ಕನ್ನಡ ನ್ಯೂಸ್ ಟುಡೇ
ಕನ್ನಡ ನ್ಯೂಸ್ ಟುಡೇ (Kannada News Today) ಕರ್ನಾಟಕ, ಭಾರತದಲ್ಲಿ ಪ್ರಕಟಗೊಳ್ಳುವ ಕನ್ನಡ ಭಾಷೆಯ ಒಂದು ಪ್ರಮುಖ ಆನ್ಲೈನ್ ಸುದ್ದಿ ಪತ್ರಿಕೆಯಾಗಿದೆ.[೧] [೨] [೩]ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿ ಓದುಗರನ್ನು ಹೊಂದಿರುವ ಕನ್ನಡ ನ್ಯೂಸ್ ಟುಡೇ ಸುದ್ದಿ ಮಾಧ್ಯಮದ ಪ್ರಧಾನ ಸಂಪಾದಕರು ಸತೀಶ್ ರಾಜ್ ಗೊರವಿಗೆರೆ (Satish Raj Goravigere)[೪] [೫] ಕನ್ನಡ ನ್ಯೂಸ್ ಟುಡೇ ಆನ್‌ಲೈನ್ ಪತ್ರಿಕಾ ಪ್ರಕಟಣೆ 05 ವರ್ಷಗಳ ಹಿಂದೆ, ಮಾರ್ಚ್ 2019 ರಂದು ಪ್ರಾರಂಭವಾಯಿತು.. ಸತೀಶ್ ರಾಜ್ ಗೊರವಿಗೆರೆ (ಸಂಪಾದಕರು) ನೇತೃತ್ವದಲ್ಲಿ ಕನ್ನಡ ನ್ಯೂಸ್ ನೆಟ್‌ವರ್ಕ್ ಗ್ರೂಪ್ ಇದನ್ನು ಪ್ರಾರಂಭಿಸಿದೆ.
ವರ್ಗ | ಅಂತರಜಾಲ ಪತ್ರಿಕೆ |
---|---|
ವಿನ್ಯಾಸ | ಅಂತರಜಾಲ |
ಮಾಲೀಕ | ಸತೀಶ್ ರಾಜ್ ಗೊರವಿಗೆರೆ |
ಪ್ರಕಾಶಕ | ಕನ್ನಡ ನ್ಯೂಸ್ ನೆಟ್ವರ್ಕ್ |
ಸಂಪಾದಕ | ಸತೀಶ್ ರಾಜ್ ಗೊರವಿಗೆರೆ |
ಸ್ಥಾಪನೆ | ಮಾರ್ಚ್ 2019 |
ಭಾಷೆ | ಕನ್ನಡ |
ಕೇಂದ್ರ ಕಾರ್ಯಾಲಯ | ಬೆಂಗಳೂರು, ಕರ್ನಾಟಕ, ಭಾರತ |
ಅಧಿಕೃತ ತಾಣ | "ಕನ್ನಡ ನ್ಯೂಸ್ ಟುಡೇ". |
ಇತಿಹಾಸ
ಬದಲಾಯಿಸಿಆರಂಭದಲ್ಲಿ ಕನ್ನಡ ನ್ಯೂಸ್ ಟುಡೇ ಪ್ರಸಾರ ಸೀಮಿತವಾಗಿತ್ತು. ಬೆಂಗಳೂರು ನಗರದಲ್ಲಿ ಪ್ರಾರಂಭಿಸಿದಾಗ, ವಾರಕ್ಕೆ 3,000 ಓದುಗರನ್ನು ತಲುಪಲು ಸಾಧ್ಯವಾಗಲಿಲ್ಲ. ಕ್ರಮೇಣ ಇದು ಕೆಲವು ಪ್ರದೇಶಗಳಲ್ಲಿ ಜನಪ್ರಿಯವಾಗಿತ್ತು. ಕನ್ನಡ ನ್ಯೂಸ್ ಟುಡೇ ಎಂಟು ಪತ್ರಕರ್ತರ ತಂಡ ಪ್ರಾರಂಭಿಸಿದ ಮಾಧ್ಯಮ.
ಸಹ ಸಂಪಾದಕರು
ಬದಲಾಯಿಸಿ- ಸತೀಶ್ ಬಸವಾನಿ ಗುಡಗೇನಟ್ಟಿ
- ಆನಂದ್ ಹಾಸನ
- ಸಾಯಿ ತೇಜ
ಬಾಹ್ಯ ಕೊಂಡಿಗಳು
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "ಐದು ವರ್ಷ ಪೂರೈಸಿದ ನ್ಯೂಸ್ ಟುಡೇ". News Belgaum. Archived from the original on 2021-10-28. Retrieved 2021-10-28.
- ↑ "KN Today Is Now Celebrating Its Fifth Anniversary". T Media. Archived from the original on 2021-10-28. Retrieved 2021-10-28.
- ↑ "Kannada News Today online press release". Nijam News. Archived from the original on 2021-10-29. Retrieved 2021-10-28.
- ↑ "About The Journey Of Satish Raj Goravigere". Vijayam Daily. Archived from the original on 2021-10-28. Retrieved 2021-10-28.
- ↑ "ಸತೀಶ್ ರಾಜ್ ಗೊರವಿಗೆರೆ ಅವರ ಪತ್ರಿಕಾರಂಗದ ಪಯಣದ ಬಗ್ಗೆ". Belagavi Varadi Daily. Archived from the original on 2021-11-30. Retrieved 2021-10-28.