 |
4
|
22 |
ಬೆಳಗಾವಿ |
10 |
4 |
3 |
0 |
03
|
23 |
ಬೀದರ್ |
5 |
0 |
2 |
0 |
2
|
24 |
ಕೊಪ್ಪಳ |
4 |
1 |
2 |
0 |
1
|
25 |
ರಾಯಚೂರು |
5 |
2 |
1 |
0 |
2
|
26 |
ದಕ್ಷಿಣ ಕನ್ನಡ |
5 |
3 |
2 |
0 |
0
|
27 |
ಮೈಸೂರು |
7 |
0 |
2 |
2 |
3
|
28 |
ಯಾದಗಿರಿ |
3 |
1 |
1 |
0 |
1
|
29 |
ಕೋಲಾರ |
5 |
1 |
1 |
3 |
00
|
30 |
ಕಲಬುರಗಿ |
7 |
1 |
2 |
0 |
04
|
[೫]
ಜಿಲ್ಲಾವಾರು ತಾಲ್ಲೂಕುಗಳಲ್ಲಿ ಪಕ್ಷಗಳು ಪಡೆದ ಒಟ್ಟು ಸ್ಥಾನಗಳು
ಬದಲಾಯಿಸಿ
- 2016 ರ ತಾಲ್ಲೂಕು ಪಂಚಾಯತಿ ಚುನಾವಣೆಗಳಲ್ಲಿ ಪಕ್ಷಗಳು ಪ್ರತಿ ಜಿಲ್ಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಗೆದ್ದ ಒಟ್ಟು ಸ್ಥಾನಗಳ ಪಟ್ಟಿ
ಜಿಲ್ಲಾವಾರು ತಾಲ್ಲೂಕುಗಳಲ್ಲಿ ಪಡೆದ ಸ್ಥಾನಗಳು
ಜಿಲ್ಲೆ↓↓--ಪಕ್ಷ-> |
ಕಾಂಗ್ರೆಸ್ |
ಬಿಜೆಪಿ |
ಜೆಡಿಎಸ್ |
ಇತರೆ |
ಒಟ್ಟು
|
01. ಬಳ್ಳಾರಿ ಜಿಲ್ಲೆ |
57 |
83 |
05 |
05 |
150
|
02. ಬೆಂಗಳೂರು ನಗರ ಜಿಲ್ಲೆ |
39 |
48 |
08 |
02 |
97
|
03. ಉತ್ತರ ಕನ್ನಡ |
65 |
37 |
11 |
17 |
130
|
04. ಹಾವೇರಿ |
76 |
46 |
00 |
06 |
128
|
05. ಧಾರವಾಡ ಜಿಲ್ಲೆ |
29 |
36 |
07 |
10 |
82
|
06. ಗದಗ |
40 |
35 |
00 |
00 |
75
|
07.ವಿಜಯಪುರ |
71 |
65 |
12 |
10+1BSP |
159
|
08. ಮಂಡ್ಯ |
51 |
03 |
92 |
09 |
155
|
09. ಉಡುಪಿ |
26 |
72 |
00 |
00 |
98
|
10. ಚಾಮರಾಜ ನಗರ |
50 |
34 |
01 |
01+1BSP |
87
|
11. ಬೆಂಗಳೂರು ಗ್ರಾಮಾಂತರ |
46 |
10 |
19 |
00 |
77
|
12. ಕೊಡಗು ಜಿಲ್ಲೆ |
11 |
36 |
03 |
00 |
50
|
13. ಹಾಸನ |
57 |
06 |
86 |
04 |
153
|
14. ಬಾಗಲಕೋಟೆ |
70 |
56 |
01 |
03 |
130
|
15. ಚಿಕ್ಕಮಗಳೂರು |
33 |
61 |
10 |
03 |
107
|
16. ಶಿವಮೊಗ್ಗ |
31 |
47 |
13 |
06 |
97
|
17. ಚಿಕ್ಕಬಳ್ಳಾಪುರ |
74 |
1 |
22 |
05+06CPM |
108
|
18. ದಾವಣಗೆರೆ ಜಿಲ್ಲೆ |
43 |
76 |
08 |
06 |
133
|
19. ಚಿತ್ರದುರ್ಗ |
70 |
45 |
16 |
05 |
136
|
20. ರಾಮನಗರ |
54 |
00 |
27 |
00 |
81
|
21. ತುಮಕೂರು |
74 |
56 |
81 |
04 |
215
|
22. ಬೆಳಗಾವಿ |
144 |
145 |
09 |
47 |
245
|
23.ಬೀದರ್ ಜಿಲ್ಲೆ |
62 |
34 |
18 |
17 |
131
|
24. ಕೊಪ್ಪಳ |
64 |
40 |
01 |
04 |
109
|
25. ರಾಯಚೂರು |
52 |
54 |
29 |
07 |
142
|
26.ದಕ್ಷಿಣ ಕನ್ನಡ |
66 |
70 |
00 |
00 |
136
|
27.ಮೈಸೂರು |
83 |
31 |
69 |
04 |
187
|
28. ಯಾದಗಿರಿ |
44 |
39 |
08 |
03 |
94
|
29. ಕೋಲಾರ |
43 |
17 |
48 |
03 |
111
|
30. ಕಲಬುರ್ಗಿ |
78 |
80 |
05 |
07+09JDU |
179
|
*ಒಟ್ಟು |
1703 |
1363 |
609 |
205 |
378೦
|
ಪಕ್ಷ-> |
ಕಾಂಗ್ರೆಸ್ |
ಬಿಜೆಪಿ |
ಜೆಡಿಎಸ್ |
ಇತರೆ |
ಒಟ್ಟು
|
16.ಶಿವಮೊಗ್ಗ-ಸೊರಬ |
3 |
5 |
11 |
೦ |
19
|
ಎಲ್ಲಾ ಒಟ್ಟು |
1706 |
1368 |
620 |
205 |
1899
|
[೫]
ಸೊರಬ ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್ ಗೆಲುವು
ಬದಲಾಯಿಸಿ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಪಂಚಾಯತಿ ಚುನಾವಣೆಯಲ್ಲಿ 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಭರ್ಜರಿ ಗೆಲುವು ದಾಖಲಿಸಿದೆ.
ಜೆಡಿಎಸ್ 11 ಸ್ಥಾನ ಗಳಿಸಿ ಅಧಿಕಾರ ವಹಿಸಿಕೊಂಡಿದ್ದರೆ ಬಿಜೆಪಿ-5 ಮತ್ತು ಕಾಂಗ್ರೆಸ್ -3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ[೭]