ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕಮಲಾ ಎಂ. ಎಸ್. ಬಾಬು ಬದಲಾಯಿಸಿ

ಕಮಲಾ ಇವರು ೨೯-೧೧-೧೯೩೮ರಂದು ಜನಿಸಿದರು. ಅವರ ವಿದ್ಯಾರ್ಹತೆ ಬಿ.ಎಸ್ ಸಿ. [ಆನರ್ಸ್]; ಎಂ.ಎಸ್ ಸಿ. [ಗಣಿತ]ಇವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ವಾರ್ತಾ ವಾಚಕಿ ಕನ್ನಡದಲ್ಲಿ ಆಕಾಶವಾಣಿ, ದೆಹಲಿ [೧೯೬೨ ರಿಂದ ೧೯೭೦] ಹಾಗು ಉದ್ಘೋಷಣಿ, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು[೧೯೭೦ ರಿಂದ ೧೯೯೬]

ಬರೆದು ಪ್ರಸಾರ ಮಾಡಿರುವ ಕಾರ್ಯಕ್ರಮಗಳು ಬದಲಾಯಿಸಿ

  • ಹೆಣ್ಣು ಇರುವ ಮನೆಗೆ ಕನ್ನಡಿ ಯಾತಕ್ಕೆ [ಜಾನಪದ ರೂಪಕ]
  • ತಿರುಮಲಾಂಬಾ - ಸಾಹಿತ್ಯ ಮತ್ತು ಅಧ್ಯಯನ [ವಿಮರ್ಶಾತ್ಮಕ ಕಾರ್ಯಕ್ರಮ]
  • ಮಳೆ [ಜಾನಪದ ಕಾರ್ಯಕ್ರಮ]
  • ಶಿಶುಗೀತೆಗಳು [ರೂಪಕ]
  • ಅಕ್ಷಯಾಂಬರ [ಭಾರತದ ಸೀರೆಗಳ ಬಗ್ಗೆ ೧೩ ಕಾರ್ಯಕ್ರಮಗಳು]
  • ಜಾನಪದ ರೂಪಕಗಳು : ಕುಂತಿ ಪದಗಳು, ಬಸವನ ಅಷ್ಟಮಿ ಪದಗಳು, ನನ್ನ ದೊಡ್ಡೋರ ಮಗಳಂತ ಕರಿಯೋ ಗಂಡಯ್ಯ, ಸತ್ತವನು ಎದ್ಬಂದಾಗ
  • ನಮ್ಮ ಬೆಂಗಳೂರು - ಮಾಲಿಕೆಯಲ್ಲಿ ೬ ಕಾರ್ಯಕ್ರಮಗಳು ಇತ್ಯಾದಿ.