ಕಕ್ಕಿಂಜೆ
ಕಕ್ಕಿಂಜೆ, ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ[೧] ಮತ್ತು ಇದು ಬೆಳ್ತಂಗಡಿ ತಾಲೂಕಿಗೆ ಸೇರಿದೆ. ಈ ಗ್ರಾಮವು ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ಮುಸ್ಲಿಮರನ್ನು ಸೇರಿದಂತೆ ಧಾರ್ಮಿಕ ಪಂಗಡಗಳ ಸಾರಸಂಗ್ರಹಿ ಮಿಶ್ರಣವನ್ನು ಒಳಗೊಂಡಿದೆ. ಈ ಸ್ಥಳವು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದೆ. ಈ ಸ್ಥಳದ ಮುಖ್ಯ ಆದಾಯ ಕೃಷಿ. ಸಾಂಪ್ರದಾಯಿಕ ಬೆಳೆಗಳಾದ ಭತ್ತ ಮತ್ತು ಕಡಲೆಕಾಯಿಯನ್ನು ದೊಡ್ಡ ಪ್ರಮಾಣದಲ್ಲಿ ಇಲ್ಲಿ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಬ್ಬರ್ ಬೇಸಾಯವನ್ನು ಭಾರತದ ರಬ್ಬರ್ ಮಂಡಳಿಯ ಪ್ರಯತ್ನದಿಂದಾಗಿ ವ್ಯಾಪಕವಾಗಿ ಕೈಗೊಳ್ಳಲಾಗುತ್ತಿದೆ. ಸೆಂಟ್ರಲ್ ತಿರುವಾಂಕೂರಿನ ಕ್ರಿಶ್ಚಿಯನ್ ವಸಾಹತುಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕಂಡುಬರುತ್ತಾರೆ.[೨]
ಕಕ್ಕಿಂಜೆ | |
---|---|
ಹಳ್ಳಿ | |
Coordinates: 12°58′47″N 75°24′12″E / 12.9796°N 75.4034°E | |
ದೇಶ | ಭಾರತ |
State | ಕರ್ನಾಟಕ |
District | ದಕ್ಷಿಣ ಕನ್ನಡ |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
ಪಿನ್ | ೫೭೪೨೨೮ |
Vehicle registration | KA 21 |
ಕಕ್ಕಿಂಜೆ ತಲುಪಲು ದಾರಿ
ಬದಲಾಯಿಸಿರಸ್ತೆ ಮೂಲಕ
ಬದಲಾಯಿಸಿಬೆಳ್ತಂಗಡಿ ಕಕ್ಕಿಂಜೆಗೆ ಹತ್ತಿರದ ಪಟ್ಟಣವಾಗಿದೆ. ಬೆಳ್ತಂಗಡಿ ಕಕ್ಕಿಂಜೆಯಿಂದ ೧೮ ಕಿ.ಮೀ ದೂರದಲ್ಲಿದೆ. ಬೆಳ್ತಂಗಡಿಯಿಂದ ಕಕ್ಕಿಂಜೆಯವರೆಗೆ ರಸ್ತೆ ಸಂಪರ್ಕವಿದೆ.
ರೈಲು ದಾರಿ
ಬದಲಾಯಿಸಿಕಕ್ಕಿಂಜೆಗೆ ೧೦ ಕಿ.ಮೀ. ದೂರದಲ್ಲಿ ಯಾವುದೇ ರೈಲ್ವೆ ನಿಲ್ದಾಣವಿಲ್ಲ. ಹತ್ತಿರದ ರೈಲು ನಿಲ್ದಾಣವು ಮಂಗಳೂರಿನಲ್ಲಿ ಸುಮಾರು ೭೫ ಕಿ.ಮೀ. ದೂರದಲ್ಲಿದೆ. ಪುತ್ತೂರು ರೈಲ್ವೆ ನಿಲ್ದಾಣವು ಸುಮಾರು ೩೦ ಕಿ.ಮೀ ದೂರದಲ್ಲಿದೆ.
ಕಕ್ಕಿಂಜೆಯಲ್ಲಿನ ದೇವಾಲಯಗಳು
ಬದಲಾಯಿಸಿಕಕ್ಕಿಂಜೆಯಲ್ಲಿನ ಮಸೀದಿಗಳು
ಬದಲಾಯಿಸಿ- ಜುಮ್ಮಾ ಮಸೀದಿ
- ಶೇಕ್ ಮೊಹಮ್ಮದ್ ಮಸೀದಿ
- ಮೊಹಿಯುದ್ದೀನ್ ಜುಮ್ಮಾ ಮಸೀದಿ[೫]
ಕಕ್ಕಿಂಜೆಯಲ್ಲಿನ ಶಾಲೆಗಳು
ಬದಲಾಯಿಸಿ- ಸರಕಾರಿ ಪ್ರಾಥಮಿಕ ಶಾಲೆ, ಕಕ್ಕಿಂಜೆ.
- ಸರಕಾರಿ ಪ್ರೌಢ ಶಾಲೆ ,ಕಕ್ಕಿಂಜೆ.
- ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ತೋಟತ್ತಾಡಿ [೬]
ಕಕ್ಕಿಂಜೆಯಲ್ಲಿನ ಕಾಲೇಜುಗಳು
ಬದಲಾಯಿಸಿಕಕ್ಕಿಂಜೆ ಬಳಿಯ ಸರ್ಕಾರಿ ಆರೋಗ್ಯ ಕೇಂದ್ರಗಳು
ಬದಲಾಯಿಸಿ- ಸುಂಕಸಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸುಂಕಸಾಲೆ, ಕಳಸ ಕೊಟ್ಟಿಗೆಹಾರ ರಸ್ತೆ.
- ಸುಂಕಸಾಲೆ, ಉಪ ಕೇಂದ್ರ ಸುಂಕಸಾಲೆ.
- ಮಧುಗುಂಡಿ, ಉಪ ಕೇಂದ್ರ ಮಧುಗುಂಡಿ.
ಕಕ್ಕಿಂಜೆ, ಬೆಳ್ತಂಗಡಿಯಲ್ಲಿರುವ ಚಿತ್ರಮಂದಿರಗಳು
ಬದಲಾಯಿಸಿ- ಭಾರತ್ ಟಾಕೀಸ್[೯]
- ಚೇತನ್ ಕುಮಾರ್
ಉಲ್ಲೇಖಗಳು
ಬದಲಾಯಿಸಿ- ↑ "Pin Code: KAKKINJE, DAKSHINA KANNADA, KARNATAKA, India, Pincode.net.in". pincode.net.in. Retrieved 14 July 2020.
- ↑ "ಕಕ್ಕಿಂಜೆ". www.onefivenine.com. Retrieved 14 July 2020.
- ↑ "ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ : ಹೊರಕಾಣಿಕೆ ಸಮರ್ಪಣೆ". ಸುದ್ದಿ ಬೆಳ್ತಂಗಡಿ. Archived from the original on 21 ಸೆಪ್ಟೆಂಬರ್ 2020. Retrieved 10 September 2020.
- ↑ "ನೆನೆಯುವ ಅನುದಿನ;ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ, ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ". Udayavani. Retrieved 10 September 2020.
- ↑ "ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ". e-swathu.kar.nic.in. Retrieved 10 September 2020.
- ↑ "ಸರಕಾರಿ-ಮಾದರಿ-ಹಿರಿಯ-ಪ್ರಾಥಮಿಕ-ಶಾಲೆ: Latest ಸರಕಾರಿ-ಮಾದರಿ-ಹಿರಿಯ-ಪ್ರಾಥಮಿಕ-ಶಾಲೆ News & Updates, ಸರಕಾರಿ-ಮಾದರಿ-ಹಿರಿಯ-ಪ್ರಾಥಮಿಕ-ಶಾಲೆ Photos & Images, ಸರಕಾರಿ-ಮಾದರಿ-ಹಿರಿಯ-ಪ್ರಾಥಮಿಕ-ಶಾಲೆ Videos |". Vijaya Karnataka. Retrieved 10 September 2020.
- ↑ "iPage". www.onemangalore.com. Retrieved 14 July 2020.
- ↑ "SDM College, Ujire – Sri Dharmasthala Manjunatheshwara College, Autonomous, Ujire". Retrieved 14 July 2020.
- ↑ "Bharath Talkies, Belthangady, Karnataka on Moviebuff.com". Moviebuff.com. Retrieved 14 July 2020.