ಕಂಬರ್ಲೆಂಡ್ ಕಣಿವೆ

ಕಂಬರ್ಲೆಂಡ್ ಕಣಿವೆ : ವರ್ಜಿನಿಯ, ಟೆನೆಸೀ ಮತ್ತು ಕೆಂಟಕಿಗಳು ಸೇರುವ ಸ್ಥಳದಲ್ಲಿದೆ. ಕಂಬರ್ಲೆಂಡ್ ಪರ್ವತ ಇಳಿಜಾರಾಗಿದೆ. ಈ ಕಣಿವೆಯ ಎತ್ತರ 1650'. ಇದನ್ನು ಥಾಮಸ್ ವಾಕರ್ 1750ರಲ್ಲಿ ಕಂಡುಹಿಡಿದ. ಅಮೆರಿಕನ್ ಅಂತರ್ಯುದ್ಧದ ಕಾಲದಲ್ಲಿ ಇದು ಕ್ರಮವಾಗಿ ಎರಡೂ ಪಕ್ಷಗಳ ಸೇನಾ ನೆಲೆಯಾಗಿತ್ತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: