ಕನ್ನಡ ಗುರುಕುಲ
ಧ್ಯೇಯವಾಕ್ಯಹಚ್ಚೇವು ಕನ್ನಡದ ದೀಪಾ
ಸ್ಥಾಪನೆ15 ನವೆಂಬರ್ 2010 (5126 ದಿನ ಗಳ ಹಿಂದೆ) (2010-೧೧-15)
ಸ್ಥಾಪಿಸಿದವರುಯತೀಂದ್ರ
ಶೈಲಿಭಾಷಾ ಸಂಘಟನೆ
Purposeಸಂಘಟನೆ ಶಿಕ್ಷಣ
ಪ್ರಧಾನ ಕಚೇರಿದೊಡ್ಡಬಳ್ಳಾಪುರ
ಕಕ್ಷೆಗಳು13.292°N 77.543°E
ಅಧ್ಯಕ್ಷ
ವಿರೇಶ್ ಮುಳ್ಳೂರು

ಮುನ್ನುಡಿ

ಬದಲಾಯಿಸಿ

ದೊಡ್ಡಬಳ್ಳಾಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಮಿತ್ರರು ಸೇರಿ ಸಂಜೆ ತರಗತಿಯನ್ನು ಹಾಗೂ ಅನಕ್ಷರಸ್ಥ ವಯಸ್ಕರಿಗೆ ಕನ್ನಡ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ತದನಂತರ ಕನ್ನಡಿಗರನ್ನು ಸಂಘಟಿತರನ್ನಾಗಿ ಮಾಡಲು ಸಂಸ್ಥೆಯ ರೂಪವನ್ನು ಪಡೆದು ಕನ್ನಡಗುರುಕುಲವಾಗಿದೆ.

ಶಿಕ್ಷಣ

ಬದಲಾಯಿಸಿ

ಕನ್ನಡ ಕಲಿಕಾ ಕೇಂದ್ರ

ಬದಲಾಯಿಸಿ

ಓದಲು ಬರೆಯಲು ಬಾರದ ಅನಕ್ಷರಸ್ಥ ಹಳ್ಳಿಯ ಜನರಿಗೆ ಗ್ರಾಮ ಪಂಚಾಯತ ಸಾಕ್ಷರತಾ ಸಮಿತಿಗಳ ನೆರವಿನಿಂದ ಕನ್ನಡ ಕಲಿಸಲಾಗಿದೆ.

ಸಂಜೆ ತರಗತಿ

ಬದಲಾಯಿಸಿ

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಜೆ ತರಗತಿ 2013ರಿಂದ ಪ್ರಾರಂಭಿಸಲಾಯಿತು.