ಕರಾವಳಿ (ಚಲನಚಿತ್ರ)
ಕರಾವಳಿ ಚಲನಚಿತ್ರವು ೧೯೭೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿಶುಕುಮಾರ್ರವರು ನಿರ್ದೇಶಿಸಿದ್ದಾರೆ. ಬಿ.ದಾಮೋದರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರವು ಕರವಳಿ ಎಂಬ ಕಾದಂಬರಿಗೆ ಆಧಾರಿತವಾಗಿದೆ. ಈ ಚಿತ್ರದಲ್ಲಿ ವಿಶುಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ರೀತ ಅಂಚನ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೇಮಂತ್ ಕುಮಾರ್ರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.
ಕರಾವಳಿ (ಚಲನಚಿತ್ರ) | |
---|---|
ಕರಾವಳಿ | |
ನಿರ್ದೇಶನ | ವಿಶುಕುಮಾರ್ |
ನಿರ್ಮಾಪಕ | ಬಿ.ದಾಮೋದರ್ |
ಪಾತ್ರವರ್ಗ | ವಿಶುಕುಮಾರ್ ರೀತ ಅಂಚನ್ ಶ್ರೀಕಲ ಹಟ್ತಂಗಡಿ |
ಸಂಗೀತ | ಹೇಮಂತ್ ಕುಮಾರ್ |
ಛಾಯಾಗ್ರಹಣ | ನಿಮಯ್ ಘೋಷ್ |
ಬಿಡುಗಡೆಯಾಗಿದ್ದು | ೧೯೭೭ |
ಚಿತ್ರ ನಿರ್ಮಾಣ ಸಂಸ್ಥೆ | ಕರಾವಳಿ ಮೂವೀಸ್ |
ಇತರೆ ಮಾಹಿತಿ | ವಿಶುಕುಮಾರ್ಅವರ ಕರಾವಳಿಕಾದಂಬರಿ ಆಧಾರಿತ ಚಿತ್ರ. |
ಚಿತ್ರದ ನಟ-ನಟಿಯರು
ಬದಲಾಯಿಸಿ- ವಿಶುಕುಮಾರ್
- ರೀತ ಅಂಚನ್
- ಶ್ರೀಕಲ ಹಟ್ತಂಗಡಿ