ಕನ್ನಡ ಅಧ್ಯಯನ ವಿಭಾಗ (ಮಂಗಳೂರು ವಿಶ್ವವಿದ್ಯಾಲಯ)
ಸೂಚನೆ: ಲೇಖನವನ್ನು [[:ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ (ಮಂಗಳ ಗಂಗೋತ್ರಿ)|ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ (ಮಂಗಳ ಗಂಗೋತ್ರಿ)]] ಲೇಖನದೊಂದಿಗೆ ವಿಲೀನ ಮಾಡಲು ಸೂಚಿಸಲಾಗಿದೆ. ([[|ಚರ್ಚೆ]]) |
ಕನ್ನಡ ಅಧ್ಯಯನ ವಿಭಾಗವು ಮಂಗಳೂರು ವಿಶ್ವವಿದ್ಯಾನಿಲಯದ ಒಂದು ಹಳೆಯ ವಿಭಾಗ.ಇಲ್ಲಿ ಸ್ನಾತಕೋತ್ತರ ತರಗತಿಗಳ ಜೊತೆಗೆ ಸಂಶೋಧನೆಗಳನ್ನು ನಡೆಸಲಾಗುತ್ತಿದೆ.ವಿಭಾಗವು ತನ್ನದೇ ಆದ ವಿಭಾಗ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯವನ್ನು ಹೊಂದಿದೆ.
ವಿಭಾಗದ ಇತಿಹಾಸ
ಬದಲಾಯಿಸಿಅಧ್ಯಾಪಕ ವೃಂದ
ಬದಲಾಯಿಸಿ- ಪ್ರೊ.ಸಬಿಹಾ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
- ಪ್ರೊ.ಚಿನ್ನಪ್ಪಗೌಡ, ಪ್ರಾಧ್ಯಾಪಕರು (ಈಗಿನ ಕುಲಸಚಿವರು)
- ಪ್ರೊ.ಅಭಯಕುಮಾರ್, ಪ್ರಾಧ್ಯಾಪಕರು
- ಡಾ.ಶಿವರಾಮಶೆಟ್ಟಿ, ಪ್ರವಾಚಕರು
- ಡಾ.ಶೈಲಾ, ಅತಿಥಿ ಉಪನ್ಯಾಸಕರು
- ಡಾ.ಕವಿತಾ ರೈ, ಅತಿಥಿ ಉಪನ್ಯಾಸಕರು
ವಿಶೇಷತೆಗಳು
ಬದಲಾಯಿಸಿ- ವಸ್ತು ಸಂಗ್ರಹಾಲಯ
- ವಿಭಾಗ ಗ್ರಂಥಾಲಯ
ಇತರೆ ಪೀಠಗಳು
ಬದಲಾಯಿಸಿ- ಡಾ.ಶಿವರಾಮ ಕಾರಂತ ಪೀಠ
- ಶ್ರೀಧರ್ಮಸ್ಥಳ ತುಳುಪೀಠ
- ಕನಕದಾಸ ಅಧ್ಯಯನ ಕೇಂದ್ರ
- ಯಕ್ಷಗಾನ ಅಧ್ಯಯನ ಕೇಂದ್ರ
ಸಂಶೋಧನೆ
ಬದಲಾಯಿಸಿ- ಸಂಶೋಧನಾ ಯೋಜನೆಗಳು
- ವಿಭಾಗದಲ್ಲಿರುವ ಸಂಶೋಧನಾ ವಿದ್ಯಾರ್ಥಿಗಳು
ಪಥ್ಯಕ್ರಮ
ಬದಲಾಯಿಸಿ[ಕನ್ನಡ ಎಂ.ಎ ವಿದ್ಯಾರ್ಥಿಗಳಿಗೆ] [೧]
- ಪ್ರಥಮ ಚತುರ್ಮಾಸ
- ದ್ವಿತೀಯ ಚತುರ್ಮಾಸ
- ತೃತೀಯ ಚತುರ್ಮಾಸ
- ಚತುರ್ಥ ಚತುರ್ಮಾಸ
ವಿಭಾಗದಲ್ಲಿರುವ ವಿದ್ಯಾರ್ಥಿಗಳು
ಬದಲಾಯಿಸಿಇದುವರೆಗೆ ನಡೆದಿರುವ ವಿಚಾರಸಂಕಿರಣಗಳು
ಬದಲಾಯಿಸಿಹೊರಗಿನ ಸಂಪರ್ಕ
ಬದಲಾಯಿಸಿhttp://mangaloreuniversity.ac.in/xampp/departments/kannada.html#course%20detail