ಲೇಖನಿ
ಬರೆಯುವ ಉಪಕರಣ
(ಕಂಟ ಇಂದ ಪುನರ್ನಿರ್ದೇಶಿತ)
ಬರೆಯಲು ಉಪಯೋಗಿಸುವ ಯಾವುದೇ ವಸ್ತುವನ್ನು ಲೇಖನಿ ಎಂದು ಕರೆಯಬಹುದಾಗಿದೆ. ಪ್ರಾಚೀನ, ಅರ್ವಾಚೀನ ಕಾಲದಿಂದ ಇಂದಿನವರೆಗೂ ಅದು ಬೆಳೆದು ಬಂದಿರುವ ಬಗೆ ವಿಸ್ಮಯವನ್ನು ಉಂಟು ಮಾಡುತ್ತದೆ.
ಲೇಖನಿಯ ಮಹತ್ವ
ಬದಲಾಯಿಸಿ- ಲೇಖನಿ ಎಂಬುದು ಬಿಳಿ ಹಾಳೆಗಳ ಮೇಲೆ ಬರೆಯಲು ಉಪಯೋಗಿಸುವ ಸಾಧನ . ಮೊದಲು ಕೇವಲ ಶಾಯಿಲೇಖನಿಗಳಿದ್ದುವು. ಅವಕ್ಕೆ ಲೇಖನಿಯ ಒಳಗಿನಿಂದ ಶಾಯಿಯನ್ನು ಹಾಕಲಾಗುತ್ತದೆ . ಶಾಯಿ ಹಾಕಿದ ಲೇಖನಿಯನ್ನು ಪೇಪರಿನಲ್ಲಿ ಬರೆಯಲು ಉಪಯೋಗಿಸುತ್ತಾರೆ.
- ಇದನ್ನು ಚಿತ್ರ ಬರೆಯಲು ಸಹ ಉಪಯೋಗಿಸಬಹುದು. ಹಿಂದೆ ರೀಡ್ ಲೇಖನಿ, ಕ಼್ವಿಲ್ ಲೇಖನಿ ಹಾಗು ಡಿಪ್ ಲೇಖನಿಗಳನ್ನು ಶಾಯಿಯಲ್ಲಿ ಮುಳುಗಿಸಿ ಬರೆಯಲಾಗುತ್ತಿತ್ತು . ಇತ್ತೀಚೆಗೆ ಬಾಲ್ ಪಾಯಿಂಟ್ ಲೇಖನಿ, ರೋಲರ್ ಬಾಲ್ ಲೇಖನಿ, ಫೌಂಟನ್ ಲೇಖನಿಗಳನ್ನು ಬಳಸಲಾಗು ತ್ತಿದೆ.
ಪೆನ್ನಿನ ವಿಧಗಳು
ಬದಲಾಯಿಸಿ- ಪ್ರಾಚೀನ
- ಡಿಪ್ ಲೇಖನಿ :ಇದನ್ನು ಫೌಂಟೆನ್ ಲೇಖನಿಯ ರೀತಿಯಲ್ಲಿ ಶಾಯಿಯಲ್ಲಿ ಮುಳುಗಿಸಿ ಬರೆಯಲಾಗುತ್ತದೆ. ಆದರೂ ಇದು ಫೌಂಟೆನ್ ಲೇಖನಿಗಿಂತ ಹೆಚ್ಚು ಉಪಕಾರಿ .
- ಕ್ವಿಲ್ ಲೇಖನಿ :ಇದನ್ನು ಮಧ್ಯಕಾಲಿನ ಸಮಯದಲ್ಲಿ ಪೇಪರಿನ ಮೇಲೆ ಬರೆಯಲು ಉಪಯೋಗಿಸಲಾಗುತ್ತಿತ್ತು.
- ರೀಡ್ ಲೇಖನಿ :ಇದು ಹೆಚ್ಚಿನ ಕಡೆ ಕಾಣಸಿಗುತ್ತಿಲ್ಲ. ಆದರೆ ಈಗಲೂ ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಉಪಯೋಗಿಸುವುದನ್ನು ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಕಾಣಬಹುದು.
- ಇತ್ತೀಚಿನ
- ಬಾಲ್ ಪಾಯಿಂಟ್ ಲೇಖನಿ :ಈ ಲೇಖನಿನಲ್ಲಿ ಬರೆದ ತಕ್ಷಣ ಒಣಗಿ ಹೋಗುತ್ತದೆ .ಇದನ್ನು ಸ್ಟೀಲ್ ನಿಂದ ಮಾಡಲಾಗುತ್ತದೆ.
- ಫೌಂಟನ್ ಲೇಖನಿ:ಇದು ನೀರಿನಿಂದ ಸಂರಕ್ಷತೆಯನ್ನು ಹೊಂದಿದೆ.
- ರೋಲರ್ ಬಾಲ್ ಲೇಖನಿ : ಇದನ್ನು ಜೆಲ್ ಪೆನ್ ಎಂದು ಕರೆಯಲಾಗುತ್ತದೆ.
ಉಲ್ಲೇಖ
ಬದಲಾಯಿಸಿ