ಕಮಲಾ ಕೋಟೆ (ಕಮ್ಲಾಘರ್ ಅಥವಾ ಕಮಲಾಹ್ ಗರ್ಹ್) ೧೭ ನೇ ಶತಮಾನದ ಕೋಟೆಯಾಗಿದ್ದು, ಇದು ಹಿಮಾಚಲ ಪ್ರದೇಶದ ಕಮ್ಲಾ ಗ್ರಾಮದ ಬಳಿ ಇದೆ.[][] ೧೬೨೫ ರಲ್ಲಿ ಭಾರತದಲ್ಲಿ ಮಂಡಿಯ ರಾಜನಾದ ಸೂರಜ್ ಸೇನ್ ಇದನ್ನು ನಿರ್ಮಿಸಿದನು ಎಂದು ಹೇಳಲಾಗುತ್ತದೆ. [] []

ಮಂಡಿ ಸಾಮ್ರಾಜ್ಯವು ತನ್ನ ಭದ್ರತೆ ಸಲುವಾಗಿ ತನ್ನ ಕೋಟೆಗಳ ಮೇಲೆ ಅವಲಂಬಿತವಾಗಿತ್ತು. ಕಮಲಾ ಕೋಟೆಯು ಸೂರಜ್ ಸೇನ್ ಆಳ್ವಿಕೆಯಿಂದ ಈಶ್ವರಿ ಸೇನ್ (೧೮೭೮-೧೮೨೬) ರವರೆಗಿನ ಮಂಡಿ ರಾಜ್ಯದವರೆಗೆ ಪ್ರತಿಷ್ಠಿತ ೩೬೦ ಕೋಟೆಗಳ ಅತ್ಯಂತ ಸುರಕ್ಷಿತ ಭಂಡಾರವೆಂಬ ಖ್ಯಾತಿಯನ್ನು ಹೊಂದಿತ್ತು. [] ಮಹಾರಾಜ ರಂಜಿತ್ ಸಿಂಗ್ ೧೮೩೦ ರಲ್ಲಿ ಕೋಟೆಯ ಮೇಲೆ ದಾಳಿ ಮಾಡಿದನು. [] ಇದನ್ನು ೧೮೪೦ ರಲ್ಲಿ ನಾಶಪಡಿಸಿ , ಕೆಲವು ವರ್ಷಗಳ ನಂತರ ಮರುಪಡೆಯಲಾಯಿತು. ನಂತರ ಮಂಡಿ ರಾಜರು ಇದರ ಪುನರ್‌ನಿರ್ಮಾಣ ಮಾಡಿದರು. []


ಉಲ್ಲೇಖಗಳು

ಬದಲಾಯಿಸಿ
  1. H. S. Singha (2000). The Encyclopedia of Sikhism (over 1000 Entries). Hemkunt Press. p. 118. ISBN 978-81-7010-301-1. Retrieved 20 May 2017.
  2. Dilagīra, Harajindara Siṅgha (1997). The Sikh Reference Book. Edmonton, Alberta: Sikh Educational Trust for Sikh University Centre, Denmark. p. 181. ISBN 978-0-9695964-2-4. OCLC 645900789. Retrieved 24 May 2017.
  3. ೩.೦ ೩.೧ "About Kamlah Fort". Archived from the original on 2020-10-21. Retrieved 2024-02-29.
  4. "Kamlah Fort". Archived from the original on 2024-02-29. Retrieved 2024-02-29.
  5. Hāṇḍā, Omacanda (2008). "Castles and Forts". Buddhist monasteries, castles & forts, and traditional houses. Vol. 2. Indus. p. 120. ISBN 978-81-7387-213-6. OCLC 838866422. Retrieved 24 May 2017.
  6. H. S. Singha (2000). The Encyclopedia of Sikhism (over 1000 Entries). Hemkunt Press. p. 118. ISBN 978-81-7010-301-1. Retrieved 20 May 2017.H. S. Singha (2000). The Encyclopedia of Sikhism (over 1000 Entries). Hemkunt Press. p. 118. ISBN 978-81-7010-301-1. Retrieved 20 May 2017.