ಕಂದಹಾರ್ ಅಫ್ಘಾನಿಸ್ಥಾನದ ಎರಡನೆಯ ಮುಖ್ಯ ಪಟ್ಟಣ. ಸುಮಾರು ೫ ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಹತ್ತಿ,ಉಣ್ಣೆ,,ರೇಷ್ಮೆಗಳ ವ್ಯಾಪರ ಕೇಂದ್ರವಾಗಿ ಪ್ರಸಿದ್ಢವಾಗಿದೆ. ಕಂದಹಾರ್ ಸುತ್ತಮುತ್ತಲಿನ ಪ್ರದೇಶವು ಪ್ರಾಚೀನ ಇತಿಹಾಸದ ಕೇಂದ್ರ . ಈ ಪಟ್ಟಣವನ್ನು ಅಲೆಕ್ಸಾಂಡರ್ ಕ್ರಿಸ್ತ ಪೂರ್ವ ೪ನೆಯ ಶತಮಾನದಲ್ಲಿ ನಿರ್ಮಿಸಿದನು.ಇದು ಆಯಕಟ್ಟಿನ ಪ್ರದೇಶದಲ್ಲಿರುವುದರಿಂದ ಇದನ್ನು ವಶಪಡಿಸಿಕೊಳ್ಳಲು ಹಲವು ಯುದ್ಧಗಳು ನಡೆದಿದೆ.

ಕಂದಹಾರ್
Country Afghanistan
ಪ್ರಾಂತ್ಯಕಂದಹಾರ್
ಜಿಲ್ಲೆಕಂದಹಾರ್
Government
 • MayorVacant
Elevation
೧,೦೦೦ m (೩,೦೦೦ ft)
Population
 (2006)
 • Total೫೧೨,೨೦೦
Time zoneUTC+4:30 (Afghanistan Standard Time)
"https://kn.wikipedia.org/w/index.php?title=ಕಂದಹಾರ್&oldid=722267" ಇಂದ ಪಡೆಯಲ್ಪಟ್ಟಿದೆ