ಕಮಲಾಪುರ, ಕಲಬುರಗಿ
ಕಮಲಾಪುರವು ಕರ್ನಾಟಕದ ಕಲಬುರಗಿ ಜಿಲ್ಲೆಯ ಒಂದು ಪಂಚಾಯತ್ ಪಟ್ಟಣ ಮತ್ತು ಹೊಸ ತಾಲೂಕು. ಇದು ಕಲಬುರಗಿಯಿಂದ ೩೪ ಕಿ.ಮೀ. ದೂರದಲ್ಲಿದೆ.[೨] [೩]
ಕಮಲಾಪುರ | |
---|---|
ಪಟ್ಟಣ | |
ದೇಶ | India |
ರಾಜ್ಯ | ಕರ್ನಾಟಕ |
ಜಿಲ್ಲೆ | ಕಲಬುರಗಿ |
ಸರ್ಕಾರ | |
• ಪಾಲಿಕೆ | ಗ್ರಾಮ ಪಂಚಾಯತಿ[೧] |
Population (2011) | |
• Total | ೧೧,೦೭೧ |
ಭಾಷೆಗಳು | |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (ಐಎಸ್‌ಟಿ) |
ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ ಕೋಡ್) | 585313 |
ದೂರವಾಣಿ ಕೋಡ್ | 08478 |
ಹತ್ತಿರದ ನಗರ | ಕಲಬುರಗಿ |
ಜನಸಂಖ್ಯೆ
ಬದಲಾಯಿಸಿ೨೦೧೧ರ ಭಾರತದ ಜನಗಣತಿ ಪ್ರಕಾರ, ಕಮಲಾಪುರವು ೫೬೬೭ ಪುರುಷರು ಮತ್ತು ೫೪೦೪ ಸ್ತ್ರೀಯರನ್ನು ಒಳಗೊಂಡಂತೆ ೧೧೦೭೧ ಜನರನ್ನು ಹೊಂದಿತ್ತು .[೪]
ಶಿಕ್ಷಣ
ಬದಲಾಯಿಸಿ- ಕಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ [೫]
- ಸರ್ಕಾರಿ ಪ್ರಥಮ ದರ್ಜೆ ಕಾಲೇಜು
- ಎಚ್‌ಕೆಇ ಸೊಸೈಟಿ ಐಟಿಐ ಕಾಲೇಜು [೬]
ಉಲ್ಲೇಖಗಳು
ಬದಲಾಯಿಸಿ- ↑ "gulbarga dist,gulbarga taluk,Kamalapur grampanchayat". www.gulbarga.nic.in. Archived from the original on 24 June 2016. Retrieved 25 May 2016.
- ↑ "Kamalapur,Gulbarga village". www.census2011.co.in. Retrieved 25 May 2016.
- ↑ "Map Kamalapur,Gulbarga district". www.google.co.in/maps. Retrieved 25 May 2016.
- ↑ "Kamalapur,gulbarga census 2011". www.census2011.co.in. Retrieved 25 May 2016.
- ↑ "Government higher primary school Kamalapur". www.themoderneducation.com. Retrieved 25 May 2016.
- ↑ "Hke society ITI kamalapur". hkes.edu.in. Retrieved 25 May 2016.