ಕಕ್ಕಚಾಲ್
ಭಾರತ ದೇಶದ ಗ್ರಾಮಗಳು
ಕಕ್ಕಚಾಲ್ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಂದಡ್ಕ ಗ್ರಾಮ ಮತ್ತು ಕುತ್ತಿಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದು ಸಣ್ಣ ಸ್ಥಳವಾಗಿದೆ.
ಕಕ್ಕಚಾಲ್ | |
---|---|
Government | |
• Body | ಕುತ್ತಿಕೋಲು ಗ್ರಾಮ ಪಂಚಾಯತ್ |
Time zone | +೫.೩೦ |
Vehicle registration | ಕೆ.ಎಲ್ - ೧೪ |
ಪ್ರಾದೇಶಿಕ ಜನರು ಮಾತನಾಡುವ ಭಾಷೆಗಳು
ಬದಲಾಯಿಸಿಧಾರ್ಮಿಕ ಕೇಂದ್ರಗಳು
ಬದಲಾಯಿಸಿ- ಕಟ್ಟಕೋಡಿ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವದ ದೈವಸ್ಥಾನ
- ಮಕ್ಕಟ್ಟಿ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವದ ದೈವಸ್ಥಾನ
ಜನಸಂಖ್ಯಾಶಾಸ್ತ್ರ
ಬದಲಾಯಿಸಿಕಕ್ಕಚಾಲ್ನಲ್ಲಿ ಸುಮಾರು 500 ಜನರು ವಾಸಿಸುತ್ತಿದ್ದಾರೆ.
ಸಾರಿಗೆ
ಬದಲಾಯಿಸಿಕೇರಳದ ಮಲೆನಾಡ ಹೆದ್ದಾರಿ (SH-59) ರ ಬಂದಡ್ಕ - ಕೋಳಿಚ್ಚಾಲ್ ರಸ್ತೆಯು ಈ ಗ್ರಾಮದ ಮೂಲಕ ಹಾದು ಹೋಗುತ್ತದೆ.
ಸಮೀಪದ ಸ್ಥಳಗಳು
ಬದಲಾಯಿಸಿ- ಬಂದಡ್ಕ
- ಚೂರಿತ್ತೋಡ್
- ಮಾನಡ್ಕ
- ಮಾಣಿಮೂಲೆ
- ಬಿಲ್ಲಾರಮಜಲು