ಕಂಜೂರ್ ಮಾರ್ಗ್
'ಕಂಜೂರ್ ಮಾರ್ಗ್,' ’ಥಾಣೆ-ಕ್ರೀಕ್ ವಲಯ,’ ದ ಪುಟ್ಟ ಸ್ಥಳ. ’ಮುಂಬಯಿ ಐ.ಐ.ಟಿ', ಗೆ ತಲುಪಲು ಬಸ್ ಅಥವಾ ರೈಲು ಸೇವೆಯನ್ನು ಹೊಂದಲು, ಇದು ಅತ್ಯುತ್ತಮ ಜಾಗ. ’ಪವಾಯ್’, ನಲ್ಲಿರುವ ’ನಿಟಿ’, ’ಹೀರಾನಂದಾನಿ ಗಾರ್ಡನ್ಸ್’, ಮತ್ತಿತರ, ಜಾಗಗಳಿಗೆ ಸಂಪರ್ಕ ಕಲ್ಪಿಸಲು ’ಕಂಜೂರ್ ಮಾರ್ಗ್,’ ಒಂದು ಉತ್ತಮ ಜಾಗವಾಗಿದೆ. ೧೯೬೮ ರಲ್ಲಿ, ಇಲ್ಲಿನ ಕಂಜೂರ್-ಹಳ್ಳಿಯ ಹೆಸರಿನಲ್ಲೇ, 'ಕಂಜೂರ್ ಮಾರ್ಗ್ ರೈಲ್ವೇ ಸ್ಟೇಷನ್,' ಕಟ್ಟಲ್ಪಟ್ಟಿತು. ಇದು ಸೆಂಟ್ರೆಲ್ ರೈಲುಮಾರ್ಗದಲ್ಲಿದೆ.
ಸಂಚಾರ ಸೌಲಭ್ಯಗಳು
ಬದಲಾಯಿಸಿಟ್ಯಾಕ್ಸಿಯಲ್ಲಿ ಅಥವಾ ಆಟೋರಿಕ್ಷದಲ್ಲಿ ಮುಂಬಯಿ-ಅಂತಾರಾಷ್ಟ್ರೀಯ ಹಾಗೂ ಮುಂಬಯಿ-ಡೋಮೆಸ್ಟಿಕ್ ವಿಮಾನ ನಿಲ್ದಾಣಗಳಿಗೆ ತಲುಪಲು ಕೇವಲ ೩೦ ನಿಮಿಷದಿಂದ ೪೦ ನಿಮಿಷ ತಗಲುತ್ತದೆ. ಕಂಜೂರ್ ಮಾರ್ಗ್ ರೈಲ್ವೇ-ಸ್ಟೇಷನ್ ನಿಂದ ಸ್ಲೋ-ಟ್ರೇನ್ ನಲ್ಲಿ ವಿಕ್ಟೋರಿಯ ಟರ್ಮಿನಸ್/(ಸಿ ಎಸ್ ಟಿ), ಗೆ ೪೫ ನಿಮಿಷಗಳು ಬೇಕಾಗುತ್ತವೆ. ಏಪ್ರಿಲ್ ೨೦೦೯ ರಲ್ಲಿ ಒಂದು 'ಬಿ.ಇ.ಎಸ್.ಟಿ. ಬಸ್ ಸರ್ವೀಸ್,' ಮಾತ್ರಾ ಇತ್ತು. ಅದು, 'RCF ಕಾಲೋನಿ', 'ಭಾಂಡೂಪ್ ಪೂ,', 'ಅಗರ್ಕರ್ ಚೌಕ್,' 'ಅಂಧೇರಿ ಸ್ಟೇಷನ್ ಪೂ', 'ಕಂಜೂರ್ ಮಾರ್ಗ್ ಪೂ', ಮೂಲಕ ಹಾದು ಹೋಗುತ್ತದೆ.
ಮುಂಬಯಿ-ಉಪನಗರ ಬಸ್, ಹಾಗೂ ಎಲೆಕ್ಟ್ರಿಕ್ ರೈಲು-ಸೇವೆ ಸೌಲಭ್ಯಗಳು
ಬದಲಾಯಿಸಿಬಸ್ ರೂಟ್ ನಂ ೪೪೫ Ltd, ರ ಫ್ರೀಕ್ವೆನ್ಸಿ, ೨೦-೩೦ ನಿಮಿಷಗಳು. ಈ ಬಸ್ ಹೋಗುವ ದಾರಿ ಹೀಗಿದೆ.